ವಿವಿಧ ವಿನ್ಯಾಸದ ಹವಳದ ಸರಗಳು ಇಲ್ಲಿವೆ
TV9 Kannada Logo For Webstory First Slide

27 March 2025

Pic credit -  Pintrest

Akshatha Vorkady

ವಿವಿಧ ವಿನ್ಯಾಸದ ಹವಳದ ಸರಗಳು ಇಲ್ಲಿವೆ

ಪ್ರಾಚೀನ ಹಾಗೂ ಸಂಪ್ರದಾಯಿಕ ಹವಳಗಳ ಆಭರಣಗಳು ಈಗಲೂ ಕೂಡ ಸಖತ್​​ ಟ್ರೆಂಡಿಂಗ್​​ನಲ್ಲಿದೆ.

ಪ್ರಾಚೀನ ಹಾಗೂ ಸಂಪ್ರದಾಯಿಕ ಹವಳಗಳ ಆಭರಣಗಳು ಈಗಲೂ ಕೂಡ ಸಖತ್​​ ಟ್ರೆಂಡಿಂಗ್​​ನಲ್ಲಿದೆ. 

Pic credit -  Pintrest

ರತ್ನದ ಜಗತ್ತಿನಲ್ಲಿ ವ್ಯಾಪಕವಾದ ಜನಪ್ರಿಯತೆ ಗಳಿಸಿದ ಕೆಲವೇ ಸ್ವಾಭಾವಿಕ ರತ್ನಗಳಲ್ಲಿ ಒಂದು ಕೆಂಪು ಹವಳದ ಕಲ್ಲು.

ರತ್ನದ ಜಗತ್ತಿನಲ್ಲಿ ವ್ಯಾಪಕವಾದ ಜನಪ್ರಿಯತೆ ಗಳಿಸಿದ ಕೆಲವೇ ಸ್ವಾಭಾವಿಕ ರತ್ನಗಳಲ್ಲಿ ಒಂದು ಕೆಂಪು ಹವಳದ ಕಲ್ಲು.

Pic credit -  Pintrest

ಕೆಂಪು ಹವಳದ ರತ್ನವನ್ನು ಮೂಂಗಾ ಎಂದೂ ಕರೆಯುತ್ತಾರೆ, ಇದು ವೈದಿಕ ಜ್ಯೋತಿಷ್ಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ.

ಕೆಂಪು ಹವಳದ ರತ್ನವನ್ನು ಮೂಂಗಾ ಎಂದೂ ಕರೆಯುತ್ತಾರೆ, ಇದು ವೈದಿಕ ಜ್ಯೋತಿಷ್ಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ.

Pic credit -  Pintrest

ಹವಳದ ರತ್ನವನ್ನು ಮಂಗಳವು ಆಳುವುದರಿಂದ ಪ್ರಮುಖ ನವರತ್ನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

Pic credit -  Pintrest

ವೈದಿಕ ಜ್ಯೋತಿಷ್ಯದಲ್ಲಿ, ವ್ಯಕ್ತಿಯ ಕುಂಡಲಿಯಲ್ಲಿ ಗ್ರಹಗತಿಗಳ ಪ್ರಕಾರ ರತ್ನದ ಹರಳನ್ನು ಧರಿಸಲು ಹೇಳಲಾಗುತ್ತದೆ.

Pic credit -  Pintrest

ಸಾಕಷ್ಟು ಚಿನ್ನದ ಆಭರಣಗಳ ಮಧ್ಯೆ ಹವಳಗಳನ್ನು ಬಳಸಲಾಗುತ್ತದೆ. ಇದು ಆಭರಣಗಳಿಗೆ ಉತ್ತಮ ಲುಕ್​​ ನೀಡುತ್ತದೆ.

Pic credit -  Pintrest

ಚಿನ್ನದ ಆಭರಣಗಳ ಜೊತೆಗೆ ಮುತ್ತಿನ ಸರಗಳ ಮಧ್ಯೆಯೂ ಕೂಡ ಅಲ್ಲಲ್ಲಿ ಹವಳಗಳನ್ನು ಪೋಣಿಸಲಾಗುತ್ತದೆ.

Pic credit -  Pintrest

ಕೆಲವೊಂದು ಪಂಗಡಗಳಲ್ಲಿ ಮದುವೆಯಾದ ಬಳಿಕ ಹವಳದ ಸರಗಳನ್ನು ಧರಿಸಲೇ ಬೇಕು ಎನ್ನುವ ಸಂಪ್ರದಾಯವೂ ಇದೆ. 

Pic credit -  Pintrest