02 Sep 2025

Pic credit - Pintrest

Author: Akshatha Vorkady

ಕಾರಲ್ಲಿ ದೇವರ ವಿಗ್ರಹ ಇಡುವಾಗ ಈ ತಪ್ಪು ಮಾಡಬೇಡಿ

ಡಾ. ಬಸವರಾಜ್ ಗುರೂಜಿಯವರು ವಾಹನದಲ್ಲಿ ವಿಗ್ರಹಗಳನ್ನು ಇಡುವ ಸರಿಯಾದ ವಿಧಾನ ಮತ್ತು ಅದರಿಂದ ದೊರೆಯುವ ಲಾಭಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ವಾಹನದಲ್ಲಿ ವಿಗ್ರಹ

Pic credit - Pintrest

ವಾಹನದಲ್ಲಿ ವಿಗ್ರಹ ಇಡುವುದರಿಂದ ಮನಶಾಂತಿ ಮತ್ತು ಅದೃಷ್ಟ ದೊರೆಯುತ್ತದೆ ಎಂಬ ನಂಬಿಕೆ ಜನರಲ್ಲಿದೆ.

ವಾಹನದಲ್ಲಿ ವಿಗ್ರಹ

Pic credit - Pintrest

ಆದರೆ ಯಾವ ವಿಗ್ರಹವನ್ನು ಆಯ್ಕೆ ಮಾಡಬೇಕು, ಹೇಗೆ ಇಡಬೇಕು ಎಂಬುದರ ಬಗ್ಗೆ ಗುರೂಜಿ ಅವರು ಮಾಹಿತಿ ನೀಡಿದ್ದಾರೆ.

ವಾಹನದಲ್ಲಿ ವಿಗ್ರಹ

Pic credit - Pintrest

ಗಣೇಶನ ಸಣ್ಣ ವಿಗ್ರಹವನ್ನು ಎಡಗೈ ಬದಿಯಲ್ಲಿ, ಡ್ಯಾಶ್‌ಬೋರ್ಡ್‌ನ ಕೆಳಭಾಗದಲ್ಲಿ ಇಡುವುದು ಉತ್ತಮ. ವಿಗ್ರಹವು ವಾಹನದ ಒಳಗೆ ಇರುವವರ ಕಡೆಗೆ ಮುಖ ಮಾಡಿರಬೇಕು.

ವಾಹನದಲ್ಲಿ ವಿಗ್ರಹ

Pic credit - Pintrest

ಅಭಯಾಂಜನೇಯನ ವಿಗ್ರಹವನ್ನು ಸಹ ಇಡಬಹುದು. ಲಕ್ಷ್ಮಿ ಅಥವಾ ದುರ್ಗೆಯ ಚಿತ್ರಗಳು ಅಥವಾ ವಿಗ್ರಹಗಳನ್ನು ಕೂಡ ಇಡಬಹುದು.

ವಾಹನದಲ್ಲಿ ವಿಗ್ರಹ

Pic credit - Pintrest

ಪ್ಲಾಸ್ಟಿಕ್ ಅಥವಾ ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳನ್ನು ಇಡುವುದು ಶುಭವಲ್ಲ. ಕಂಚು, ತಾಮ್ರ ಅಥವಾ ಬೆಳ್ಳಿಯ ವಿಗ್ರಹಗಳನ್ನು ಇಡುವುದು ಉತ್ತಮ. 

ವಾಹನದಲ್ಲಿ ವಿಗ್ರಹ

Pic credit - Pintrest

ವಾಹನಕ್ಕೆ ಹತ್ತಿದ ತಕ್ಷಣ ವಿಗ್ರಹಕ್ಕೆ ನಮಸ್ಕಾರ ಮಾಡುವುದು ಮುಖ್ಯ. ಇದರಿಂದ ಪ್ರಯಾಣ ಸುಗಮವಾಗುತ್ತದೆ ಮತ್ತು ಶುಭ ಫಲಿತಾಂಶ ದೊರೆಯುತ್ತವೆ. 

ವಾಹನದಲ್ಲಿ ವಿಗ್ರಹ

Pic credit - Pintrest