26 Aug 2025

Pic credit - Pintrest

Author: Akshatha Vorkady

ಗಣೇಶನ ಮಗಳ ಹೆಸರೇನು ಗೊತ್ತಾ? 

ಹಿಂದೂ ಶಾಸ್ತ್ರ ಗ್ರಂಥಗಳ ಪ್ರಕಾರ ಗಣೇಶ ಚತುರ್ಥಿಯನ್ನು ಈ ಬಾರಿ 2025 ಆಗಸ್ಟ್ 27ರ ಬುಧವಾರದಂದು ಆಚರಿಸಲಾಗುತ್ತದೆ.

ಗಣೇಶ ಚತುರ್ಥಿ

Pic credit - Pintrest

ಶಿವ ಮತ್ತು ಪಾರ್ವತಿ ದೇವಿಯ ಪುತ್ರನಾದ ವಿನಾಯಕ ಜನಿಸಿದ ದಿನವನ್ನು ಗಣೇಶ ಚತುರ್ಥಿ ಎಂದು ಆಚರಿಸಲಾಗುತ್ತದೆ.

ಶಿವ ಮತ್ತು ಪಾರ್ವತಿ

Pic credit - Pintrest

ಭಗವಾನ್ ಗಣೇಶನಿಗೆ ಲಾಭ ಮತ್ತು ಶುಭ ಎಂಬ ಇಬ್ಬರು ಪುತ್ರರಿದ್ದಾರೆ. ಇದರ ಜೊತೆಗೆ ಗಣೇಶನ ಮಗಳ ಹೆಸರು ಸಂತೋಷಿ.

ಗಣೇಶನ ಮಗಳು

Pic credit - Pintrest

ಶುಭನು ನಮ್ಮ ಸಂಪತ್ತು, ಜ್ಞಾನ ಮತ್ತು ಖ್ಯಾತಿಯನ್ನು ಸುರಕ್ಷಿತವಾಗಿರಿಸುತ್ತಾನೆ, ಅಂದರೆ ಪುರುಷಾರ್ಥದ ಮೂಲಕ ಗಳಿಸಿದ ಎಲ್ಲವನ್ನೂ ಸುರಕ್ಷಿತವಾಗಿರಿಸುತ್ತಾನೆ.

ಶುಭ 

Pic credit - Pintrest

ಲಾಭ ಗಳಿಸಿದ್ದನ್ನು ಹೆಚ್ಚಿಸಲು ಕೆಲಸ ಮಾಡುತ್ತಾರೆ. ಲಾಭವು ನಮಗೆ ಸಂಪತ್ತು, ಖ್ಯಾತಿ ಇತ್ಯಾದಿಗಳಲ್ಲಿ ನಿರಂತರ ಹೆಚ್ಚಳವನ್ನು ನೀಡುತ್ತೆ ಎಂಬ ನಂಬಿಕೆಯಿದೆ.

ಲಾಭ

Pic credit - Pintrest

ಗಣೇಶನ ಇಬ್ಬರು ಮಡದಿಯರು ರಿದ್ಧಿ ಮತ್ತು ಸಿದ್ಧಿ. ಇದಲ್ಲದೇ ಗಣೇಶನಿಗೆ ಅಶೋಕ ಸುಂದರಿ, ಜ್ಯೋತಿ ಮತ್ತು ದೇವಿ ಮಾನಸ ಎಂಬ ಮೂರು ಸಹೋದರಿಯರಿದ್ದಾರೆ.

ರಿದ್ಧಿ ಮತ್ತು ಸಿದ್ಧಿ

Pic credit - Pintrest

ಕೆಲವೊಂದು ಕಥೆಗಳ ಪ್ರಕಾರ, ಸಂತೋಷಿ ಗಣೇಶನ ಪುತ್ರಿ ಎನ್ನಲಾಗಿದ್ದರೂ, ಅವಳು ಗಣೇಶನ ಪುತ್ರಿ ಎಂಬುದು ಬಹುತೇಕ ಎಲ್ಲಾ ಉಲ್ಲೇಖಗಳಲ್ಲಿ ಸ್ಪಷ್ಟವಾಗಿಲ್ಲ.

ಗಣೇಶನ ಪುತ್ರಿ

Pic credit - Pintrest