28 Sep 2025

Pic credit - Pintrest

Author: Lohith Hebbar

ಈ ರಾಶಿಯವರು ಪ್ರೀತಿ ಪಾತ್ರರನ್ನು ದೂರಮಾಡಿಕೊಳ್ಳುವರು

ಸೆಪ್ಟೆಂಬರ್​​​ 28ರಂದು ಧನು ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಧನು ರಾಶಿಯವರು ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಯಲ್ಲಿ ಭಾಗಿಯಾಗುವಿರಿ. ಇಂದು ನೀವು ಭಾವಪರವಶರಾಗುವ ಸಾಧ್ಯತೆ ಇದೆ. 

ಧನು ರಾಶಿ

Pic credit - Pintrest

ನಿಮಗೆ ಇಷ್ಟವಿಲ್ಲದ ವಿಚಾರದಲ್ಲಿ ಚರ್ಚೆ ನಾಡೆಯುವುದು. ಪ್ರೀತಿ ಪಾತ್ರರನ್ನು ನೀವು ದೂರಮಾಡಿಕೊಳ್ಳುವಿರಿ.

ಇಷ್ಟವಿಲ್ಲದ ವಿಚಾರ

Pic credit - Pintrest

ನಿರಂತರ ಕೆಲಸ ಮಾಡದೇ ಸ್ವಲ್ಪ ವಿಶ್ರಾಂತಿ ಪಡೆಯುವುದು ಉತ್ತಮ. ಭೂಮಿಯ ದಾಖಲೆಗಳನ್ನು ಸರಿಮಾಡಿಕೊಳ್ಳಲು ಶ್ರಮಿಸಬೇಕಾದೀತು. 

ಭೂಮಿಯ ದಾಖಲೆ

Pic credit - Pintrest

ನಿಮಗೆ ಮನ್ನಣೆ ಸಿಗದೇ ಇರುವುದಕ್ಕೆ ಸಿಟ್ಟಗುವಿರಿ. ಸಂಗದೋಷದಿಂದ ಆರಂಭವಾದ ಅಭ್ಯಾಸವು ಗೊತ್ತಾಗದಂತೆ ಮುಂದುವರಿಯುವುದು.

ಸಿಟ್ಟಗುವಿರಿ

Pic credit - Pintrest

ಎಲ್ಲ ಸಂದರ್ಭದಲ್ಲಿ ನಿಮ್ಮ ವರ್ತನೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಹಣವನ್ನು ಕಳೆದುಕೊಳ್ಳಬಹುದು. ಸಂಗಾತಿಯ ಮೇಲೆ ಸಿಟ್ಟುಗೊಳ್ಳಲಿದ್ದೀರಿ.

ನಿಮ್ಮ ವರ್ತನೆ

Pic credit - Pintrest

ಸಂಗಾತಿಯು ನಿಮ್ಮನ್ನು ಬೆರಗುಗೊಳಿಸಬಹುದು. ದೂರದ ಬಂಧುಗಳ ಇಂದು ಸಮಾಗಮವಾಗಬಹುದು. 

ದೂರದ ಬಂಧು

Pic credit - Pintrest

ಬೇಡವೆಂದರೂ ಕೆಲವು ಮಾತನ್ನು ಆಡುವ ಸಂದರ್ಭವು ಬರುತ್ತದೆ. ನಿಮ್ಮ ಮೆಚ್ಚುಗೆಯನ್ನು ನಿರೀಕ್ಷಿಸುವರು.

ಮೆಚ್ಚುಗೆ ನಿರೀಕ್ಷೆ

Pic credit - Pintrest