19 Nov 2025

Pic credit - Pintrest

Author: Lohith Hebbar

ಪ್ರೀತಿಯನ್ನು ಲಘುವಾಗಿ ಕಂಡು ಪ್ರಿಯಕರನಿಂದ ದೂರಾಗುವಿರಿ

ನವೆಂಬರ್​​ 19ರಂದು ಸಿಂಹ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಸಿಂಹ ರಾಶಿಯವರ ಚಿಂತನೆ, ಕೆಲಸ, ಮಾತು ಎಲ್ಲವೂ ಬಲವಾಗಿರುತ್ತದೆ. ಕೆಲಸದಲ್ಲಿ ಸ್ಪರ್ಧೆ ಹೆಚ್ಚಿರಬಹುದು, ಆದರೆ ನೀವು ಅದನ್ನೂ ಗೆಲ್ಲುತ್ತೀರಿ. 

ಸಿಂಹ ರಾಶಿ

Pic credit - Pintrest

ನಂಬಿಕೆ ಇದ್ದವರು ಇರುತ್ತಾರೆ.‌ ಇಂದು ನೀವು ಮನಸ್ಸಿಗೆ ಹಿಡಿಸದ ಸಂಗತಿಗಳ ವಿರುದ್ಧ ಧೈರ್ಯವಾಗಿ ಮಾತನಾಡುವಿರಿ. 

ದಿನ ಭವಿಷ್ಯ

Pic credit - Pintrest

ದಾನವೇ ನಿಮಗೆ ಕುತ್ತನ್ನು ತರುವ ಸಾಧ್ಯತೆ ಇದೆ. ಉತ್ಸಾಹದಿಂದ ಇರಲು ನಿಮಗೆ ಮಾರ್ಗಗಳೂ ಕಡಿಮೆ‌ ಇರಬಹುದು. 

ದಿನ ಭವಿಷ್ಯ

Pic credit - Pintrest

ಇಷ್ಟವಿಲ್ಲದಿದ್ದರೂ ಉದ್ಯೋಗಕ್ಕೆ ತೆರಳಬೇಕಾದೀತು. ಮೇಲಧಿಕಾರಿಗಳ ಮಾತು ಕಿರಿಕಿರಿ ಎನಿಸಬಹುದು.

ದಿನ ಭವಿಷ್ಯ

Pic credit - Pintrest

ಉದ್ಯೋಗ ಬದಲಿಸುವ ಮೊದಲು ಸ್ನೇಹಿತರ ಸಲಹೆ ಪಡೆಯುವಿರಿ. ಸ್ವಾರ್ಥದಿಂದ ನಿಮಗೇ ತೊಂದರೆಯಾಗುವುದು ಎಂದು ಮನವರಿಕೆ ಆಗುವುದು. 

ದಿನ ಭವಿಷ್ಯ

Pic credit - Pintrest

ಕುಟುಂಬದಲ್ಲಿ ಅಲ್ಪ ಸಿಟ್ಟು ಬರಬಹುದು. ಅದನ್ನು ತಡೆದರೆ ದಿನ ಸುಗಮ. ಪ್ರೀತಿಯನ್ನು ನೀವು ಲಘುವಾಗಿ ಕಂಡು ಪ್ರಿಯಕರನಿಂದ ದೂರಾಗುವಿರಿ. 

ದಿನ ಭವಿಷ್ಯ

Pic credit - Pintrest