ಕನಸಿನಲ್ಲಿ ಹಣದ ಸುರಿಮಳೆ; ಶುಭವೇ ಅಥವಾ ಅಶುಭದ ಸಂಕೇತವೇ?
TV9 Kannada Logo For Webstory First Slide

20 March 2025

Pic credit -  Pintrest

Akshatha Vorkady

ಕನಸಿನಲ್ಲಿ ಹಣದ ಸುರಿಮಳೆ; ಶುಭವೇ ಅಥವಾ ಅಶುಭದ ಸಂಕೇತವೇ?

ಸ್ವಪ್ನ ಶಾಸ್ತ್ರದ ಮೂಲಕ ಜೀವನದಲ್ಲಿ ಭವಿಷ್ಯದ ಘಟನೆಗಳ ಶುಭ ಮತ್ತು ಅಶುಭ ಫಲಿತಾಂಶಗಳನ್ನು ಕಂಡುಹಿಡಿಯಬಹುದು.

ಸ್ವಪ್ನ ಶಾಸ್ತ್ರದ ಮೂಲಕ ಜೀವನದಲ್ಲಿ ಭವಿಷ್ಯದ ಘಟನೆಗಳ ಶುಭ ಮತ್ತು ಅಶುಭ ಫಲಿತಾಂಶಗಳನ್ನು ಕಂಡುಹಿಡಿಯಬಹುದು.

Pic credit -  Pintrest

ಕೆಲವು ಕನಸುಗಳು ಬಹಳ ಆಳವಾದ ಅರ್ಥಗಳನ್ನು ಹೊಂದಿರುತ್ತವೆ. ಅದರಂತೆ ಕೆಲವು ಕನಸುಗಳು ಭವಿಷ್ಯದ ಎಚ್ಚರಿಕೆ ಗಂಟೆಗಳಾಗಿರುತ್ತದೆ.

ಕೆಲವು ಕನಸುಗಳು ಬಹಳ ಆಳವಾದ ಅರ್ಥಗಳನ್ನು ಹೊಂದಿರುತ್ತವೆ. ಅದರಂತೆ ಕೆಲವು ಕನಸುಗಳು ಭವಿಷ್ಯದ ಎಚ್ಚರಿಕೆ ಗಂಟೆಗಳಾಗಿರುತ್ತದೆ.

Pic credit -  Pintrest

ನೀವೂ ಕೂಡ ಕನಸಿನಲ್ಲಿ ಹಣದ ಸುರಿಮಳೆಯನ್ನು ಕಂಡರೆ ಅದು  ಶುಭವೇ ಅಥವಾ ಅಶುಭದ ಸಂಕೇತವೇ ಎಂದು ತಿಳಿದುಕೊಳ್ಳಿ.

ನೀವೂ ಕೂಡ ಕನಸಿನಲ್ಲಿ ಹಣದ ಸುರಿಮಳೆಯನ್ನು ಕಂಡರೆ ಅದು  ಶುಭವೇ ಅಥವಾ ಅಶುಭದ ಸಂಕೇತವೇ ಎಂದು ತಿಳಿದುಕೊಳ್ಳಿ.

Pic credit -  Pintrest

ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ನೋಟುಗಳ ಮಳೆಯನ್ನು ನೋಡುವುದು ತುಂಬಾ ಶುಭ. ನಿಮಗೂ ಅಂತಹ ಕನಸು ಬಿದ್ದಿದ್ದರೆ ಅದು ಶುಭ ಸೂಚನೆ.

Pic credit -  Pintrest

ಈ ಕನಸಿನ ಅರ್ಥವೇನೆಂದರೆ, ನೀವು ವ್ಯವಹಾರ ಮತ್ತು ವೃತ್ತಿಜೀವನದಲ್ಲಿ ಆರ್ಥಿಕ ಲಾಭಗಳನ್ನು ಪಡೆಯುತ್ತೀರಿ. ನಿಮ್ಮ ಆದಾಯ ಹೆಚ್ಚಾಗಬಹುದು.

Pic credit -  Pintrest

ಕನಸಿನಲ್ಲಿ ನೋಟುಗಳ ಮಳೆಯನ್ನು ನೋಡುವುದು ಆರ್ಥಿಕ ಲಾಭ, ಆದಾಯದಲ್ಲಿ ಹೆಚ್ಚಳ ಮತ್ತು ಆರ್ಥಿಕವಾಗಿ ಬಲಶಾಲಿಯಾಗುವುದನ್ನು ಸೂಚಿಸುತ್ತದೆ.

Pic credit -  Pintrest

ಈ ರೀತಿಯ ಕನಸು ನಿಮ್ಮ ಜೀವನದಲ್ಲಿ ಕೆಲವು ದೊಡ್ಡ ಬದಲಾವಣೆಗಳು ಸಂಭವಿಸಲಿವೆ ಎಂಬುದರ ಸೂಚನೆಯಾಗಿದೆ. 

Pic credit -  Pintrest