10 Oct 2025

Pic credit - Pintrest

Author: Akshatha Vorkady

ದೀಪಾವಳಿಯ ಬಳಿಕ ಈ ರಾಶಿಯವರು ಮುಟ್ಟಿದೆಲ್ಲಾ ಚಿನ್ನ!

ಈ ವರ್ಷ ದೀಪಾವಳಿ ಅಕ್ಟೋಬರ್ 20 ರಂದು ಅಂದರೆ ಸೋಮವಾರ ಬರುತ್ತಿದೆ. ದೀಪಾವಳಿಯ ಶುಭ ಮುಹೂರ್ತ 12 ರಾಶಿಗಳ ಮೇಲೆ ಪ್ರಭಾವ ಬೀರಲಿದೆ. 

ದೀಪಾವಳಿ

Pic credit - Pintrest

 ಅವುಗಳಲ್ಲಿ ಐದು ರಾಶಿಯವರು ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗಿದೆ. ಇವರಿಗೆ ಮುಟ್ಟಿದೆಲ್ಲಾ ಚಿನ್ನವಾಗುವಂತಹ ಅವಕಾಶಗಳು ಕೂಡಿಬರಲಿದೆ.

ಅದೃಷ್ಟವಂತರು

Pic credit - Pintrest

ಜ್ಯೋತಿಷ್ಯದ ಪ್ರಕಾರ, ಐದು ರಾಶಿಗಳಿಗೆ ಅಂದರೆ ತುಲಾ, ಧನು, ಕುಂಭ, ವೃಷಭ, ಮಿಥುನ ರಾಶಿಯವರಿಗೆ ವಿಶೇಷ ಅದೃಷ್ಟ ತರಲಿದೆ.

ಐದು ರಾಶಿ

Pic credit - Pintrest

ಲಕ್ಷ್ಮಿ ದೇವಿಯ ಕೃಪೆಯಿಂದ ವೃತ್ತಿ ಪ್ರಗತಿ, ಆರ್ಥಿಕ ಸುಧಾರಣೆ ಮತ್ತು ಸಂಪತ್ತು ಲಭಿಸಲಿದೆ. ಮುಂದಿನ 6 ತಿಂಗಳು ಇವರಿಗೆ ಸುವರ್ಣಾವಕಾಶಗಳು ಕೂಡಿಬರಲಿದೆ.

ಸುವರ್ಣಾವಕಾಶ

Pic credit - Pintrest

ಲಕ್ಷ್ಮಿ ದೇವಿಯ ಆಶೀರ್ವಾದದೊಂದಿಗೆ, ತುಲಾ ರಾಶಿಯವರು ಅತ್ಯುತ್ತಮ ವೃತ್ತಿ ಅವಕಾಶ ಕಂಡುಕೊಳ್ಳುತ್ತಾರೆ ಮತ್ತು ಅವರು ಬಯಸಿದ ಯಶಸ್ಸನ್ನು ಸಾಧಿಸಲಿದ್ದಾರೆ.

ವೃತ್ತಿ ಅವಕಾಶ

Pic credit - Pintrest

ಧನು ರಾಶಿಯವರಿಗೆ ಆಸ್ತಿ ಖರೀದಿಸಲು ಅಥವಾ ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ. ಮನೆಯಲ್ಲಿ ಸಾಮರಸ್ಯ ಹೆಚ್ಚಾಗಲಿದೆ.

ಧನು ರಾಶಿ

Pic credit - Pintrest

ಕುಂಭ ರಾಶಿಯವರ ಅದೃಷ್ಟ ದೀಪಾವಳಿಯ ರಾತ್ರಿಯಿಂದ ಹೊಳೆಯುತ್ತದೆ, ನೀವು ಷೇರು ಮಾರುಕಟ್ಟೆಯಲ್ಲಿ ನೀವು ಲಾಭವನ್ನು ಪಡೆಯಲಿದ್ದೀರಿ.

ಕುಂಭ ರಾಶಿ

Pic credit - Pintrest

ಮಿಥುನ ಮತ್ತು ವೃಷಭ ರಾಶಿಯವರು ವೃತ್ತಿ ಪ್ರಗತಿ, ವ್ಯವಹಾರ ಲಾಭ ಮತ್ತು ಹೆಚ್ಚಿದ ಸಂಪತ್ತನ್ನು ಅನುಭವಿಸುವ ಸಾಧ್ಯತೆಯಿದೆ.

ವೃಷಭ ರಾಶಿ

Pic credit - Pintrest