02 Oct 2025

Pic credit - Pintrest

Author: Lohith Hebbar

ಈ ರಾಶಿಯವರು ಹೆಚ್ಚು ಆಡಂಬರವನ್ನು ಇಷ್ಟಪಡುವರು

ಅಕ್ಟೋಬರ್​​​ 2ರಂದು ಧನು ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ದಿನ ಭವಿಷ್ಯ

Pic credit - Pintrest

ಧನು ರಾಶಿಯವರು ಹಣಕಾಸಿನ ಖರ್ಚು ಗೊತ್ತಾಗದಂತೆ ಹೆಚ್ಚಾಗುವುದು. ಮಕ್ಕಳು ಧೃತಿಗೆಡದಂತೆ ಧೈರ್ಯ ತುಂಬುವ ಅನಿವಾರ್ಯತೆ ಇದೆ.

ಧನು ರಾಶಿ

Pic credit - Pintrest

ಸ್ವಂತ ಬಲವಿಲ್ಲದೇ ನೀವು ಯಾರನ್ನೂ ಎದುರಿಸಲಾಗದು. ನಿಮಗೆ ಸಂಬಂಧಿಸದ ವಿಚಾರಗಳನ್ನು ನೀವು ಹೆಚ್ಚು ಮಾತನಾಡಲು ಬಯಸುವಿರಿ.

ದಿನ ಭವಿಷ್ಯ

Pic credit - Pintrest

ದೂರ ಪ್ರಯಾಣದಿಂದ ಹೆಚ್ಚು ಆಯಾಸಗೊಳ್ಳುವಿರಿ. ಸಿಕ್ಕಿದ್ದನ್ನು ಜೋಪಾನವಾಗಿ ಇಟ್ಟುಕೊಳ್ಳುವ ಬಗ್ಗೆ ಯೋಚಿಸಿ.

ದಿನ ಭವಿಷ್ಯ

Pic credit - Pintrest

ಕೆಲವರಿಂದ ನಿಮ್ಮ ಕಾರ್ಯಕ್ಕೆ ತಾತ್ಸಾರದ ಮಾತು ಕೇಳಿಬರಬಹುದು. ನೀವು ಇಂದು ನಾಜೂಕಾದ ಮಾತುಗಳಿಂದ ಕೆಲಸ ಮಾಡಿಸಿಕೊಳ್ಳುವಿರಿ.

ದಿನ ಭವಿಷ್ಯ

Pic credit - Pintrest

ಹೆಚ್ಚು ಆಡಂಬರವನ್ನು ನೀವು ಇಷ್ಟಪಡುವಿರಿ. ಹೊಸ ಬಟ್ಟೆಯಿಂದ ಆಕರ್ಷಕವಾಗಿ ಕಾಣುವಿರಿ. ಭೋಗವಸ್ತುಗಳ ಖರೀದಿಯು ಅಧಿಕವಾಗಲಿದೆ. 

ದಿನ ಭವಿಷ್ಯ

Pic credit - Pintrest

ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟಪಡುವಿರಿ. ನಿಮಗೆ ಬೆಲೆ ಕೊಡದೇ ಇರುವುದು ಬೇಸರವಾಗುವುದು.

ದಿನ ಭವಿಷ್ಯ

Pic credit - Pintrest