03 Oct 2025

Pic credit - Pintrest

Author: Lohith Hebbar

ಈ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಮೋಸವಾಗಲಿದೆ

ಅಕ್ಟೋಬರ್​​ 03ರಂದು ವೃಶ್ಚಿಕ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ವೃಶ್ಚಿಕ ರಾಶಿಯವರ ಸಹನೆಯ ಗರಿಷ್ಠ ಮಟ್ಟವನ್ನು ತಲುಪುವಿರಿ.‌ ನಿಮ್ಮ ಮಾತುಗಳು ಚಾಣಾಕ್ಷತನದಂತೆ ಇರುವುದು.

ವೃಶ್ಚಿಕ ರಾಶಿ

Pic credit - Pintrest

ನಿಮ್ಮ ಸಾಧನೆಯನ್ನು ಹಂಚಿಕೊಳ್ಳುವಿರಿ‌. ಯೋಗ್ಯ ಪುರಸ್ಕಾರ, ಮಾತುಗಳು ನಿಮಗೆ ಇಂದು ಸಿಗಲಿವೆ.

ಯೋಗ್ಯ ಪುರಸ್ಕಾರ

Pic credit - Pintrest

ಹಣಕಾಸಿನ ವಿಚಾರದಲ್ಲಿ ನಿಮಗೆ ಮೋಸವಾಗಲಿದ್ದು, ನಿಮ್ಮವರೇ ಮಾಡಿದ್ದು ಎಂಬ ವದಂತಿಯು ನಿಮಗೆ ಸಹಿಸಲು ಅಸಾಧ್ಯವಾಗುವುದು.

ಸಹಿಸಲು ಅಸಾಧ್ಯ

Pic credit - Pintrest

ನಿಮ್ಮ ಸಣ್ಣ ವ್ಯಾಪಾರವೂ ಆದಾಯದ ಮೂಲವಾಗಬಹುದು. ಎಂದೋ ನಿರೀಕ್ಷಿಸಿದ್ದ ಬಡ್ತಿಯು ಇಂದು ಸಿಗಲಿದೆ.

ಬಡ್ತಿ ಸಿಗಲಿದೆ

Pic credit - Pintrest

ಯಾರಾದರೂ ಹುಳಿ ಹಿಂಡುವ ಕೆಲಸಕ್ಕೆ ಬರಬಹುದು. ಮಾತಿನ ನಿಯಂತ್ರಣವು ತಪ್ಪಿ‌ಹೋಗಲಿದೆ. ಸಂಗಾತಿಯ ಆಗಮನವನ್ನು ನಿರೀಕ್ಷಿಸುವಿರಿ. 

ಹುಳಿ ಹಿಂಡುವ ಕೆಲಸ

Pic credit - Pintrest

ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು. ವಿಳಂಬಕ್ಕಾಗಿ ನೀವು ವ್ಯಥೆ ಪಡಬೇಕಾದೀತು. ಮನೆಯ ಸದಸ್ಯರಲ್ಲಿ ಹೆಚ್ಚು ಪ್ರಮುಖಸ್ಥಾನ ವಹಿಸುವಿರಿ.

ಪ್ರಮುಖ ಸ್ಥಾನ

Pic credit - Pintrest

ನಿಮಗೆ ಧೈರ್ಯವನ್ನು ತುಂಬಲು ಸಂಗಾತಿಯ ಸಹಾಯವನ್ನು ಪಡೆಯಿರಿ. ಬಂಧುಗಳು ನಿಮ್ಮ ಮನೆಗೆ ಬರಲಿದ್ದಾರೆ.

ಸಂಗಾತಿಯ ಸಹಾಯ

Pic credit - Pintrest