ಹೋಳಿ ಹಬ್ಬದಂದೇ ಚಂದ್ರಗ್ರಹಣ; ಈ 4 ರಾಶಿಗೆ ಹೆಜ್ಜೆಹೆಜ್ಜೆಗೂ ಕಂಟಕ..!

12 March 2025

Pic credit - Pintrest

Akshatha Vorkady

ಈ ವರ್ಷ ಹೋಳಿಯಂದು ಸಂಭವಿಸುವ ಚಂದ್ರಗ್ರಹಣವು ಕೆಲವು ರಾಶಿಯವರ ಮೇಲೆ ನಕರಾತ್ಮಕ ಪರಿಣಾಮ ಬೀರಲಿದೆ.

Pic credit - Pintrest

ಅಂತಹ ಪರಿಸ್ಥಿತಿಯಲ್ಲಿ, ಕೆಲವು ರಾಶಿಗೆ ಸೇರಿದ ಜನರು ಈ ಸಮಯದಲ್ಲಿ ಜೀವನದಲ್ಲಿ ಬಹಳ ಜಾಗರೂಕರಾಗಿರಬೇಕು.

Pic credit - Pintrest

ಮಾರ್ಚ್ 14 ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಹೋಳಿ ಹಬ್ಬದ ದಿನದಂದೇ ಚಂದ್ರಗ್ರಹಣವೂ ಸಂಭವಿಸಲಿದೆ.

Pic credit - Pintrest

ಹೋಳಿ ಹಬ್ಬದ ದಿನದಂದು ಚಂದ್ರಗ್ರಹಣ ಸಂಭವಿಸುವುದರಿಂದ ಮಿಥುನ ರಾಶಿಯಲ್ಲಿ ಜನಿಸಿದ ಜನರು ಬಹಳ ಜಾಗರೂಕರಾಗಿರಬೇಕು.

Pic credit - Pintrest

ವೃಶ್ಚಿಕ ರಾಶಿಯವರಿಗೆ ನಷ್ಟ ಎದುರಾಗಲಿದೆ. ಆದ್ದರಿಂದ ಹೊಸ ವ್ಯವಹಾರ ಆರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ ಅದನ್ನು ಮುಂದೂಡಿ.

Pic credit - Pintrest

ಹೋಳಿಯಂದು ಸಂಭವಿಸಲಿರುವ ಚಂದ್ರಗ್ರಹಣದಿಂದಾಗಿ ಮಕರ ರಾಶಿಯವರಿಗೆ ತಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳ ಎದುರಾಗಬಹುದು.

Pic credit - Pintrest

ಮೀನ ರಾಶಿಯವರಿಗೆ ಹಣ ಗಳಿಸುವಲ್ಲಿ ತೊಂದರೆಗಳು ಎದುರಾಗುತ್ತವೆ. ಕೆಲಸದ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ. ಅದರಿಂದ ಜಾಗರೂಕರಾಗಿರಿ.

Pic credit - Pintrest