Rohit

ಐಪಿಎಲ್​ನಿಂದ ಅತಿ ಹೆಚ್ಚು ಹಣ ಸಂಪಾದಿಸಿದ ಟಾಪ್ 10 ಆಟಗಾರರಿವರು

20 march 2025

Pic credit: Google

ಪೃಥ್ವಿ ಶಂಕರ

TV9 Kannada Logo For Webstory First Slide

ಈ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಇದ್ದಾರೆ. ಪಾಂಡ್ಯ ಐಪಿಎಲ್​ನಲ್ಲಿ 105.65 ಕೋಟಿ ರೂ. ವೇತನ ಪಡೆದಿದ್ದಾರೆ.

Pic credit: Google

9 ನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಐಪಿಎಲ್‌ನಲ್ಲಿ 108.58 ಕೋಟಿ ರೂ. ಸಂಪಾದಿಸಿದ್ದಾರೆ.

Pic credit: Google

ಐಪಿಎಲ್‌ನಿಂದ ನಿವೃತ್ತರಾದ ನಂತರವೂ, ಚೆನ್ನೈ ಸೂಪರ್ ಕಿಂಗ್ಸ್‌ನ ಮಾಜಿ ಆಟಗಾರ ಸುರೇಶ್ ರೈನಾ ಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿದ್ದು, ಅವರು ಒಟ್ಟು 110.74 ಕೋಟಿ ರೂ. ಗಳಿಸಿದ್ದಾರೆ.

Pic credit: Google

ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ತಮ್ಮ ಹೊಸ ಪ್ರಯಾಣವನ್ನು ಪ್ರಾರಂಭಿಸಲಿರುವ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ 113.10 ಕೋಟಿ ರೂ.ಗಳೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ.

Pic credit: Google

27 ಕೋಟಿ ರೂಪಾಯಿ ದಾಖಲೆಯ ಬಿಡ್ ಮೂಲಕ ಇತಿಹಾಸ ಸೃಷ್ಟಿಸಿದ ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ ಐಪಿಎಲ್‌ನಲ್ಲಿ ಇಲ್ಲಿಯವರೆಗೆ 117.80 ಕೋಟಿ ರೂಪಾಯಿ ಗಳಿಸಿದ್ದಾರೆ.

Pic credit: Google

ವಿಂಡೀಸ್‌ನ ಮಾಜಿ ಆಟಗಾರ ಸುನಿಲ್ ನರೈನ್ ಅಗ್ರ -10 ರಲ್ಲಿರುವ ಏಕೈಕ ವಿದೇಶಿ ಆಟಗಾರನಾಗಿದ್ದು, ಈ ಕೆಕೆಆರ್ ಸ್ಟಾರ್ ಐಪಿಎಲ್‌ನಲ್ಲಿ 125.24 ಕೋಟಿ ರೂ. ಸಂಪಾದಿಸಿದ್ದಾರೆ.

Pic credit: Google

ಸಿಎಸ್‌ಕೆ ತಂಡದ ಸೂಪರ್‌ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ 143.01 ಕೋಟಿ ರೂ. ಗಳಿಸುವುದರೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

Pic credit: Google

ಐದು ಬಾರಿಯ ಚಾಂಪಿಯನ್ ನಾಯಕ ಎಂಎಸ್ ಧೋನಿಯ ಐಪಿಎಲ್ ಆದಾಯ 192.84 ಕೋಟಿ ರೂ. ಆಗಿದೆ.

Pic credit: Google

ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಇಲ್ಲಿಯವರೆಗೆ 209.20 ಕೋಟಿ ರೂ. ಸಂಪಾದಿಸಿದ್ದು, ಎರಡನೇ ಸ್ಥಾನದಲ್ಲಿದ್ದಾರೆ.

Pic credit: Google

ಮುಂಬೈ ಇಂಡಿಯನ್ಸ್‌ನ 5 ಬಾರಿ ಚಾಂಪಿಯನ್ ನಾಯಕ ರೋಹಿತ್ ಶರ್ಮಾ 210.90 ಕೋಟಿ ರೂ. ಗಳಿಕೆಯೊಂದಿಗೆ ನಂಬರ್ -1 ಸ್ಥಾನದಲ್ಲಿದ್ದಾರೆ.

Pic credit: Google