01 Sep 2025

Pic credit - Pintrest

Author: Lohith Hebbar

ಈ ರಾಶಿಯವರಿಗೆ ಕೆಲವು ಅವಕಾಶ ತಪ್ಪಿದರೂ ಮತ್ತೆ ಸಿಗಲಿದೆ

ಸೆಪ್ಟೆಂಬರ್​​​​ 01ರಂದು ವೃಶ್ಚಿಕ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ವೃಶ್ಚಿಕ ರಾಶಿಯವರಿಗೆ ಕೆಲ ಅವಕಾಶ ತಪ್ಪಿದರೂ ಮತ್ತೆ ಸಿಗಲಿದೆ. ಭೂ ವ್ಯವಹಾರದಲ್ಲಿ ಹೊಂದಾಣಿಕೆ ಆಗದೇ ತಪ್ಪಿ ಹೋಗಬಹುದು.

ವೃಶ್ಚಿಕ ರಾಶಿ

Pic credit - Pintrest

ನಿಮ್ಮ ಬಳಿ ಇರುವ ಸಂಪತ್ತಿನಲ್ಲಿ ಅಲ್ಪವನ್ನಾದರೂ ಸಹಾಯಕ್ಕಾಗಿ ನೀಡಿ. ಮುಂದೆ ಅದೇ ಮರಳಿ ಬರಬಹುದು.

ಸಹಾಯ ನೀಡಿ

Pic credit - Pintrest

ನಿಮ್ಮನ್ನು ಸಮಾರಂಭಗಳಿಗೆ ಅತಿಥಿಯಾಗಿ ಆಹ್ವಾನಿಸಬಹುದು. ಯಂತ್ರಗಳ ವಿಚಾರದಲ್ಲಿ ತಿಳಿವಳಿಕೆ ಇದ್ದರೂ ಎಚ್ಚರಿಕೆ ಇರಲಿ.

ಸಮಾರಂಭಗಳಿಗೆ ಅತಿಥಿ

Pic credit - Pintrest

ನಿಮ್ಮ ಯೋಚನೆಯನ್ನು ಇತರರು ಲಾಭವನ್ನು ಪಡೆದುಕೊಳ್ಳಬಹುದು. ಭವಿಷ್ಯವನ್ನು ಆಲೋಚಿಸಿ ನೀವು ಮಂಕಾಗಬಹುದು.

ಭವಿಷ್ಯ ಆಲೋಚನೆ

Pic credit - Pintrest

ಅಂತರಂಗದ ಕಲಹವು ಇಂದು ಪ್ರಕಟವಾದೀತು. ನಿಮ್ಮ ಪರಿಶ್ರಮವನ್ನು ಯಾರೂ ತಿಳಿಯಲಾರರು.

ಪರಿಶ್ರಮ

Pic credit - Pintrest

ಒಳ್ಳೆಯ ಪದವಿಯನ್ನು ಅಲಂಕರಿಸುವ ಮನಸ್ಸಿರಲಿದೆ. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳಬೇಕಾದೀತು. ಒಳ್ಳೆಯ ಕೆಲಸದ ಕಡೆ ನಿಮ್ಮ ಗಮನವಿರಲಿದೆ.

ಒಳ್ಳೆಯ ಕೆಲಸ

Pic credit - Pintrest

ಮಕ್ಕಳ ದುಂದುವೆಚ್ಚವನ್ನು ನೋಡಿ ಸಹಿಸಲಾಗದು. ತಾನು ಕಂಡಿದ್ದು ಮಾತ್ರವೇ ಸರಿ ಎಂಬ ವಾದವು ನಿಮ್ಮವರಿಗೆ ಬೇಸರ ತರಿಸೀತು.

ದುಂದುವೆಚ್ಚ

Pic credit - Pintrest