ಮಂಗಳವಾರ ತಪ್ಪಿಯೂ ಈ ವಸ್ತುಗಳನ್ನು ಯಾರಿಗೂ ನೀಡಬೇಡಿ
TV9 Kannada Logo For Webstory First Slide

18 March 2025

Pic credit -  Pintrest

Akshatha Vorkady

ಮಂಗಳವಾರ ತಪ್ಪಿಯೂ ಈ ವಸ್ತುಗಳನ್ನು ಯಾರಿಗೂ ನೀಡಬೇಡಿ

ಹಿಂದೂ ಧರ್ಮದಲ್ಲಿ, ಮಂಗಳವಾರವನ್ನು ಹನುಮಂತ ಮತ್ತು ಮಂಗಳ ಗ್ರಹಕ್ಕೆ ಮೀಸಲಾದ ದಿನವೆಂದು ಪರಿಗಣಿಸಲಾಗಿದೆ.

ಹಿಂದೂ ಧರ್ಮದಲ್ಲಿ, ಮಂಗಳವಾರವನ್ನು ಹನುಮಂತ ಮತ್ತು ಮಂಗಳ ಗ್ರಹಕ್ಕೆ ಮೀಸಲಾದ ದಿನವೆಂದು ಪರಿಗಣಿಸಲಾಗಿದೆ.

Pic credit -  Pintrest

ಮಂಗಳವಾರದಂದು ಉಪವಾಸ, ದಾನ ಮಾಡುವುದರಿಂದ ಆಂಜನೇಯ ದೇವರ ಆಶೀರ್ವಾದ ದೊರೆಯುತ್ತದೆ ಎಂದು ನಂಬಲಾಗಿದೆ.

ಮಂಗಳವಾರದಂದು ಉಪವಾಸ, ದಾನ ಮಾಡುವುದರಿಂದ ಆಂಜನೇಯ ದೇವರ ಆಶೀರ್ವಾದ ದೊರೆಯುತ್ತದೆ ಎಂದು ನಂಬಲಾಗಿದೆ.

Pic credit -  Pintrest

ಈ ದಿನದಂದು ಕೆಲವು ವಿಶೇಷ ವಸ್ತುಗಳನ್ನು ದಾನ ಮಾಡುವುದರಿಂದ ಶುಭ ಫಲಿತಾಂಶಗಳು ದೊರೆಯುತ್ತವೆ.

ಈ ದಿನದಂದು ಕೆಲವು ವಿಶೇಷ ವಸ್ತುಗಳನ್ನು ದಾನ ಮಾಡುವುದರಿಂದ ಶುಭ ಫಲಿತಾಂಶಗಳು ದೊರೆಯುತ್ತವೆ.

Pic credit -  Pintrest

ಅದೇ ರೀತಿ ಜ್ಯೋತಿಷ್ಯದ ಪ್ರಕಾರ, ಮಂಗಳವಾರ ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಆರ್ಥಿಕ ನಷ್ಟವಾಗುತ್ತದೆ ಎಂದು ನಂಬಲಾಗಿದೆ.

Pic credit -  Pintrest

ಆದ್ದರಿಂದ ಮಂಗಳವಾರ ಏನು ದಾನ ಮಾಡಬೇಕು? ಮತ್ತು ಏನು ಮಾಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

Pic credit -  Pintrest

ಮಂಗಳವಾರದಂದು ತೆಂಗಿನಕಾಯಿ, ತುಳಸಿ ಹಾರ, ಕೆಂಪು ಶ್ರೀಗಂಧ, ಗೋಧಿ, ಬೆಲ್ಲ, ಭತ್ತ ಹಾಗೂ ತುಪ್ಪ ದಾನ ಮಾಡಬಹುದು.

Pic credit -  Pintrest

ಅದೇ ರೀತಿ ಹಣ, ಕಪ್ಪು ಬಟ್ಟೆ ಅರಿಶಿನ, ಕುಂಕುಮ ಮತ್ತು ಬಳೆಗಳಂತಹ ಅದೃಷ್ಟಕ್ಕೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬಾರದು.

Pic credit -  Pintrest