15 Oct 2025

Pic credit - Pintrest

Author: Lohith Hebbar

ಈ ರಾಶಿಗೆ ಬರಬೇಕಾದ ಹಣದಲ್ಲಿ ವಂಚನೆಯಾಗುವ ಸಾಧ್ಯತೆ ಇದೆ

ಅಕ್ಟೋಬರ್​​​ 15ರಂದು ವೃಷಭ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ವೃಷಭ ರಾಶಿಯವರ ಗುಣಮಟ್ಟವನ್ನು ಕಾಯ್ದುಕೊಳ್ಳುವ ಚಿಂತೆ ಆರಂಭವಾಗಲಿದೆ. ನಿಮ್ಮ ಸಾಲ ಕೊಟ್ಟವರು ಪೀಡಿಸುವ ಸಾಧ್ಯತೆ ಇದೆ.

ವೃಷಭ ರಾಶಿ

Pic credit - Pintrest

ನಿಮ್ಮ ಪಾಲುದಾರಿಕೆಯ ಒಪ್ಪಂದವನ್ನು ಪುನಃ ಮಾಡಿಕೊಳ್ಳುವ ಸನ್ನಿವೇಶ ಬರಲಿದ್ದು ಆಲೋಚಿಸಿ ಒಪ್ಪಿಗೆ ನೀಡಿ.

ದಿನ ಭವಿಷ್ಯ

Pic credit - Pintrest

ಗುರಿಯ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲದಿರುವುದು ವೈಫಲ್ಯಕ್ಕೆ ಕಾರಣವಾಗಿದೆ. ನಗರದಲ್ಲಿ ಇರುವವರಿಗೆ ಸಂಚಾರ ದುಸ್ತರವೆನಿಸುವುದು. 

ವೃಷಭ ರಾಶಿ

Pic credit - Pintrest

ದುರಭ್ಯಾಸಕ್ಕೆ ನೀವು ದಂಡವನ್ನು ಕೊಡಬೇಕಾಗುವುದು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹವು ಕಡಿಮೆ ಆಗುವುದು.

ದಿನ ಭವಿಷ್ಯ

Pic credit - Pintrest

ನಿಮ್ಮೊಳಗೆ ಯಾರೂ ಸಾಧಿಸದ್ದನ್ನು ತಾನು ಸಾಧಿಸಿದೆನೆಂಬ ತೃಪ್ತಿ, ಅದಕ್ಕಿಂತ ಹೆಚ್ಚು ಅಹಂಕಾರವು ಇರಲಿದೆ‌.

ವೃಷಭ ರಾಶಿ

Pic credit - Pintrest

ಮುಕ್ತಾಯವಾಗದ ಕಾರ್ಯದಿಂದ ನಿಮಗೆ ಬೇಸರವಾಗಬಹುದು. ಬರಬೇಕಾದ ಹಣದಲ್ಲಿ ವಂಚನೆಯಾಗುವ ಸಾಧ್ಯತೆ ಇದೆ.

ದಿನ ಭವಿಷ್ಯ

Pic credit - Pintrest

ಇಂದಿನ ನಿಮ್ಮ ವೈಯಕ್ತಿಕ ಕೆಲಸ ನಡುವೆ ಕಛೇರಿಯ ಕೆಲಸಗಳು ಹಿಂದೆ ಉಳಿಯುವುದು. ಅನಾರೋಗ್ಯದ ಸ್ಥಿತಿಯು ಎಂದಿಗಿಂತ ಹೆಚ್ಚಾಗಬಹುದು.

ವೃಷಭ ರಾಶಿ

Pic credit - Pintrest