26 Aug 2025

Pic credit - Pintrest

Author: Akshatha Vorkady

ಗೌರಿ ಹಬ್ಬಕ್ಕೆ ಕಪ್ಪು ಬಳೆ ಧರಿಸುವುದೇಕೆ? 

ಗಣೇಶ ಚತುರ್ಥಿಗೂ ಒಂದು ದಿನದ ಮೊದಲು ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ.

ಗಣೇಶ ಚತುರ್ಥಿ

Pic credit - Pintrest

ಗೌರಿ ಹಬ್ಬದಂದು ಬಣ್ಣ ಬಣ್ಣದ ಬಳೆಗಳ ಜೊತೆಗೆ ವಿಶೇಷವಾಗಿ ಕಪ್ಪು ಬಣ್ಣದ ಬಳೆಗಳನ್ನು ಧರಿಸಲಾಗುತ್ತದೆ. 

ಗೌರಿ ಹಬ್ಬ

Pic credit - Pintrest

ಗೌರಿ ಹಬ್ಬಕ್ಕೆ ಕಪ್ಪು ಬಳೆ ಧರಿಸುವುದೇಕೆ? ಇದರ ಮಹತ್ವವೇನು ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ. 

ಕಪ್ಪು ಬಳೆ

Pic credit - Pintrest

ಗೌರಿ ದೇವಿಯನ್ನು “ಸೌಭಾಗ್ಯದ ದೇವಿ” ಎಂದೂ ಕರೆಯಲಾಗುತ್ತದೆ. ಕಪ್ಪು ಬಳೆಗಳನ್ನು ಧರಿಸುವುದರಿಂದ ದೀರ್ಘಕಾಲ ಸೌಭಾಗ್ಯ ಸಿಗುತ್ತದೆ ಎಂಬ ನಂಬಿಕೆ ಇದೆ.

ದೀರ್ಘಕಾಲ ಸೌಭಾಗ್ಯ

Pic credit - Pintrest

ಪುರಾಣಗಳ ಪ್ರಕಾರ ಗೌರಿಯ ಅಂದರೆ ಪಾರ್ವತಿ ಆಕೆಯ ಮೈ ಬಣ್ಣ ಕಪ್ಪು, ಈ ಕಾರಣಕ್ಕೆ ಕಫ್ಪು ಬಣ್ಣದ ಬಳೆ ಎಂದರೆ ಗೌರಿಗೆ ತುಂಬಾ ಪ್ರಿಯಾ.

ಪುರಾಣಗಳ ಪ್ರಕಾರ

Pic credit - Pintrest

ಕಪ್ಪು ಬಳೆಗಳನ್ನು ಗೌರಿ ಬಳೆ ಎಂದು ಕೂಡ ಕರೆಯುತ್ತಾರೆ. ಇದು ಶಕ್ತಿ ಹಾಗೂ ಅಧಿಕಾರ ಸಂಕೇತವೆಂದೂ ಕೂಡ ಪರಿಗಣಿಸಲಾಗುತ್ತದೆ.

ಗೌರಿ ಬಳೆ

Pic credit - Pintrest

ಕಪ್ಪು ಬಣ್ಣ ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ ಎಂದು ಪರಂಪರೆಯ ನಂಬಿಕೆ. ಆದ್ದರಿಂದ ಗೌರಿ ಪೂಜೆಯ ಸಮಯದಲ್ಲಿ ಮಹಿಳೆಯರು ಕಪ್ಪು ಬಳೆಗಳನ್ನು ಹೆಚ್ಚು ಧರಿಸುತ್ತಾರೆ.

 ಗೌರಿ ಪೂಜೆ

Pic credit - Pintrest

ಗೌರಿ ಪೂಜೆಯಂದು ಮಹಿಳೆಯರು ಹಸಿರು, ಹಳದಿ, ಕೆಂಪು, ಬಂಗಾರದ ಜೊತೆಗೆ ಕಪ್ಪು ಬಳೆಗಳನ್ನು ಧರಿಸುವುದನ್ನು ಕಾಣಬಹುದು.

ಕಪ್ಪು ಬಳೆ

Pic credit - Pintrest