03 Nov 2025

Pic credit - Pintrest

Author: Lohith Hebbar

ಎಷ್ಟೇ ಪ್ರಯತ್ನಿಸಿದರೂ ನಿಮ್ಮ ಹಣವು ನಿಮಗೆ ಸಿಗದು

ನವೆಂಬರ್​ 03ರಂದು ಸಿಂಹ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಸಿಂಹ ರಾಶಿಯವರಿಗೆ ಕೃಷಿ ಭೂಮಿಯನ್ನು ನಿವೇಶನಕ್ಕೆ ಪರಿವರ್ತಿಸುವ ಯೋಚನೆ ಇರುವುದು. ನಿಮ್ಮ ಉದ್ಯೋಗವನ್ನು ಇನ್ನೊಬ್ಬರ ಜೊತೆ‌ ತುಲನೆ‌ ಮಾಡುವಿರಿ. 

ಸಿಂಹ ರಾಶಿ

Pic credit - Pintrest

ಆಕಸ್ಮಿಕ ಅಪಘಾತಗಳಿಂದ ನೋವು ಹೆಚ್ಚಾಗುವುದು. ನಿಮ್ಮ ಎಲ್ಲ ಕಾರ್ಯಗಳೂ ವಿಳಂಬವಾಗಿ ಯಾರಿಂದಲಾದರೂ ಹೇಳಿಸಿಕೊಳ್ಳುವಿರಿ.

ದಿನ ಭವಿಷ್ಯ

Pic credit - Pintrest

ಸ್ತ್ರೀಯರು ಅಲಂಕಾರಕ್ಕೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವರು. ಪಾಲುದಾರಿಕೆಯಲ್ಲಿ ಸಂಶಯ ಕಾಣಿಸುವುದು.‌

ದಿನ ಭವಿಷ್ಯ

Pic credit - Pintrest

ಮಾಡಿದ ತಪ್ಪಿಗೆ ನಿಮಗೆ ಬೇಸರವಾಗಬಹುದು. ಎಷ್ಟೇ ಪ್ರಯತ್ನಿಸಿದರೂ ನಿಮ್ಮ ಹಣವು ನಿಮಗೆ ಸಿಗದು. 

ದಿನ ಭವಿಷ್ಯ

Pic credit - Pintrest

ವೇದನೆಯು ಒಂದಾಮೇಲೊಂದರಂತೆ ಶರೀರವನ್ನು ಪೀಡಿಸುವುದು. ನಿಮ್ಮವರ ಮೇಲೆ ನೀವು ಇಟ್ಟ ನಂಬಿಕೆಯು ಹುಸಿಯಾಗಬಹುದು.

ದಿನ ಭವಿಷ್ಯ

Pic credit - Pintrest

ಮಕ್ಕಳ ವಿವಾಹಕ್ಕೆ ಪ್ರಯತ್ನ ಅತಿಯಾಗುವುದು. ಯಂತ್ರಗಳ ವ್ಯಾಪಾರದಲ್ಲಿ ನಿಮಗೆ ಲಾಭವು ಸಿಗುವುದು.

ದಿನ ಭವಿಷ್ಯ

Pic credit - Pintrest

ಸ್ವಂತ ವಾಹನವನ್ನು ಖರೀದಿ‌ ಮಾಡಬೇಕಾಗುವುದು. ಅನಾರೋಗ್ಯವನ್ನು ಯಾರ ಬಳಿಯಾದರೂ ಹೇಳಿಕೊಂಡು ಸೂಕ್ತವಾದ ಸಲಹೆ ಪಡೆಯುವಿರಿ.

ದಿನ ಭವಿಷ್ಯ

Pic credit - Pintrest