09 Nov 2025

Pic credit - Pintrest

Author: Lohith Hebbar

ಈ ರಾಶಿಗೆ ಈ ವಾರ ಅಶುಭವಾಗಿರಲಿದೆ

ನವೆಂಬರ್ ತಿಂಗಳ ಎರಡನೇ ವಾರ 09-11-2025 ರಿಂದ 15-11-2025 ರವರೆಗೆ ಇರಲಿದೆ.

ವಾರ ಭವಿಷ್ಯ

Pic credit - Pintrest

ಗ್ರಹಗಳ ವಿಶೇಷ ಪರಿವರ್ತನೆ ಇಲ್ಲದೇ ಇದ್ದರೂ ಕೆಲವು ಬದಲಾವಣೆಗಳು ಜಾತಕದಲ್ಲಿ ಅಗಲಿವೆ.

ವಾರ ಭವಿಷ್ಯ

Pic credit - Pintrest

ನಿಮ್ಮ ಬಗ್ಗೆ ಸ್ಪಷ್ಟತೆ ಇರಲಿ. ಉಸಿರಿಗೆ ಸಂಬಂಧಿಸಿದ ತೊಂದರೆ ಕಾಣಿಸಿಕೊಳ್ಳಬಹುದು. ವಿದ್ಯಾಭ್ಯಾಸದಲ್ಲಿ ಅತಂತ್ರ ಸ್ಥಿತಿಯನ್ನು ನೀವಾಗಿಯೇ ತಂದುಕೊಳ್ಳುವಿರಿ.

ಮಿಥುನ ರಾಶಿ

Pic credit - Pintrest

ಮಿಥುನ ರಾಶಿಗೆ ಮೂರನೇ ರಾಶಿಯವರಿಗೆ ಈ ವಾರ ಸಲ್ಲದ ಅಪವಾದವನ್ನು ಧೈರ್ಯದಿಂದ ಎದುರಿಸಲಾಗದು. ಬೇಸರಿಸದೇ ಮುನ್ನಡೆಯಿರಿ.

ಮಿಥುನ ರಾಶಿ

Pic credit - Pintrest

ನಿಮಗೆ ಅತಿಥಿ ಸತ್ಕಾರವು ನಡೆಯಬಹುದು. ರಾಜಕೀಯದಿಂದ ಹೊರಬರಲು ಎಲ್ಲ ಕಡೆಯಿಂದ ಒತ್ತಡ. ಅನಿರೀಕ್ಷಿತ ಅಮೂಲ್ಯ ವಸ್ತುಗಳು ಪ್ರಾಪ್ತವಾಗುವುದು. 

ಮಿಥುನ ರಾಶಿ

Pic credit - Pintrest

ಈ ವಾರ ಹಠದ ಸ್ವಭಾವವು ವ್ಯವಸ್ಥೆಯನ್ನು ಹಾಳುಮಾಡೀತು. ಅಧಿಕ ಸಮಯದಲ್ಲಿ ಮೌನವಾಗಿಯೇ ಇರುವಿರಿ.

ಮಿಥುನ ರಾಶಿ

Pic credit - Pintrest

ಯಾವುದೋ ಹತ್ತಾರು ವಿಚಾರದಲ್ಲಿ ನೀವು ಒತ್ತಡಕ್ಕೆ ಒಳಗಾಗುವಿರಿ. ನೇರ ಮಾತಿನಿಂದ ಬೇಸರವನ್ನು ಉಂಟುಮಾಡುವಿರಿ. ಸರಳವಾಗಿ ಇರಲು ಇಷ್ಟವಾಗದು.

ಮಿಥುನ ರಾಶಿ

Pic credit - Pintrest