24 Aug 2025

Pic credit - Pintrest

Author: Akshatha Vorkady

ಸೆ. 07 ಚಂದ್ರಗ್ರಹಣ; ಈ ರಾಶಿಯವರು ಅತ್ಯಂತ ಜಾಗರೂಕರಾಗಿರಿ

ವೈದಿಕ ಪಂಚಾಂಗದ ಪ್ರಕಾರ, ಸೆಪ್ಟೆಂಬರ್ 7ರಂದು ಭಾದ್ರಪದ ಪೂರ್ಣಿಮೆಯಂದು ಚಂದ್ರಗ್ರಹಣ ಸಂಭವಿಸಲಿದೆ.

ಚಂದ್ರಗ್ರಹಣ

Pic credit - Pintrest

ಈ ಗ್ರಹಣವು ಭಾರತದಲ್ಲಿ ಗೋಚರಿಸಲಿದೆ ಮತ್ತು ಸೂತಕವೂ ಅನ್ವಯವಾಗುತ್ತದೆ. ಈ ಸಮಯದಲ್ಲಿ ವಿಶೇಷ ಎಚ್ಚರಿಕೆ ವಹಿಸಬೇಕು.

ಚಂದ್ರಗ್ರಹಣ

Pic credit - Pintrest

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಎರಡು ರಾಶಿಯವರಿಗೆ ಈ ಗ್ರಹಣವು ಅತ್ಯಂತ ಅಪಾಯಕಾರಿಯಾಗಿರುತ್ತದೆ. ಆದ್ದರಿಂದ ಜಾಗರೂಕರಾಗಿರಿ.

ಚಂದ್ರಗ್ರಹಣ

Pic credit - Pintrest

ಕುಂಭ ಮತ್ತು ಕರ್ಕಾಟಕ ರಾಶಿಯವರಿಗೆ ಸೆಪ್ಟೆಂಬರ್​​ 07ರಂದು ಸಂಭವಿಸಲಿರುವ ಚಂದ್ರಗ್ರಹಣ ಅಶುಭ.

ಚಂದ್ರಗ್ರಹಣ

Pic credit - Pintrest

ಈ ರಾಶಿಯವರಿಗೆ ಮಾನಸಿಕ ಒತ್ತಡ, ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಯಾವುದೇ ಕಾರಣವಿಲ್ಲದೆ ಮನಸ್ಸಿನಲ್ಲಿ ಚಡಪಡಿಕೆ ಇರುತ್ತದೆ.

ಚಂದ್ರಗ್ರಹಣ

Pic credit - Pintrest

ಈ ಎರಡು ರಾಶಿಯವರಿಗೆ ತುಂಬಾ ನೋವು ಕಾಡಲಿದೆ. ಆದ್ದರಿಂದ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

ಚಂದ್ರಗ್ರಹಣ

Pic credit - Pintrest

ಚಂದ್ರ ದೇವರ ಆಶೀರ್ವಾದ ಪಡೆಯಲು ಶಿವ ಪಂಚಾಕ್ಷರಿ ಮಂತ್ರವನ್ನು ಪಠಿಸಿ. ಇದಲ್ಲದೇ ಶಿವನ ನಾಮ ಜಪಿಸುವುದು ಕೂಡ ಶುಭ.

ಚಂದ್ರಗ್ರಹಣ

Pic credit - Pintrest