26 Oct 2025

Pic credit - Pintrest

Author: Lohith Hebbar

ಈ ವಾರ ಈ ರಾಶಿಯವರು ಗೆಲುವಿಗೆ ಬಹಳ ಪ್ರಯತ್ನಪಟ್ಟು ಯಶಸ್ವಿಯಾಗುವರು

ಅಕ್ಟೋಬರ್ ತಿಂಗಳ ನಾಲ್ಕನೇ ವಾರ 26-10-2025 ರಿಂದ 01-11-2025 ರವರೆಗೆ ಇರಲಿದೆ.

ವಾರ ಭವಿಷ್ಯ

Pic credit - Pintrest

ಕುಜನು ಸ್ವಕ್ಷೇತ್ರದಲ್ಲಿ, ಶುಕ್ರನು ನೀಚನಾಗಿ, ಸೂರ್ಯನೂ ನೀಚನಾಗಿದ್ದು, ಗುರು ಮಾತ್ರ ಉಚ್ಚ ಸ್ಥಾನದಲ್ಲಿರುತ್ತಾರೆ.

ವಾರ ಭವಿಷ್ಯ

Pic credit - Pintrest

ಆದ್ದರಿಂದ ಈ ಪೂರ್ತಿ ವಾರ ಧನು ರಾಶಿಯವರ ವಾರಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಧನು ರಾಶಿ

Pic credit - Pintrest

ಧನು ರಾಶಿಯವರು ಈ ವಾರ ಹಠದ ಸ್ವಭಾವದವರ ಜೊತೆ ಅತಿಯಾದ ಮಾತು ಬೇಡ. ಮಾನಸಿಕ ಕಿರಿಕಿರಿಯಿಂದ ಕುಳಿತಲ್ಲಿ ಕುಳಿತುಕೊಳ್ಳುವುದು ಕಷ್ಟವಾದೀತು.

ಮಾನಸಿಕ ಕಿರಿಕಿರಿ

Pic credit - Pintrest

ಯಾರ ಮೇಲೂ ಸಿಟ್ಟಿನಿಂದ ಮಾತನಾಡುವುದು ಬೇಡ. ತಂದೆಯ ಅಸಮಾಧಾನವನ್ನು ಕುಳಿತು ಬಗೆಹರಿಸಿ.

ಸಿಟ್ಟಿನಿಂದ ಮಾತು

Pic credit - Pintrest

ಯಾರದೋ ಕೋಪವನ್ನು ಇನ್ನಾರದೋ ಮೇಲೆ ತೋರಿಸಬೇಡಿ. ಗೆಲುವಿಗೆ ಬಹಳ ಪ್ರಯತ್ನಪಟ್ಟು ಯಶಸ್ವಿಯಾಗುವಿರಿ.

ಗೆಲುವು

Pic credit - Pintrest

ವ್ಯಕ್ತಿತ್ವವನ್ನು ಗಮನಿಸಿಕೊಂಡು ಯಾರ ಬಳಿಯಾದರೂ ಮಾತನಾಡಿ. ನಿಮ್ಮ ಸ್ಥಾನದ ಬಗ್ಗೆ ಭಯ ಉಂಟಾಗಬಹುದು.

ಸ್ಥಾನದ ಬಗ್ಗೆ ಭಯ

Pic credit - Pintrest

ಸತ್ಯವನ್ನೇ ಹೇಳಿದರೂ ಅದು ಪ್ರಿಯವಾಗಿರಲಿ. ಪವಿತ್ರಕ್ಷೇತ್ರಗಳಿಗೆ ತೆರಳುವ ಅವಕಾಶ ಸಿಗಬಹುದು. ಬಿಟ್ಟುಕೊಳ್ಳುವುದು ಬೇಡ.

ಪವಿತ್ರ ಕ್ಷೇತ್ರ

Pic credit - Pintrest