12 Nov 2025

Pic credit - Pintrest

Author: Lohith Hebbar

ಈ ರಾಶಿಗೆ ಸ್ತ್ರೀಸಂಬಂಧ ವಿಷಯದಲ್ಲಿ ಆರೋಪ ಕೇಳಿಬರಲಿದೆ

ನವೆಂಬರ್​​ 12ರಂದು ಕನ್ಯಾ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ದಿನಭವಿಷ್ಯ

Pic credit - Pintrest

ಕನ್ಯಾ ರಾಶಿಯವರಿಗೆ ಇಂದು ರಾಜಕೀಯದ ಅಸಹಜ ಬೆಳವಣಿಗೆಯಿಂದ ಅತಂತ್ರ ಸ್ಥಿತಿ ಕಾಣಿಸಿಕೊಳ್ಳಬಹುದು.

ಕನ್ಯಾ ರಾಶಿ

Pic credit - Pintrest

ಸಾಲವನ್ನು ಇನ್ನೊಬ್ಬರಿಗಾಗಿ ಮಾಡಬೇಕಾದೀತು. ನಿಮ್ಮ ಸಂಕಷ್ಟಕ್ಕೆ ಯಾರನ್ನೋ ದೂರುತ್ತ ಇರುವುದು ಸರಿಯಲ್ಲ. 

ದಿನಭವಿಷ್ಯ

Pic credit - Pintrest

ಸ್ತ್ರೀಯರ ಉಪಸ್ಥಿತಿಯು ನಿಮಗೆ ಬಲವನ್ನು ತಂದುಕೊಡುವುದು. ವಿದೇಶದ ಮಿತ್ರರ ಸಹಾಯದಿಂದ ನೀವು ಉದ್ಯಮವು ವಿಸ್ತಾರವಾಗಬಹುದು.

ದಿನಭವಿಷ್ಯ

Pic credit - Pintrest

ಅಧಿಕ ಓಡಾಟದಿಂದ ನೀವು ಆಯಾಸಗೊಳ್ಳುವಿರಿ. ಇಂದು ಹಣದ ಹರಿವು ಅಲ್ಪವಾಗಿ ಇರುವುದು. ಆಪ್ತರನ್ನು ಕಳೆದುಕೊಂಡು ಬೇಸರಿಸುವಿರಿ. 

ದಿನಭವಿಷ್ಯ

Pic credit - Pintrest

ಆರ್ಥಿಕ ಸಮಸ್ಯೆಗೆ ಸಾಲ ಮಾಡುವುದೊಂದೇ ಆಗಿರದು. ನಿಮ್ಮ ಭಾಗವಹಿಸುವಿಕೆ ಎಲ್ಲದರಲ್ಲಿಯೂ ಕಡಿಮೆಯಾಗಲಿದೆ. 

ದಿನಭವಿಷ್ಯ

Pic credit - Pintrest

ನಿದ್ರೆಯು ಕಡಿಮೆಯಾದ ಕಾರಣ ಕಾರ್ಯದಲ್ಲಿ ಉತ್ಸಾಹ ಕಡಿಮೆ ಇರಲಿದೆ‌. ಪ್ರೇಮಿಯ ಜೊತೆ ಹರಟೆ ಹೊಡೆಯುತ್ತ ದಿನವನ್ನು ಕಳೆಯುವಿರಿ.

ದಿನಭವಿಷ್ಯ

Pic credit - Pintrest

ಸ್ತ್ರೀಸಂಬಂಧದ ವಿಷಯದಲ್ಲಿ ಆರೋಪವು ಕೇಳಿಬರಬಹುದು. ಸಂಪತ್ತು ಮತ್ತಾವುದೋ ರೂಪದಲ್ಲಿ ಬಂದು ಸೇರುತ್ತದೆ ಎಂಬ ನಂಬಿಕೆ ಇರಲಿದೆ.

ದಿನಭವಿಷ್ಯ

Pic credit - Pintrest