26 Nov 2025

Pic credit - Pintrest

Author: Akshatha Vorkady

ಹೊಸ ವರ್ಷದ ಕ್ಯಾಲೆಂಡರ್ ತರುವ ಮುನ್ನ ಈ ವಿಷ್ಯ ತಿಳಿದುಕೊಳ್ಳಿ

ಹೊಸ ವರ್ಷವು ಪ್ರಾರಂಭವಾಗುತ್ತಿದ್ದಂತೆ, ಪ್ರತಿ ಮನೆಯಲ್ಲೂ ಹೊಸ ಕ್ಯಾಲೆಂಡರ್ ತರುವ ಸಂಪ್ರದಾಯ ಸಾಮಾನ್ಯವಾಗಿದೆ.

ಹೊಸ ವರ್ಷ 

Pic credit - Pintrest

ಆದರೆ ನಮ್ಮ ಹಿಂದೂ ಸನಾತನ ಸಂಸ್ಕೃತಿಯಲ್ಲಿ, ಕ್ಯಾಲೆಂಡರ್‌ಗೆ ಸಂಬಂಧಿಸಿದಂತೆ ಕೆಲವು ನಿಬಂಧನೆಗಳು ಮತ್ತು ವಿಧಿವಿಧಾನಗಳಿವೆ.

ಸನಾತನ ಸಂಸ್ಕೃತಿ

Pic credit - Pintrest

ಅವುಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ಡಾ. ಬಸವರಾಜ್ ಗುರೂಜಿ

Pic credit - Pintrest

ಹೊಸ ಕ್ಯಾಲೆಂಡರ್‌ನ್ನು ಮನೆಗೆ ತರಲು ಸೋಮವಾರ, ಬುಧವಾರ ಮತ್ತು ಗುರುವಾರಗಳು ಅತ್ಯಂತ ಶುಭಕರ ಎಂದು ಹೇಳಲಾಗುತ್ತದೆ.

ಶುಭ ದಿನಗಳು

Pic credit - Pintrest

ಕ್ಯಾಲೆಂಡರ್‌ನ್ನು ಮನೆಗೆ ತಂದ ನಂತರ ಅದನ್ನು ಸರಿಯಾದ ದಿಕ್ಕಿನಲ್ಲಿ ನೇತುಹಾಕುವುದು ಸಹ ಮುಖ್ಯವಾಗಿರುತ್ತದೆ.

ಸರಿಯಾದ ದಿಕ್ಕು

Pic credit - Pintrest

ಪೂರ್ವದ ಗೋಡೆಗೆ ಹಾಕುವುದು ಶುಭ. ಪೂರ್ವದಿಂದ ಪಶ್ಚಿಮಕ್ಕೆ ನೋಡುವ ರೀತಿಯಲ್ಲಿ ಹಾಕುವುದರಿಂದ ಮನೆಯಲ್ಲಿ ಒಳ್ಳೆಯ ಫಲ ದೊರೆಯುತ್ತವೆ.

ಪೂರ್ವದ ಗೋಡೆ

Pic credit - Pintrest

ದಕ್ಷಿಣ ದಿಕ್ಕಿನ ಗೋಡೆಗೆ ಕ್ಯಾಲೆಂಡರ್‌ನ್ನು ನೇತುಹಾಕಬಾರದು. ಈ ದಿಕ್ಕು ಶುಭ ಫಲಗಳನ್ನು ನೀಡುವುದಿಲ್ಲ ಎಂದು ನಂಬಲಾಗಿದೆ.

ಅಶುಭ ಫಲ

Pic credit - Pintrest