Team India 2025 03 20t122827.877

9 ತಿಂಗಳಲ್ಲಿ 183 ಕೋಟಿ ರೂ. ಬಹುಮಾನ ಪಡೆದ ಟೀಮ್ ಇಂಡಿಯಾ

20 march 2025

Pic credit: Google

By Zahir

TV9 Kannada Logo For Webstory First Slide
Team India 2025 03 20t122930.215

ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಮ್ ಇಂಡಿಯಾಗೆ ಭರ್ಜರಿ ಬಹುಮಾನ

Pic credit: Google

Team India 2025 03 20t123018.482

ಫೈನಲ್ ಪಂದ್ಯದಲ್ಲಿ ಗೆದ್ದ ಟೀಮ್ ಇಂಡಿಯಾಗೆ 58 ಕೋಟಿ ರೂ. ಘೋಷಿಸಿದ ಬಿಸಿಸಿಐ

Pic credit: Google

Team India 2025 03 20t123156.408

ನ್ಯೂಝಿಲೆಂಡ್ ತಂಡವನ್ನು ಫೈನಲ್ ಪಂದ್ಯದಲ್ಲಿ 4 ವಿಕೆಟ್​ಗಳಿಂದ ಮಣಿಸಿದ್ದ ಟೀಮ್ ಇಂಡಿಯಾ

Pic credit: Google

ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿದ ಭಾರತ ತಂಡ

Pic credit: Google

ಇದಕ್ಕೂ ಮುನ್ನ 2024 ರಲ್ಲಿ ಟಿ20 ವಿಶ್ವಕಪ್ ಗೆದ್ದು ಬೀಗಿದ್ದ ಟೀಮ್ ಇಂಡಿಯಾ

Pic credit: Google

ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ 125 ಕೋಟಿ ರೂ. ಬಹುಮಾನ ನೀಡಿದ್ದ ಬಿಸಿಸಿಐ

Pic credit: Google

ಇದೀಗ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಮ್ ಇಂಡಿಯಾ 58 ಕೋಟಿ ರೂ. ಬಹುಮಾನ

Pic credit: Google

ಕೇವಲ 9 ತಿಂಗಳಲ್ಲೇ 183 ಕೋಟಿ ರೂ. ನಗದು ಬಹುಮಾನ ಪಡೆದ ಟೀಮ್ ಇಂಡಿಯಾ

Pic credit: Google