20 Sep 2025

Pic credit - Pintrest

Author: Lohith Hebbar

ಸಪ್ಟೆಂಬರ್ ತಿಂಗಳ ನಾಲ್ಕನೇ ವಾರ ಈ ರಾಶಿಗೆ ಅಶುಭ

ಸಪ್ಟೆಂಬರ್ ತಿಂಗಳ ನಾಲ್ಕನೇ ವಾರ 22 ರಿಂದ 27 ರವರೆಗೆ ಇರಲಿದೆ. ಧನು ರಾಶಿಯವರ ವಾರ ಭವಿಷ್ಯವನ್ನು ಇಲ್ಲಿ ತಿಳಿದುಕೊಳ್ಳಿ.

ವಾರ ಭವಿಷ್ಯ

Pic credit - Pintrest

ಧನು ರಾಶಿಯವರು ಸಪ್ಟೆಂಬರ್ ತಿಂಗಳ ನಾಲ್ಕನೇ ವಾರಾದಲ್ಲಿ ನೀವು ಮಾಡಿಕೊಂಡ ಎಡವಟ್ಟಿನಿಂದ ಅವಕಾಶದಿಂದ ವಂಚಿತರಾಗಿ ಬೇಸರಿಸಿಕೊಳ್ಳುವಿರಿ. 

ಧನು ರಾಶಿ

Pic credit - Pintrest

ಪರಾಧೀನ ಸ್ಥಿತಿಯಿಂದ ಮಾನಸಿಕ ಹಿಂಸೆಯನ್ನು ಅನುಭವಿಸುವಿರಿ. ಅಧಿಕಾರದಿಂದ ಕೆಲವು ತೊಂದರೆಯನ್ನು ಎದುರಿಸಬೇಕಾದೀತು.

ವಾರ ಭವಿಷ್ಯ

Pic credit - Pintrest

ಕಾರ್ಯವು ಯಾವುದೇ ತೊಂದರೆಗಳಿಲ್ಲದೇ ಮುಗಿಯುವುದು. ಈ ವಾರ ಸ್ತ್ರೀಯರು ಅನಾರೋಗ್ಯದಿಂದ ಪೀಡಿತರಾಗುವಿರಿ.

ವಾರ ಭವಿಷ್ಯ

Pic credit - Pintrest

ಮನೆಯಿಂದ ದೂರವಿರಲಿದ್ದು ಆಹಾರದ ತೊಂದರೆಯನ್ನು ಅನುಭವಿಸುವಿರಿ. ದಾಂಪತ್ಯದಲ್ಲಿ ಹೊಂದಾಣಿಕೆ ಅವಶ್ಯಕತೆ ಅಧಿಕವಾಗಿ ಇರಲಿದೆ.

ವಾರ ಭವಿಷ್ಯ

Pic credit - Pintrest

ಅಪರಿಚಿತ ವ್ಯಕ್ತಿಗೆ ಹೆದರಿ ಸಂಪತ್ತನ್ನು ಕಳೆದುಕೊಳ್ಳುವಿರಿ. ಈ ವಾರ ವಿದ್ಯಾಭ್ಯಾಸವನ್ನು ಏಕಾಗ್ರವಾಗಿ ನಡೆಸಲು ಕಷ್ಟವಾಗುವುದು.

ವಾರ ಭವಿಷ್ಯ

Pic credit - Pintrest

ಈ ವಾರ ನಿಮ್ಮ ವರ್ಗಾವಣೆ ನಿಮಗೆ ಇಷ್ಟವಾಗದೇ ಇರುವುದರಿಂದ ಪ್ರಭಾವೀ ವ್ಯಕ್ತಿಗಳಿಂದ ರದ್ದುಮಾಡಿಸಿಕೊಳ್ಳುವಿರಿ.

ವಾರ ಭವಿಷ್ಯ

Pic credit - Pintrest