30 Oct 2025

Pic credit - Pintrest

Author: Lohith Hebbar

ಈ ರಾಶಿಯವರು ಒಂದೇ ಸ್ನೇಹ ಬಹಳ ಕಾಲ ಇಟ್ಟುಕೊಳ್ಳಲಾರರು

ಅಕ್ಟೋಬರ್​​ 30ರಂದು ಸಿಂಹ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ದಿನಭವಿಷ್ಯ

Pic credit - Pintrest

ಸಿಂಹ ರಾಶಿಯವರು ಉದ್ಯಮದಲ್ಲಿ ನೀವು ಗ್ರಾಹಕಸ್ನೇಹಿ ವಾತಾವರಣ ನಿರ್ಮಾಣವನ್ನು ಮಾಡುವಿರಿ.

ಸಿಂಹ ರಾಶಿ

Pic credit - Pintrest

ಇಂದು ನಿಮ್ಮ ಮನೆಗೆ ಅನಿರೀಕ್ಷಿತವಾಗಿ ಅತಿಥಿಗಳ ಆಗಮನವಾಗಲಿದೆ. ಹಿತಶತ್ರುಗಳ ಪಿತೂರಿಯು ನಿಮ್ಮ ಶ್ರೇಯಸ್ಸಿಗೆ ತೊಂದರೆ ಮಾಡೀತು. 

ದಿನಭವಿಷ್ಯ

Pic credit - Pintrest

ಪ್ರಾಮಾಣಿಕತೆಗೆ ಬೆಲೆ ಇಲ್ಲದಂತೆ ಆಗುವುದು. ಉದ್ಯಮದ ವಿಸ್ತಾರ ಮಾಡುವ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಸುವಿರಿ.

ದಿನಭವಿಷ್ಯ

Pic credit - Pintrest

ನೀವು ಪ್ರೀತಿಸುವವರ ಮಾತನ್ನು ತೆಗದುಹಾಕದಿರಿ. ಆರ್ಥಿಕ ನಷ್ಟದ ಆತಂಕವೂ ಇರಲಿದೆ. ಅನಧಿಕೃತ ಖರ್ಚನ್ನು ಮುಂದೂಡುವುದು ಉತ್ತಮ.

ದಿನಭವಿಷ್ಯ

Pic credit - Pintrest

ಅಪರಿಚಿತರ ವಿದ್ಯಾಭ್ಯಾಸಕ್ಕೆ ನೀವು ಸಹಾಯ ಮಾಡುವಿರಿ. ವೃತ್ತಿಯನ್ನು ಶುದ್ಧವಾಗಿ ಇಟ್ಟುಕೊಳ್ಳಲು ಬಯಸುವಿರಿ.

ದಿನಭವಿಷ್ಯ

Pic credit - Pintrest

ಒತ್ತಾಯದಿಂದ ಯಾರ ಸ್ನೇಹವನ್ನೂ ಬಯಸುವುದು ಬೇಡ. ಒಳ್ಳೆಯ ಕುಲದ ಸಂಗಾತಿಯನ್ನು ಪಡೆಯುವಿರಿ. ದೇವರಲ್ಲಿ ಶ್ರದ್ಧೆ ಇರಲಿದೆ. 

ದಿನಭವಿಷ್ಯ

Pic credit - Pintrest

ಕೋಪ ಸ್ವಲ್ಪ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಆರ್ಥಿಕ ಯೋಜನೆ ತಯಾರಿಸಿಕೊಳ್ಳುವಿರಿ. ಒಂದೇ ಸ್ನೇಹ ಬಹಳ ಕಾಲ ಇಟ್ಟುಕೊಳ್ಳಲಾರಿರಿ.

ದಿನಭವಿಷ್ಯ

Pic credit - Pintrest