15 Nov 2025

Pic credit - Pintrest

Author: Lohith Hebbar

ಈ ರಾಶಿಗೆ ಸಂಗಾತಿಯಿಂದ ಶುಭಸಮಾಚಾರ ಬರುವುದು

 ನವೆಂಬರ್​ 15ರಂದು ಸಿಂಹ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನಭವಿಷ್ಯ

Pic credit - Pintrest

ಸಿಂಹ ರಾಶಿಯವರು ವಾಹನವನ್ನು ನಿಯಮಾನುಸಾರ ಓಡಿಸದೇ ಎಲ್ಲರಿಂದ ನಿಂದೆನೆಗೊಳಗಾಗುವಿರಿ. ಬಂಧನದಿಂದ ಮುಕ್ತರಾದಂತಹ ಅನುಭವವಾಗುವುದು. 

ಸಿಂಹ ರಾಶಿ

Pic credit - Pintrest

ಯಾರ ಜೀವನವನ್ನೂ ಸಣ್ಣದಾಗಿ ಕಾಣುವುದು ಬೇಡ. ನಿಮ್ಮ ವಿದ್ಯೆಗೆ ಉಪಯುಕ್ತವಾದ ಉದ್ಯೋಗಕ್ಕೆ ಹಲವು ಅವಕಾಶಗಳು ತೆರೆದುಕೊಳ್ಳುವುದು.

ದಿನಭವಿಷ್ಯ

Pic credit - Pintrest

ಆಸ್ತಿಯಲ್ಲಿ ಸಮ ಪಾಲು ಸಿಗದೇ ನಿಮಗೆ ವಾದಕ್ಕಿಳಿಯುವಿರಿ. ಪಾಲುದಾರಿಕೆಯಲ್ಲಿ ನಿಮಗೆ ಸಣ್ಣ ಸಮಸ್ಯೆಗಳು ಹುಟ್ಟಿಕೊಳ್ಳಬಹುದು.

ದಿನಭವಿಷ್ಯ

Pic credit - Pintrest

ಇನ್ನೊಬ್ಬರ ಒತ್ತಾಯದ ಕಾರಣಕ್ಕೆ ನೀವು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ಉದ್ಯೋಗದಲ್ಲಿ ಎಲ್ಲರೂ ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವರು.

ದಿನಭವಿಷ್ಯ

Pic credit - Pintrest

ತಿಳಿದವರ ಜೊತೆ ವಾದಕ್ಕೆ ಇಳಿಯುವುದು ಬೇಡ. ಮಕ್ಕಳಿಂದ ಆರ್ಥಿಕ ಸಹಾಯವು ಸಿಗುವುದು. ಮಕ್ಕಳ ವಿವಾಹದ ಬಗ್ಗೆ ಬಂಧುಗಳ ಜೊತೆ ಗಂಭೀರವಾಗಿ ಚರ್ಚಿಸುವಿರಿ.

ದಿನಭವಿಷ್ಯ

Pic credit - Pintrest

ಸಂಗಾತಿಯ ಕಡೆಯಿಂದ ನಿಮಗೆ ಶುಭಸಮಾಚಾರವು ಗೊತ್ತಾಗುವುದು. ಇಂದಿನ ನಿಮ್ಮ ಪ್ರಯಾಣವು ನಿಮಗೆ ಹಿತಕರವಾದ ಅನುಭವವನ್ನು ನೀಡಬಹುದು.

ದಿನಭವಿಷ್ಯ

Pic credit - Pintrest