1 ರನ್‌ಗೆ 2 ಲಕ್ಷ 36 ಸಾವಿರ ರೂ. ವೇತನ ಪಡೆದ ಸ್ಮೃತಿ ಮಂಧಾನ

1 ರನ್‌ಗೆ 2 ಲಕ್ಷ 36 ಸಾವಿರ ರೂ. ವೇತನ ಪಡೆದ ಸ್ಮೃತಿ ಮಂಧಾನ

12 march 2025

Pic credit: Google

ಪೃಥ್ವಿ ಶಂಕರ

TV9 Kannada Logo For Webstory First Slide
2025 ರ ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ನಡೆದ ತನ್ನ ಕೊನೆಯ ಪಂದ್ಯದಲ್ಲಿ ಆರ್​ಸಿಬಿ ಮುಂಬೈ ತಂಡವನ್ನು ಸೋಲಿಸಿತ್ತಾದರೂ ಪ್ಲೇಆಫ್​ಗೇರಲು ವಿಫಲವಾಯಿತು.

2025 ರ ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ನಡೆದ ತನ್ನ ಕೊನೆಯ ಪಂದ್ಯದಲ್ಲಿ ಆರ್​ಸಿಬಿ ಮುಂಬೈ ತಂಡವನ್ನು ಸೋಲಿಸಿತ್ತಾದರೂ ಪ್ಲೇಆಫ್​ಗೇರಲು ವಿಫಲವಾಯಿತು.

Pic credit: Google

ಈ ಆವೃತ್ತಿಯಲ್ಲಿ ಆರ್‌ಸಿಬಿ 8 ಪಂದ್ಯಗಳನ್ನು ಆಡಿದ್ದು, 3 ಪಂದ್ಯಗಳಲ್ಲಿ ಗೆದ್ದಿದ್ದರೆ, 5 ಪಂದ್ಯಗಳಲ್ಲಿ ಸೋತಿತು.

ಈ ಆವೃತ್ತಿಯಲ್ಲಿ ಆರ್‌ಸಿಬಿ 8 ಪಂದ್ಯಗಳನ್ನು ಆಡಿದ್ದು, 3 ಪಂದ್ಯಗಳಲ್ಲಿ ಗೆದ್ದಿದ್ದರೆ, 5 ಪಂದ್ಯಗಳಲ್ಲಿ ಸೋತಿತು.

Pic credit: Google

ಆರ್​ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಈ ಸೀಸನ್​ನಲ್ಲಿ ಆಡಿದ 7 ಪಂದ್ಯಗಳಲ್ಲಿ ಕೇವಲ 144 ರನ್ ಗಳಿಸಲಷ್ಟೇ ಶಕ್ತರಾದರು.

ಆರ್​ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಈ ಸೀಸನ್​ನಲ್ಲಿ ಆಡಿದ 7 ಪಂದ್ಯಗಳಲ್ಲಿ ಕೇವಲ 144 ರನ್ ಗಳಿಸಲಷ್ಟೇ ಶಕ್ತರಾದರು.

Pic credit: Google

ಅಂದರೆ ಈ ಆವೃತ್ತಿಯಲ್ಲಿ ಮಂಧಾನ ಬಾರಿಸಿದ ಒಂದು ರನ್‌ಗೆ ಬರೋಬ್ಬರಿ 2.36 ಲಕ್ಷ ರೂ. ವೇತನ ಪಡೆದಂತ್ತಾಗಿದೆ.

Pic credit: Google

ವಾಸ್ತವವಾಗಿ ಸ್ಮೃತಿ ಮಂಧಾನ ಒಂದು ಆವೃತ್ತಿಗೆ 3.4 ಕೋಟಿ ರೂ. ವೇತನ ಪಡೆಯುತ್ತಾರೆ. ಆ ಪ್ರಕಾರ ಸ್ಮೃತಿ ಈ ಸೀಸನ್​ನಲ್ಲಿ 144 ರನ್ ಬಾರಿಸಿದ್ದು, ಹೀಗಾಗಿ ಅವರ ಪ್ರತಿ ರನ್‌ಗೆ 2.36 ಲಕ್ಷ ರೂ. ವೇತನ ಪಡೆದಂತ್ತಾಗಿದೆ.

Pic credit: Google

ಆರ್‌ಸಿಬಿ ತಂಡ ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ಆಗಿತ್ತು ಆದರೆ ಈ ಸೀಸನ್​ನಲ್ಲಿ ತಂಡದ ಪ್ರದರ್ಶನ ಶೋಚನೀಯವಾಗಿತ್ತು.

Pic credit: Google

ಆರ್‌ಸಿಬಿ ಪರ ಹೋರಾಟದ ಪ್ರದರ್ಶನ ನೀಡಿದ ಎಲಿಸ್ ಪೆರ್ರಿ ಆಡಿದ 7 ಪಂದ್ಯಗಳಲ್ಲಿ 80 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 323 ರನ್ ಕಲೆಹಾಕಿದರು.

Pic credit: Google