31 Aug 2025

Pic credit - Pintrest

Author: Lohith Hebbar

ಈ ರಾಶಿಗೆ ಮಿತ್ರರಿಂದ ಹಣದ ವಿಚಾರದಲ್ಲಿ ಮೋಸವಾಗಲಿದೆ

ಆಗಸ್ಟ್​​ 31ರಂದು ತುಲಾ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ತುಲಾ ರಾಶಿಯವರು ಪ್ರವೇಶ ನಿಷಿದ್ಧದ ಸ್ಥಳಕ್ಕೆ ಹೋಗಿ ಅರಿವಿಲ್ಲದೇ ಹೋಗುವಿರಿ. ಬಂಧುಗಳು ಹಳೆಯ ದ್ವೇಷವನ್ನು ತೀರಿಸಿಕೊಳ್ಳುವ ಸಾಧ್ಯತೆ ಇದೆ. 

ತುಲಾ ರಾಶಿ

Pic credit - Pintrest

ಇಂದು ಮಕ್ಕಳ ವಿಚಾರದಲ್ಲಿ ವಾಗ್ವಾದವು ದಾಂಪತ್ಯದಲ್ಲಿ ನಡೆದು ಇಬ್ಬರೂ ವೈಮನಸ್ಸಿನಿಂದ ಇರಬೇಕಾದೀತು.

ಮಕ್ಕಳ ವಿಚಾರ

Pic credit - Pintrest

ಆಗಿಹೋದ ವಿಷಯವನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವಿರಿ. ಪ್ರಯಾಣವು ಇಂದು ಕಷ್ಟಕರವಾಗಬಹುದು.

ಮತ್ತೆ ನೆನಪು 

Pic credit - Pintrest

ವೃತ್ತಿಯ ಅನ್ವೇಷಣೆ ಬಹಳ ವೇಗದಿಂದ ಸಾಗುವುದು. ಹೆಚ್ಚು ಪರಿಶ್ರಮದಿಂದ ಕೆಲಸವನ್ನು ಮಾಡುವಿರಿ.

ಹೆಚ್ಚು ಪರಿಶ್ರಮ

Pic credit - Pintrest

ಯಾರ ಸಹಕಾರವನ್ನೂ ಬಯಸದೇ ನಿಮ್ಮ ಜವಾಬ್ದಾರಿಯಲ್ಲಿ ನೀವು ಇರುವಿರಿ. ಮಹಾತ್ಮರ ಸಹವಾಸದಿಂದ ಮನಸ್ಸಿಗೆ ನೆಮ್ಮದಿ. 

ಮನಸ್ಸಿಗೆ ನೆಮ್ಮದಿ

Pic credit - Pintrest

ಸಮಯವನ್ನು ವ್ಯರ್ಥ ಮಾಡಿ ಸಂಕಟಪಡುವಿರಿ. ದಾನ‌ ಮಾಡುವ ಮನಸ್ಸು ನಿಮಗೆ ಇರದು. ಅವಕಾಶವನ್ನು ಬಿಟ್ಟಕೊಂಡು ದುಃಖಿಸುವಿರಿ. 

ಸಮಯ ವ್ಯರ್ಥ

Pic credit - Pintrest

ವೃತ್ತಿಗಾಗಿ ಅಪರಿಚಿತರು ಹಣ ಕೇಳಬಹುದು. ಮಕ್ಕಳಿಂದ ಅಲ್ಪ ಸಂತೋಷವು ಸಿಗಬಹುದು. ಮಿತ್ರರಿಂದ ಧನದ ವಿಚಾರದಲ್ಲಿ ಮೋಸವಾಗಬಹುದು.

ಮೋಸವಾಗಬಹುದು

Pic credit - Pintrest