14 Sep 2025

Pic credit - Pintrest

Author: Akshatha Vorkady

ಸೆ. 21 ಸೂರ್ಯಗ್ರಹಣ; ಈ 3 ರಾಶಿಗೆ ಕಂಟಕ

ಜ್ಯೋತಿಷ್ಯದಲ್ಲಿ ಗ್ರಹಣ ಘಟನೆಗಳು ಪ್ರಮುಖ ಪಾತ್ರವಹಿಸುತ್ತವೆ. ಈ ವರ್ಷದ ಸೂರ್ಯಗ್ರಹಣ ಸೆ. 21 ರಂದು ಸಂಭವಿಸಲಿದೆ.

ಸೂರ್ಯಗ್ರಹಣ

Pic credit - Pintrest

ಈ ಸೂರ್ಯಗ್ರಹಣದ ಪರಿಣಾಮವು ಕೆಲವು ರಾಶಿಗಳಿಗೆ ಅಶುಭವಾಗಿರಲಿದೆ ಎಂದು ಜ್ಯೋತಿಷಿಗಳು ಎಚ್ಚರಿಸಿದ್ದಾರೆ.

ಸೂರ್ಯಗ್ರಹಣ

Pic credit - Pintrest

ಮಿಥುನ ರಾಶಿಯವರಿಗೆ ಗ್ರಹಣ ಅಶುಭ. ತಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳಿದ್ದರೂ ಸಹ, ಹೊಂದಾಣಿಕೆ ಇರಲಿ.

ಮಿಥುನ ರಾಶಿ

Pic credit - Pintrest

ಜಗಳಗಳಿಂದಾಗಿ ಜೀವನದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ, ಮಾತುಗಳನ್ನು ಸಂಯಮದಿಂದ ನಿರ್ವಹಿಸಿ.

ಮಿಥುನ ರಾಶಿ

Pic credit - Pintrest

ಕನ್ಯಾ ರಾಶಿಯವರು ಗ್ರಹಣದ ಸಮಯದಲ್ಲಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಯಾವುದೇ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬೇಡಿ.

ಕನ್ಯಾ ರಾಶಿ

Pic credit - Pintrest

ಮಕ್ಕಳಿಗೆ ಸಂಬಂಧಿಸಿದ ಚಿಂತೆ ಕನ್ಯಾ ರಾಶಿಯವರನ್ನು ಕಾಡುತ್ತವೆ. ವ್ಯವಹಾರದಲ್ಲಿ ಹಣದ ನಷ್ಟದಿಂದಾಗಿ ಆರ್ಥಿಕ ಸಮಸ್ಯೆ ಉಂಟಾಗಬಹುದು.

ಕನ್ಯಾ ರಾಶಿ

Pic credit - Pintrest

ಧನು ರಾಶಿಯವರಿಗೆ ಗ್ರಹಣದ ಸಮಯದಲ್ಲಿ ಕಚೇರಿಯಲ್ಲಿ ಹಲವು ಸವಾಲುಗಳು ಎದುರಾಗುತ್ತವೆ. ಆದರೆ ಸಮಸ್ಯೆಗಳಿಗೆ ಹೆದರಬೇಡಿ.

ಧನು ರಾಶಿ

Pic credit - Pintrest