17 Oct 2025

Pic credit - Pintrest

Author: Lohith Hebbar

ಈ ರಾಶಿಯವರು ಎಂಥವರನ್ನೂ ನಂಬಿಸುವಂತೆ ಮಾತನಾಡುವರು

ಅಕ್ಟೋಬರ್​​ 17ರಂದು ಧನು ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಧನು ರಾಶಿಯವರನ್ನು ಇನ್ನೊಬ್ಬರಿಗೆ ಹೋಲಿಸುವುದು ಅದು ಅವರಿಗೆ ನಿಷ್ಟವಾಗದೇ ಕೋಪಗೊಳ್ಳುವರು. 

ಧನು ರಾಶಿ

Pic credit - Pintrest

ಅನಪೇಕ್ಷಿತ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುವುದು ಬೇಡ. ಅನಿರೀಕ್ಷಿತ ವಿಚಾರಗಳನ್ನು ಎದುರಿಸುವುದು ನಿಮಗೆ ಕಷ್ಟವಾದೀತು.

ಅನಪೇಕ್ಷಿತ ಮಾತು

Pic credit - Pintrest

ಅತಿಯಾದ ಆತ್ಮವಿಶ್ವಾಸವೇ ನಿಮ್ಮ ಎಲ್ಲ ಕೆಲಸಗಳನ್ನೂ ಅರ್ಧಕ್ಕೆ ನಿಲ್ಲುವಂತೆ ಮಾಡುವುದು.

ಅತಿಯಾದ ಆತ್ಮವಿಶ್ವಾಸ

Pic credit - Pintrest

ವ್ಯಾಪಾರದಲ್ಲಿ ಚುರುಕುತನದ ಅವಶ್ಯಕತೆ ಹೆಚ್ಚು ಇರಬೇಕಾಗುವುದು. ಮಾತು ಸರಳವೂ ನೇರವೂ ಆಗಿರಲಿ.

ಚುರುಕುತನ

Pic credit - Pintrest

ಹೊಸ ಮನೆಗೆ ಹೋಗುವ ಯೋಚನೆ ಇರಲಿದೆ. ನಿಮ್ಮನ್ನೇ ನೀವು ಪ್ರಶಂಸಿಸಿಕೊಳ್ಳುವುದು ಬೇಡ.

ಹೊಸ ಮನೆ

Pic credit - Pintrest

ನಿಮ್ಮ ರಹಸ್ಯವಾದ ಸಂಗತಿಯನ್ನು ನೀವು ಇನ್ನೊಬ್ಬರಿಗೆ ಗೊತ್ತಾಗದೇ ಹೇಳುವಿರಿ. ನಿಮ್ಮ ಸಾಮಾನ್ಯ ಕಾರ್ಯವೂ ಇತರರಿಗೆ ಅಸಮಾನ್ಯ ಎನಿಸುವುದು.

ಇತರರಿಗೆ ಅಸಮಾನ್ಯ

Pic credit - Pintrest

ಎಂಥವರನ್ನೂ ನಂಬಿಸುವಂತೆ ಮಾತನಾಡುವಿರಿ. ಸಂಬಂಧಗಳಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇದೆ. ಮಾತು ಹಿತವಾಗಿ ಇರಲಿ. 

ಸಂಬಂಧಗಳಲ್ಲಿ ಬಿರುಕು

Pic credit - Pintrest