25 Sep 2025

Pic credit - Pintrest

Author: Lohith Hebbar

ಈ ರಾಶಿಯವರ  ರಹಸ್ಯ ಪ್ರೇಮ ಬಯಲಾಗಲಿದೆ

ಸೆಪ್ಟೆಂಬರ್​​​ 25ರಂದು ​ವೃಶ್ಚಿಕ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ವೃಶ್ಚಿಕ ರಾಶಿಯವರು ಹಲವು ವಿಧದ ಒತ್ತಡದಿಂದ ನೀವು ನಿವೃತ್ತಿಯನ್ನು ಬಯಸುವಿರಿ. ನಿಮ್ಮ ಪ್ರತಿಭೆಯ ಪರಿಚಯು ನಿಮಗೂ ಇತರರಿಗೂ ಆಗುವುದು.

ವೃಶ್ಚಿಕ ರಾಶಿ

Pic credit - Pintrest

ನಿಮ್ಮನ್ನು ಇಂದು ಯಾರಾದರೂ ಮಾತಿನಿಂದ ಕಟ್ಟಿಹಾಕಬಹುದು. ವಿಶ್ವಾಸವನ್ನು ಗಳಿಸುವ ಪ್ರಯತ್ನವು ಸ್ವಲ್ಪಮಟ್ಟಿಗೆ ಸಾಧ್ಯವಾಗುವುದು.

ದಿನ ಭವಿಷ್ಯ

Pic credit - Pintrest

ಕೆಲವು ವಿಚಾರಗಳು ನಿಮ್ಮ ಮನಸ್ಸಿಗೆ ಕಿರಿಕಿರಿಯನ್ನು ತರಬಹುದು. ಮಕ್ಕಳಿಂದ ನಿಮಗೆ ಶ್ರೇಯಸ್ಸು ಸಿಗುವುದು.

ದಿನ ಭವಿಷ್ಯ

Pic credit - Pintrest

ಅಸಹಜ ವರ್ತನೆಯಿಂದ ನಿಮ್ಮವರಿಗೆ ಸಿಟ್ಟು ಬರಬಹುದು. ಕಠೋರತೆಯಿಂದಾಗಿ ಹೇಳಿದ ಕೆಲಸವು ಸಾಧ್ಯವಾಗುವುದು.

ದಿನ ಭವಿಷ್ಯ

Pic credit - Pintrest

ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಸಮಯವನ್ನು ನೀವು ನಿರೀಕ್ಷಿಸುವಿರಿ. ನಿಮ್ಮ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ವಿಚಾರಗಳನ್ನು ನೀವು ಇನ್ನೊಬ್ಬರಿಂದ ಕೇಳುವಿರಿ. 

ದಿನ ಭವಿಷ್ಯ

Pic credit - Pintrest

ಮನೋರಂಜನೆ ಕಾರ್ಯದಲ್ಲಿ ಮಗ್ನರಾಗುವಿರಿ. ಮೇಲಧಿಕಾರಿಗಳ ಒತ್ತಡವು ನಿಮಗೆ ಸಾಕಾಗುವುದು. ಕೆಲವು ವಿಚಾರ ನಿರ್ಲಕ್ಷ್ಯ ಮಾಡಿ ಅವಕಾಶದಿಂದ ವಂಚಿತರಾಗುವಿರಿ.

ದಿನ ಭವಿಷ್ಯ

Pic credit - Pintrest

ನಿಮ್ಮ ರಹಸ್ಯ ಪ್ರೇಮವು ಬಯಲಾದೀತು. ಯಾವುದೇ ವೆಚ್ಚದಲ್ಲಿ ಮಾತಿನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಬೇಡಿ.

ದಿನ ಭವಿಷ್ಯ

Pic credit - Pintrest