16 Nov 2025

Pic credit - Pintrest

Author: Lohith Hebbar

ಈ ವಾರ ಈ ರಾಶಿಯವರ ಮೇಲೆ ಆರೋಪ ಬರುವ ಸಾಧ್ಯತೆಯಿದೆ

ನವೆಂಬರ್ ತಿಂಗಳ ಮೂರನೇ ವಾರ 16-11-2025 ರಿಂದ 23-11-2025 ರವರೆಗೆ ಇರಲಿದೆ. ರವಿಯ ಸ್ಥಾನ ಬದಲಾವಣೆಯಾಗಲಿದೆ. 

ವಾರ ಭವಿಷ್ಯ

Pic credit - Pintrest

ಈ ವಾರ  ಹನ್ನೆರಡು ರಾಶಿಗಳಲ್ಲಿ ಮೇಷ ರಾಶಿಯವರ ಪೂರ್ತಿ ವಾರ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ವಾರ ಭವಿಷ್ಯ

Pic credit - Pintrest

ಈ ವಾರ ನಿಮ್ಮ ಬಗ್ಗೆ ಕೆಲವು ಅಪಸ್ವರಗಳು ಬಂದರೂ ಆ ಬಗ್ಗೆ ಕಿವಿಗೊಡದೆ ಸ್ಥೈರ್ಯವನ್ನು ಕಾಪಾಡಿಕೊಳ್ಳಿ. ಅಸಂಗತ ಸಮಾಚಾರವನ್ನು ಒಪ್ಪಬೇಕಿಲ್ಲ.

ಮೇಷ ರಾಶಿ

Pic credit - Pintrest

ನಿಮ್ಮನ್ನು ಲಕ್ಷಿಸಲು ಸಾಧ್ಯವಾಗದ ದೊಡ್ಡ ವ್ಯಕ್ತಿತ್ವ ನಿಮ್ಮದಾಗುವುದು. ಸ್ವಕೀಯರೇ ನಿಮ್ಮ ನಿಜವಾದ ವೇಗವನ್ನು ಕುಂಠಿತಗೊಳಿಸುವರು.

ವಾರ ಭವಿಷ್ಯ

Pic credit - Pintrest

ನಿಮ್ಮ ಪ್ರಯತ್ನವನ್ನು ಇತರರಿಗೂ ತಿಳಿಸುವ ಸಮಯ ಇಂದು. ತಪ್ಪು ಮಾಹಿತಿ ನೀಡಿ ನಿಮ್ಮ ದಾರಿ ತಪ್ಪಿಸಬಹುದು.

ವಾರ ಭವಿಷ್ಯ

Pic credit - Pintrest

ಕೆಟ್ಟ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ಈ ವಾರ ನಿಮ್ಮ ಮೇಲೆ ಅರೋಪವು ಬರುವ ಸಾಧ್ಯತೆ ಇದೆ.

ವಾರ ಭವಿಷ್ಯ

Pic credit - Pintrest

ಕೆಲವು ಸಮಸ್ಯೆಯು ನಿಮ್ಮ ಮಾನಸಿಕತೆಯಿಂದಾಗಿಯೇ ಇರುವುದು. ಇದು ಶಾಶ್ವತವಾಗಿ ಇರದು ಎಂಬುದನ್ನು ಮರೆಯಬಾರದು.

ವಾರ ಭವಿಷ್ಯ

Pic credit - Pintrest