01 Nov 2025

Pic credit - Pintrest

Author: Lohith Hebbar

ಈ ರಾಶಿಗೆ ಪ್ರೀತಿಯ ಸಂಪೂರ್ಣ ಆನಂದ ಪಡೆಯುವ ಹರ್ಷದ ವಾರ

ರಾಶಿ ಚಕ್ರದ ಮೂಲಕ ನಿಮ್ಮ ರಾಶಿಗೆ ಅನುಗುಣವಾಗಿ ಈ ವಾರ ಯಾವ ರಾಶಿಯವರಿಗೆ ಪ್ರೇಮ-ಪ್ರೀತಿ ಲಾಭ ಹಾಗೂ ನಷ್ಟಗಳು ಇದೆ ಎಂಬುದನ್ನು ಹೇಳಲಾಗಿದೆ. 

ವಾರ ಭವಿಷ್ಯ

Pic credit - Pintrest

ನವೆಂಬರ್ 02 ರಿಂದ ನವೆಂಬರ್ 08 ವರೆಗೆ ತುಲಾ ರಾಶಿಯವರ ಪ್ರೇಮಜೀವನ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ತುಲಾ ರಾಶಿ

Pic credit - Pintrest

ತುಲಾ ರಾಶಿಯ ಅಧಿಪತಿ ಈ ವಾರ ಇದೇ ರಾಶಿಯಲ್ಲಿದ್ದು ಪ್ರೀತಿಯ ಸಂಪೂರ್ಣ ಆನಂದ ಪಡೆಯುವ ಹರ್ಷದ ವಾರ.

ವಾರ ಭವಿಷ್ಯ

Pic credit - Pintrest

ನಿಮ್ಮ ಆಕರ್ಷಕ ನಡವಳಿಕೆ ಪ್ರಿಯ ವ್ಯಕ್ತಿಯನ್ನು ಮತ್ತಷ್ಟು ಹತ್ತಿರವಾಗುವಂತೆ ಮಾಡುತ್ತದೆ. ಮಾತುಗಳನ್ನು ಕೊಟ್ಟು ಅನಂತರ ಸಂಕಟಕ್ಕೆ ಸಿಲುಕಬೇಡಿ.

ವಾರ ಭವಿಷ್ಯ

Pic credit - Pintrest

ಮನೋರಂಜನೆಗೆ ಬೇಕಾಗಿ ದೂರದ ಪ್ರದೇಶವನ್ನು ಆರಿಸಿಕೊಳ್ಳುವಿರಿ. ನಿಮ್ಮನ್ನು ನೋಡಿ ಅಸೂಯೆ ಪಡುವವರ ಸಂಖ್ಯೆ ಹೆಚ್ಚಾಗಲಿದೆ.

ವಾರ ಭವಿಷ್ಯ

Pic credit - Pintrest

ಪ್ರಿಯ ವ್ಯಕ್ತಿಯ ಭಾವನೆಗಳನ್ನು ಕೇಳಿ, ಗೌರವಿಸುವುದು ಉತ್ತಮ. ಪ್ರೀತಿಯಲ್ಲಿ ಮೌನಕ್ಕೂ ಹೆಚ್ಚಿನ ಅರ್ಥವಿದೆ ಎಂದು ಈ ವಾರ ಗೊತ್ತಾಗುವುದು.

ವಾರ ಭವಿಷ್ಯ

Pic credit - Pintrest

ಈ ವಾರ ತುಲಾ ರಾಶಿಯವರಿಗೆ ಸಾಕಷ್ಟು ಶುಭವಾಗಲಿದ್ದು, ಪ್ರೀತಿಯ ಸಂಪೂರ್ಣ ಆನಂದ ಪಡೆಯುವ ಹರ್ಷದ ವಾರ ಆಗಲಿದೆ.

ವಾರ ಭವಿಷ್ಯ

Pic credit - Pintrest