18 Nov 2025

Pic credit - Pintrest

Author: Lohith Hebbar

ಇಂದು ಈ ರಾಶಿಗೆ ದೂರ ಪ್ರವಾಸದಿಂದ ತೊಂದರೆಯಾಗಲಿದೆ

ನವೆಂಬರ್​ 18ರಂದು ಮಿಥುನ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಮಿಥುನ ರಾಶಿಯವರ ಆಲೋಚನೆ, ಯೋಜನೆ, ನಿರ್ಧಾರಗಳೆಲ್ಲವೂ ನಿಮ್ಮದೇ ಆಗಲಿದ್ದು ಇದಕ್ಕೆ ನೀವು ಸ್ವತಂತ್ರರು.

ಮಿಥುನ ರಾಶಿ

Pic credit - Pintrest

ನಿಮ್ಮ ಶಿಸ್ತಿನ ಗುಣ ದೊಡ್ಡ ನೆರವು ನೀಡಲಿದೆ. ಕಾರ್ಯದ ಸ್ಥಳದಲ್ಲಿ ನಿಮಗೆ ಕಹಿಯಾದ ಅನುಭವವಾಗಲಿದೆ.

ಮಿಥುನ ರಾಶಿ

Pic credit - Pintrest

ಹಿತಶತ್ರುಗಳು ಸಕಾಲಕ್ಕೆ ಕಾರ್ಯದಲ್ಲಿ ತೊಂದರೆಯನ್ನು ಕೊಡುವರು. ಹೊಸತರ ಕಲಿಕೆಯಲ್ಲಿ ಆಸಕ್ತಿಯು ಅಧಿಕವಾಗುವುದು.

ಮಿಥುನ ರಾಶಿ

Pic credit - Pintrest

ಒತ್ತಡದ ನಿವಾರಣೆಗೆ ಸಭೆ-ಸಮಾರಂಭಗಳಿಗೆ ತೆರಳುವಿರಿ. ಕೃಷಿಕರಿಗೆ ಲಾಭದಲ್ಲಿ ಸ್ವಲ್ಪ ಇಳಿಮುಖ‌. ಸಾಮಾಜಿಕ ಕಾರ್ಯಗಳಿಂದ ಮೆಚ್ಚುಗೆ ಪಡೆಯುವಿರಿ.

ಮಿಥುನ ರಾಶಿ

Pic credit - Pintrest

ಅತಿಯಾದ ಕೋಪದಿಂದ ಎಲ್ಲ ಕೆಲಸವನ್ನು ವ್ಯತ್ಯಾಸ ಮಾಡಿಕೊಳ್ಳುವಿರಿ. ಕೆಲಸದಲ್ಲಿ ದೊಡ್ಡದಾಗಿ ಏನೂ ಬದಲಾಗದಿದ್ದರೂ ಸ್ಥಿರತೆ ಸುಧಾರಣೆ. 

ಮಿಥುನ ರಾಶಿ

Pic credit - Pintrest

ಮನೆಗೆ ಸಂಬಂಧಿಸಿದ ಒಂದು ವಿಚಾರ ನಿಮಗೆ ಸಂತೋಷ ಕೊಡಬಹುದು. ಅಧಿಕಾರಿಯ ವಿಶ್ವಾಸವನ್ನು ಪಡೆದು ಹೆಚ್ಚಿನ ಸ್ಥಾನ ಪಡೆಯುವಿರಿ. 

ಮಿಥುನ ರಾಶಿ

Pic credit - Pintrest

ಅನಿರೀಕ್ಷಿತ ರಾಜಕಾರಿಣಿಗಳ ಭೇಟಿಯಿಂದ ಕೆಲವು ಬದಲಾವಣೆ ಕಾಣುವಿರಿ. ಇಂದು ದೂರ ಪ್ರವಾಸದಿಂದ ನಿಮಗೆ ತೊಂದರೆಯಾಗಲಿದೆ.

ಮಿಥುನ ರಾಶಿ

Pic credit - Pintrest