14 Nov 2025

Pic credit - Pintrest

Author: Lohith Hebbar

ಈ ರಾಶಿಗೆ ಪ್ರೇಮ ಸಂಬಂಧಗಳಲ್ಲಿ ಅಡೆತಡೆ ಉಂಟಾಗಲಿದೆ

ನವೆಂಬರ್​​ 14ರಂದು ವೃಶ್ಚಿಕ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ದಿನಭವಿಷ್ಯ

Pic credit - Pintrest

ವೃಶ್ಚಿಕ ರಾಶಿಯವರಿಗೆ ಒತ್ತಡವು ಮನಸ್ಸಿಗೆ ಬಂದರೆ ಯಾವ ಸ್ಥಾನವೂ ಬೇಡ ಎನಿಸುವುದು. ಸುಖದಿಂದ ಇರುವ ಕಾರ್ಯವನ್ನು ಮಾಡುವುದು ಲೇಸಾಗಲಿದೆ.

ವೃಶ್ಚಿಕ ರಾಶಿ

Pic credit - Pintrest

ನೆರೆಹೊರೆಯರ ಮಾತು ನಿಮಗೆ ಬೇಸರ ತರಿಸಿ, ಪ್ರತಿಯಾಗಿ ಏನನ್ನಾದರೂ ಹೇಳಲು ಹೋಗುವಿರಿ. ನಿಮ್ಮ ಉದ್ವೇಗದ ಮನಸ್ಸನ್ನು ಇತರರಿಗೆ ತೋರಿಸುವಿರಿ.

ದಿನಭವಿಷ್ಯ

Pic credit - Pintrest

ಮೇಲಧಿಕಾರಿಗಳು ನಿಮ್ಮ ಕಾರ್ಯಕ್ಕೆ ತೊಂದರೆ ಕೊಟ್ಟಾರು. ಕಷ್ಟವಾದರೂ ಸಾಲದ ಮರುಪಾವತಿಯನ್ನು ಮಾಡುವಿರಿ. 

ದಿನಭವಿಷ್ಯ

Pic credit - Pintrest

ಮನಸ್ಸಿಗೆ ಬೇಸರವಾಗುವ ಸಂಗತಿಯು ಹತ್ತಿರ ಬಂದಾಗ ಅದನ್ನು ದೂರವಿಡಲು ಪ್ರಯತ್ನಿಸಿ. ದೂರ ಪ್ರಯಾಣದ ಖರ್ಚು ಹೆಚ್ಚಾಗಬಹುದು.

ದಿನಭವಿಷ್ಯ

Pic credit - Pintrest

ನೀವು ಸ್ಪರ್ಧೆಯಲ್ಲಿ ಜಯವನ್ನು ಪಡೆಯಬಹುದು. ನಿಮಗೆ ಖುಷಿ ಕೊಡುವ ಸಂಗತಿಯ ಕಡೆಗೆ ಗಮನಹರಿಸಿ. ಹಲವು ದಿನಗಳಿಂದ ನಿರೀಕ್ಷಿಸುತ್ತಿದ್ದ ಉದ್ಯೋಗದಲ್ಲಿ ಬಡ್ತಿ.

ದಿನಭವಿಷ್ಯ

Pic credit - Pintrest

ನಿಮ್ಮ ನಾಯಕತ್ವದ ಕೌಶಲ್ಯಗಳನ್ನು ಸಹ ಗುರುತಿಸುವರು. ಪ್ರೇಮ ಸಂಬಂಧಗಳಲ್ಲಿ ಅಡೆತಡೆಗಳು ಉಂಟಾಗಬಹುದು.

ದಿನಭವಿಷ್ಯ

Pic credit - Pintrest

ಹಣ ವೃಥಾ ಖಾಲಿ ಮಾಡುವುದು ಬೇಡ. ಸ್ನೇಹಿತರ ಜೊತೆ ಎಲ್ಲಿಗಾದರೂ ಪ್ರಯಾಣ ಮಾಡುವಿರಿ. ಸತ್ಯವನ್ನು ಸಂಗಾತಿಯಿಂದ ಮುಚ್ಚಿಡಲು ಪ್ರಯತ್ನಿಸುವಿರಿ.

ದಿನಭವಿಷ್ಯ

Pic credit - Pintrest