14 Oct 2025

Pic credit - Pintrest

Author: Akshatha Vorkady

ಧ್ವಜಸ್ತಂಭ ಸ್ಪರ್ಶಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

ದೇವಾಲಯಗಳಲ್ಲಿ ಧ್ವಜಸ್ತಂಭವನ್ನು ಸ್ಪರ್ಶಿಸುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ಕೆಲವು ಕಡೆ ನಿಯಮ ನಿಬಂಧನೆಗಳಿರುತ್ತವೆ.

ದೇವಾಲಯ ಧ್ವಜಸ್ತಂಭ

Pic credit - Pintrest

ವಸ್ತುಗಳನ್ನು ಧ್ವಜಸ್ತಂಭದ ಮೇಲೆ ಇಡುವುದು ಅಥವಾ ತಲೆ ಇಟ್ಟು ನಮಸ್ಕರಿಸುವಂತಹ ಕೃತ್ಯಗಳಿಂದ ದೂರವಿರಬೇಕು.

ದೇವಾಲಯ ಧ್ವಜಸ್ತಂಭ

Pic credit - Pintrest

ಧ್ವಜಸ್ತಂಭ ಹತ್ತಿರ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ. ಧ್ವಜಸ್ತಂಭದ ನೇರವಾಗಿ ಭಗವಂತನ ಕೃಪೆ ಮತ್ತು ಆಶೀರ್ವಾದವಿರುತ್ತದೆ.

ದೇವಾಲಯ ಧ್ವಜಸ್ತಂಭ

Pic credit - Pintrest

ನಿಮ್ಮ ಸಂಕಲ್ಪ ಈಡೇರಿಸಿಕೊಳ್ಳಲು, ಸುತ್ತಮುತ್ತಲಿನ ವಸ್ತುಗಳ ಕಡೆಗೆ ಗಮನ ಹರಿಸದೆ ಏಕಾಗ್ರ ಚಿತ್ತದಿಂದ ಪ್ರಾರ್ಥಿಸಿ.

ದೇವಾಲಯ ಧ್ವಜಸ್ತಂಭ

Pic credit - Pintrest

ಧ್ವಜಸ್ತಂಭದ ಆದಿ (ಕೆಳಗಿನ ಭಾಗ) ಮತ್ತು ಅಂತ್ಯ (ಮೇಲಿನ ಭಾಗ) ಎರಡನ್ನೂ ದರ್ಶನ ಮಾಡಿ ಪ್ರಾರ್ಥಿಸಬೇಕು.

ದೇವಾಲಯ ಧ್ವಜಸ್ತಂಭ

Pic credit - Pintrest

ಹೀಗೆ ಮಾಡಿದರೆ, ಕ್ಷೇತ್ರಜ್ಞನ ಪರಿಪೂರ್ಣ ಆಶೀರ್ವಾದ ಲಭಿಸುತ್ತದೆ. ಇದು ನಿಮ್ಮಲ್ಲಿರುವ ದುಷ್ಟ ಶಕ್ತಿಗಳನ್ನು ಶೇ. 50 ರಷ್ಟು ಹೊರಹಾಕುತ್ತದೆ.

ದೇವಾಲಯ ಧ್ವಜಸ್ತಂಭ

Pic credit - Pintrest

ಈ ಎಲ್ಲಾ ನಿಯಮಗಳನ್ನು ಪಾಲಿಸುವುದು ದೈವ ಶಕ್ತಿ ಮತ್ತು ಭಗವಂತನ ಕೃಪೆಗೆ ಪಾತ್ರರಾಗಲು ಸಹಾಯ ಮಾಡುತ್ತದೆ.

ದೇವಾಲಯ ಧ್ವಜಸ್ತಂಭ

Pic credit - Pintrest