ಈ 3 ರಾಶಿಯವರಿಗೆ ಗಜಕೇಸರಿ ಯೋಗದಿಂದ ಅದೃಷ್ಟದ ಸುರಿಮಳೆಯಾಗಲಿದೆ

12 March 2025

Pic credit - Pintrest

Akshatha Vorkady

ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವನ್ನು ಪ್ರಮುಖ ಗ್ರಹವೆಂದು ಪರಿಗಣಿಸಲಾಗಿದೆ. ಗುರುವು ಪ್ರಸ್ತುತ ವೃಷಭ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. 

Pic credit - Pintrest

ಗುರುವಿನ ಸಂಚಾರವು ಮೇ 2025 ರವರೆಗೆ ವೃಷಭ ರಾಶಿಯಲ್ಲಿ ಇರುತ್ತದೆ. ಹೀಗಾಗಿ, ಗುರು ಕೆಲ ರಾಶಿಗಳಿಗೆ ಶುಭ ಯೋಗಗಳನ್ನು ಸೃಷ್ಟಿಸಲಿದೆ.

Pic credit - Pintrest

ಮಾ. 5 ರಂದು ಗುರು ಮತ್ತು ಚಂದ್ರನ ಸಂಯೋಗದಿಂದ ಗಜಕೇಸರಿ ರಾಜಯೋಗವು ರೂಪುಗೊಂಡಿದ್ದು, ಮೇ ವರೆಗೆ ಇರಲಿದೆ.

Pic credit - Pintrest

ಗಜಕೇಸರಿ ಯೋಗದ ರಚನೆಯು ಮೂರು ರಾಶಿಯವರಿಗೆ ಅನೇಕ ಪ್ರಯೋಜನಗಳನ್ನು ತರಲಿದೆ. ರಾಶಿಗಳು ಯಾವುವು ಎಂದು ಇಲ್ಲಿ ತಿಳಿದುಕೊಳ್ಳಿ.

Pic credit - Pintrest

ವೃಶ್ಚಿಕ ರಾಶಿಯ 7ನೇ ಮನೆಯಲ್ಲಿ ಗುರು ಮತ್ತು ಚಂದ್ರ ಸಂಧಿಸಿದ್ದು, ಆದ್ದರಿಂದ ಈ ರಾಜಯೋಗದಿಂದ ಇವರಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ವಿಯಾಗಲಿದೆ.

Pic credit - Pintrest

ಕುಂಭ ರಾಶಿಯವರ  ಆಸ್ತಿ ಮತ್ತು ವಾಹನ ಖರೀದಿಸುವ ಅವರ ಪ್ರಯತ್ನಗಳು ಫಲ ನೀಡುತ್ತವೆ. ಕುಟುಂಬ ಜೀವನವು ಸಂತೋಷದಿಂದ ಕೂಡಿರುತ್ತದೆ.

Pic credit - Pintrest

ಗಜಕೇಸರಿ ಯೋಗದಿಂದ ಮೀನ ರಾಶಿಯವರು ವೃತ್ತಿ ಬದುಕಿನಲ್ಲಿ ಗೌರವವನ್ನು ಪಡೆಯಲಿದ್ದಾರೆ. ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. 

Pic credit - Pintrest