24 Sep 2025

Pic credit - Pintrest

Author: Akshatha Vorkady

ಎಂದಿಗೂ ಕಾಲನ್ನು ಬಾಗಿಲಿನ ಕಡೆಗೆ ಇಟ್ಟು ಮಲಗಲೇಬೇಡಿ

ವಾಸ್ತು ಶಾಸ್ತ್ರದ ಪ್ರಕಾರ, ಬಾಗಿಲಿನ ಕಡೆಗೆ ಪಾದಗಳನ್ನು ಇಟ್ಟು ಮಲಗುವುದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ.

ವಾಸ್ತು ಶಾಸ್ತ್ರ

Pic credit - Pintrest

ಒಬ್ಬ ವ್ಯಕ್ತಿಯು ಮಲಗಿರುವಾಗ ಬಾಗಿಲಿನ ಕಡೆಗೆ ಪಾದ ಇಟ್ಟರೆ, ನಕಾರಾತ್ಮಕ ಶಕ್ತಿಯು ಆ ವ್ಯಕ್ತಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ವಾಸ್ತು ಶಾಸ್ತ್ರ

Pic credit - Pintrest

ಶಾಸ್ತ್ರಗಳ ಪ್ರಕಾರ, ವ್ಯಕ್ತಿಯ ಶವವನ್ನು ಮಾತ್ರ ಮಾತ್ರ ಬಾಗಿಲಿನ ಬಳಿ ಕಾಲು ಇಟ್ಟು ಮಲಗಿಸಲಾಗುತ್ತದೆ. ಆದ್ದರಿಂದ ಈ ರೀತಿ ಮಲಗುವುದು ಅಶುಭ. 

ವಾಸ್ತು ಶಾಸ್ತ್ರ

Pic credit - Pintrest

ಬಾಗಿಲು ಮನೆಯ ಪ್ರವೇಶ ದ್ವಾರವಾಗಿದ್ದು, ಅಲ್ಲಿ ಪಾದಗಳನ್ನು ಇಡುವುದು ದೇವರು ಅಥವಾ ಮನೆಯ ದೇವತೆ ಲಕ್ಷ್ಮಿಗೆ ಮಾಡಿದ ಅವಮಾನ.

ವಾಸ್ತು ಶಾಸ್ತ್ರ

Pic credit - Pintrest

ಧಾರ್ಮಿಕ ನಂಬಿಕೆಗಳ ಪ್ರಕಾರ, ದೇವರುಗಳು ಮತ್ತು ಪೂರ್ವಜರ ಶಕ್ತಿಯು ಬಾಗಿಲಿನ ಮೂಲಕ ಮನೆಯನ್ನು ಪ್ರವೇಶಿಸುತ್ತದೆ. 

ಧಾರ್ಮಿಕ ನಂಬಿಕೆ

Pic credit - Pintrest

ಆದ್ದರಿಂದ, ನಿಮ್ಮ ಪಾದಗಳನ್ನು ಬಾಗಿಲಿಗೆ ಎದುರಾಗಿ ಮಲಗುವುದರಿಂದ ಸಕಾರಾತ್ಮಕ ಶಕ್ತಿ ನಿರ್ಬಂಧಿಸಲ್ಪಡುತ್ತದೆ.

ವಾಸ್ತು ಶಾಸ್ತ್ರ

Pic credit - Pintrest

ಮಲಗುವಾಗ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿಗೆ ಕಾಲುಗಳನ್ನಿಟ್ಟು ಇಟ್ಟು ನಿದ್ರಿಸುವುದು ಶುಭ.

ವಾಸ್ತು ಶಾಸ್ತ್ರ

Pic credit - Pintrest