03 Sep 2025

Pic credit - Pintrest

Author: Lohith Hebbar

ಈ ರಾಶಿಯವರ ಬಂದ  ಹಣವು ಹಾಗೇ ಹೋಗುವುದು

ಸೆಪ್ಟೆಂಬರ್​​​ 03ರಂದು ಮೀನ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಮೀನ ರಾಶಿಯವರು ಇಂದು ಹೇಗಾದರೂ ಮಾಡಿ ಆಕರ್ಷಕವಾಗಿ ಕಾಣಿಸಿಕೊಳ್ಳುವಂತೆ ಮಾಡಿಕೊಳ್ಳುವಿರಿ. 

ಮೀನ ರಾಶಿ

Pic credit - Pintrest

ಧಾರ್ಮಿಕ ನಂಬಿಕೆಗಳು ನಿಮಗೆ ಸತ್ಯವೆನಿಸಿ, ಶ್ರದ್ಧೆಯು ಹೆಚ್ಚಾಗುವುದು. ಇಂದು ನಿಮ್ಮ ಸಲ್ಲದ ಯೋಚನೆಗಳಿಂದ ಮನಸ್ಸು ಹಾಳಾಗುವುದು.

ಧಾರ್ಮಿಕ ನಂಬಿಕೆ

Pic credit - Pintrest

ಇತರರು ನಿಮ್ಮ ಕುರಿತು ಬೇಡದ ಮಾತುಗಳನ್ನು ಆಡುವ ಸಾಧ್ಯತೆಯೂ ಹೆಚ್ಚು.‌ ಹಣವು ಬಂದ ಹಾಗೇ ಹೋಗುವುದು. ನೌಕರರಿಂದ ನಿಮಗೆ ತೊಂದರೆಯಾಗಬಹುದು. ‌

ಬೇಡದ ಮಾತು

Pic credit - Pintrest

ವಿದ್ಯಾರ್ಥಿಗಳಿಗೆ ಯೋಗ್ಯವಾದ ಮಾರ್ಗದರ್ಶನ ಬೇಕಾಗುವುದು. ಸಂಶೋಧನೆಯನ್ನು ಆರ್ಥಿಕ ಅಭಾವದಿಂದ ನಿಲ್ಲಿಸುವಿರಿ.

ಆರ್ಥಿಕ ಅಭಾವ

Pic credit - Pintrest

ಅರ್ಧಕ್ಕೆ ಸಂಗಾತಿಯನ್ನು ಕಡೆಗಣಿಸಿದ್ದಕ್ಕೆ ಬೇಸರ ಪಡಬೇಕಾದೀತು. ತಾಯಿಯ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ.

ಬೇಸರ 

Pic credit - Pintrest

ಸುಖದಲ್ಲಿ‌ ಇಂದು ಮಾಡಬೇಕಾದ ಕೆಲಸವನ್ನು ಮರೆಯುವಿರಿ. ಕಂಟಕದಿಂದ ನೀವು ಮುಕ್ತರಾಗುವಿರಿ.‌

ಮುಕ್ತರಾಗುವಿರಿ

Pic credit - Pintrest

ಯಾವುದನ್ನೇ ಆರಂಭದಿಂದಲೇ ಅದು ಬರಬೇಕು. ನಿಮ್ಮ ಚಿಂತೆಯೂ ದೂರಾಗಬಹುದು. ಭೂಮಿ ಖರೀದಿಸುವ ಆಲೋಚನೆ ಇರಲಿದೆ.

ಚಿಂತೆಯೂ ದೂರ

Pic credit - Pintrest