29 Aug 2025

Pic credit - Pintrest

Author: Lohith Hebbar

ಈ ರಾಶಿಯವರು ಹೂಡಿಕೆಯಿಂದ ಮೋಸಹೋಗುವ ಸಾಧ್ಯತೆ ಇದೆ

ಆಗಸ್ಟ್​​​ 29ರಂದು ತುಲಾ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ದಿನ ಭವಿಷ್ಯ

Pic credit - Pintrest

ತುಲಾ ರಾಶಿಯವರು ಇಂದು ವಿದೇಶದ ಕಡೆ ಉತ್ಪಾದನೆಯನ್ನು ಕಳುಹಿಸುವ ಮಾರ್ಗದ ಅನ್ವೇಷಣೆ ಮಾಡುವರು.

ತುಲಾ ರಾಶಿ

Pic credit - Pintrest

ಇಂದು ನಿಮಗೆ ಒಳ್ಳೆಯತನಕ್ಕೆ ಯಾವ ಫಲವಿಲ್ಲ ಎಂಬ ಬೇಸರವಾಗಬಹುದು. ಇಷ್ಟವಿಲ್ಲದಿದ್ದರೂ ಕೆಲವನ್ನು ನೀವು ಮಾಡಬೇಕಾಗಿಬರಬಹುದು. 

ಒಳ್ಳೆಯತನ

Pic credit - Pintrest

ಎಲ್ಲ ನಿರರ್ಥಕ ಎನ್ನುವ ಭಾವನೆಯು ನಿಮ್ಮಲ್ಲಿ ಬರಬಹುದು. ನೀವು ದುಃಖದ ಅನಂತರ ಸುಖವಿದೆ ಎಂಬ ಕಾರಣಕ್ಕೆ ಎಲ್ಲ ನೋವನ್ನೂ ಸಹಿಸಿಕೊಳ್ಳುವಿರಿ.

ನಿರರ್ಥಕ ಭಾವನೆ

Pic credit - Pintrest

ಮಹಿಳಾ ಸಾಧಕರಿಗೆ ಉನ್ನತ ಗೌರವ. ನಿಮ್ಮ ಅಸಾಮರ್ಥ್ಯವನ್ನು ಒಪ್ಪಿಕೊಳ್ಳಲಾರಿರಿ. ಸಂಸಾರದಲ್ಲಿ ಸಾರವಿಲ್ಲ ಎನ್ನಿಸಬಹುದು. 

ಉನ್ನತ ಗೌರವ

Pic credit - Pintrest

ಭೂಮಿಯ ವ್ಯವಹಾರವು ಅಲ್ಪ‌ಮಟ್ಟಿಗೆ ಲಾಭ ಮಾಡುವುದು. ಕಾನೂನಿನ ಮಾರ್ಗದಲ್ಲಿ ನಿಮ್ಮ ಎಲ್ಲ‌ ಕೆಲಸಗಳೂ ಇರಲಿ.

ಅಲ್ಪ‌ಮಟ್ಟಿಗೆ ಲಾಭ 

Pic credit - Pintrest

ಅಸಾಮರ್ಥ್ಯ ತೋರಿಸಿದರೆ ನೀವು ಪೈಲ್. ಎಷ್ಟು ಹೇಳಿದರೂ ಅರ್ಥವಾಗದ ವಿಷಯವು ಒಂದು‌ ಘಟನೆಯ ಮೂಲಕ ಅರ್ಥವಾದೀತು.

ಅರ್ಥವಾಗದ ವಿಷಯ

Pic credit - Pintrest

ಹೂಡಿಕೆಯಿಂದ ಮೋಸಹೋಗುವ ಸಾಧ್ಯತೆ ಇದೆ. ಹಣಕಾಸಿನ ವಿಚಾರಕ್ಕೆ ಸಂಗಾತಿಯ ಜೊತೆ ಮಾತಾಗಬಹುದು. ಇಂದು ಮನೋರಂಜನೆಯಿಂದ ನಿಮಗೆ ಸಮಾಧಾನ ಸಿಗಲಿದೆ.

ಹೂಡಿಕೆಯಿಂದ ಮೋಸ

Pic credit - Pintrest