13 Sep 2025

Pic credit - Pintrest

Author: Lohith Hebbar

ಅಶುಭವಾರ್ತೆ ಇಂದು ಈ ರಾಶಿಯವರನ್ನು ಕುಗ್ಗಿಸಲಿದೆ

ಸೆಪ್ಟೆಂಬರ್​​​​ 13ರಂದು ಸಿಂಹ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನುಇಲ್ಲಿ ತಿಳಿದುಕೊಳ್ಳಿ. 

ದಿನ ಭವಿಷ್ಯ

Pic credit - Pintrest

ಅನೇಕರ ಸಹಾಯದಿಂದ ಸಿಂಹ ರಾಶಿಯವರ ವಿವಾಹ ಸಮಂಪನ್ನವಾಗಲಿದ್ದು, ಎಲ್ಲರಿಗೂ ಕೃತಜ್ಞತೆ ಅರ್ಪಿಸುವಿರಿ.

ಸಿಂಹ ರಾಶಿ

Pic credit - Pintrest

ಸಂಗಾತಿಯ ಜೊತೆ ಸ್ನೇಹ ಕೂಟದಲ್ಲಿ ಭಾಗವಹಿಸುವಿರಿ‌. ಆರ್ಥಿಕ ವ್ಯವಹಾರದಲ್ಲಿ ನೀವು ಇಂದು ದುರ್ಬಲರಾಗುವಿರಿ.

ಆರ್ಥಿಕ ವ್ಯವಹಾರ

Pic credit - Pintrest

ಹೊಸ ಕಾರ್ಯದಲ್ಲಿ ಹುಮ್ಮಸ್ಸು ಅತಿಯಾಗುವುದು. ವಸ್ತುವನ್ನು ಕಳೆದುಕೊಂಡು ಚಿಂತಿತರಾಗುವಿರಿ.

ಚಿಂತಿತರಾಗುವಿರಿ

Pic credit - Pintrest

ಸಿದ್ಧತೆ ಇಲ್ಲದೇ ಪ್ರಯತ್ನಿಸಿ ಹಣದ ಅಪಾಯಕ್ಕೆ ಬೀಳುವಿರಿ. ಪಕ್ಕದವರು ಎಂತಹವರು ಎನ್ನುವುದನ್ನು ನೋಡಿ ಮಾತನಾಡಿ.

ಹಣದ ಅಪಾಯ

Pic credit - Pintrest

ಸ್ವಾವಲಂವನೆಯಿಂದ ಜೀವನವನ್ನು ನಡೆಸುವಿರಿ. ನಿಮಗೆ ವಹಸಿದ ಕೆಲಸದಲ್ಲಿ ನಿಷ್ಠೆಯನ್ನು ತೋರಿಸುವಿರಿ.

ಸ್ವಾವಲಂವನೆ

Pic credit - Pintrest

ಅಶುಭವಾರ್ತೆಯು ನಿಮ್ಮನ್ನು ಕುಗ್ಗಿಸಬಹುದು. ವ್ಯರ್ಥ ಕಾಲಹರಣವನ್ನು‌ ಮಾಡಿ ಸಂಪತ್ತನ್ನೂ ಕಳೆದುಕೊಳ್ಳಬೇಕಾಗುವುದು.

ಅಶುಭ ವಾರ್ತೆ

Pic credit - Pintrest

ಅಹಂಕಾರವನ್ನು ಎಲ್ಲರೆದುರು ಪ್ರದರ್ಶನ ಮಾಡಲು ಹೋಗುವುದು ಬೇಡ. ಇಂದು ಎದುರಿನವರ ಜೊತೆ ಅಗತ್ಯವಿರುವಷ್ಟು ಮಾತ್ರ ಮಾತನಾಡಿ.

ಎಲ್ಲರೆದುರು ಪ್ರದರ್ಶನ

Pic credit - Pintrest