10 Sep 2025

Pic credit - Pintrest

Author: Lohith Hebbar

ಈ ರಾಶಿಯವರು ಇಂದು ತಂದೆಯ ಬಳಿ ವಿವಾಹದ ಪ್ರಸ್ತಾಪ ಮಾಡುವರು

ಸೆಪ್ಟೆಂಬರ್​​​ 10ರಂದು ಕನ್ಯಾ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ದಿನ ಭವಿಷ್ಯ

Pic credit - Pintrest

ಕನ್ಯಾ ರಾಶಿಯವರ ಅಂತರ್ಜಾಲದ ವ್ಯವಹಾರ ಅಧಿಕವಾಗಿದ್ದು, ಹಣದ‌ ಖರ್ಚೂ ಹೆಚ್ಚಾಗಲಿದೆ. ನಿಮ್ಮ ದೌರ್ಬಲ್ಯವು ಗೌರವವನ್ನು ಹರಣಮಾಡಬಹುದು.

ಕನ್ಯಾ ರಾಶಿ

Pic credit - Pintrest

ದಾಂಪತ್ಯದಲ್ಲಿ ಸುಖವನ್ನು ಕಾಣುವಿರಿ. ಮನಸ್ಸು ಉದ್ವಿಗ್ನದಿಂದ ಹೊರಬರಲು ಮಾರ್ಗವನ್ನು ಹುಡುಕುವಿರಿ. ಕಿರಿಕಿರಿಯಿಂದ ದೂರವಿರಲು ಪ್ರಯತ್ನಿಸುವಿರಿ.

ಕಿರಿಕಿರಿಯಿಂದ ದೂರ

Pic credit - Pintrest

ಬಹಳ ದಿನಗಳಿಂದ ನಡೆಯುತ್ತಿದ್ದ ಕೆಲಸ ಇಂದು ಮುಗಿಸಬೇಕೆಂಬ ನಿರ್ಧಾರ ಮಾಡುವಿರಿ. ದೊಡ್ಡ ಮೊತ್ತದ ಖರೀದಿ ಮಾಡುವಾಗ ಅವಶ್ಯಕತೆ ಅನಿವಾರ್ಯತೆಗಳ ಬಗ್ಗೆ ಗಮನವಿರಲಿ.

ಅವಶ್ಯಕತೆ ಅನಿವಾರ್ಯತೆ

Pic credit - Pintrest

ಮಕ್ಕಳು ನಿಮಗೆ ಖರ್ಚಿನ ದಾರಿಯಾಗಿ ಕಾಣಿಸುವುದು. ನಿಮ್ಮ ಅನಿರೀಕ್ಷಿತ ಲಾಭದಿಂದ ಸಂತೋಷವಾದರೂ ನಿಮಗೆ ಸಂದೇಹಗಳು ಇರಬಹುದು.

ದಿನ ಭವಿಷ್ಯ

Pic credit - Pintrest

ತಂದೆಯ ಬಳಿ ವಿವಾಹದ ಪ್ರಸ್ತಾಪವನ್ನು ಮಾಡುವಿರಿ. ನಿಮ್ಮ ವರ್ತನೆಯು ತೋರಿಕೆಯಂತೆ ಕಾಣಬಹುದು. ಉದ್ಯಮಿಗಳ ಭೇಟಿಯಾಗುವ ಸಾಧ್ಯತೆ ಇದೆ. 

ವಿವಾಹದ ಪ್ರಸ್ತಾಪ

Pic credit - Pintrest

ಹೊಸ ಸಂಬಂಧದ ಕಡೆ ನಿಮ್ಮ ಚಿತ್ತವು ಇರಲಿದೆ. ವೃತ್ತಿಯಲ್ಲಿ ನಿಮ್ಮ ಬಗ್ಗೆ ಬಣ್ಣದ ಮಾತುಗಳು ಬರಬಹುದು. ಇದಕ್ಕಾಗಿಯೇ ಉದ್ಯೋಗವು ಬೇಸರ ತರಿಸಬಹುದು.

ಹೊಸ ಸಂಬಂಧ

Pic credit - Pintrest