Pic credit - Instagram

Author: Rajesh Duggumane

28 April 2025

ಸಮಂತಾ ವಯಸ್ಸೆಷ್ಟು? ಅವರ ಎರಡನೇ ಮದುವೆ ಯಾವಾಗ? 

ನಟಿ ಸಮಂತಾ ಅವರಿಗೆ ಇಂದು (ಏಪ್ರಿಲ್ 28) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬಂದಿದೆ. 

ಸಮಂತಾ ಜನ್ಮದಿನ 

ಸಮಂತಾ ಟಾಲಿವುಡ್ ನಟಿ. ಅವರಿಗೆ ಪರಭಾಷೆಯಲ್ಲೂ ಸಾಕಷ್ಟು ಬೇಡಿಕೆ ಇದೆ. 

ಟಾಲಿವುಡ್ ನಟಿ 

ಸಮಂತಾ ಅವರಿಗೆ ಈಗ 38 ವರ್ಷ ವಯಸ್ಸು. ಆಪ್ತರ ಜೊತೆ ಅವರು ಬರ್ತ್​ಡೇ ಆಚರಿಸಿಕೊಂಡಿದ್ದಾರೆ. 

ವಯಸ್ಸು ಎಷ್ಟು?

ಸಮಂತಾ ಅವರು ಎರಡನೇ ಮದುವೆ ಆಗೋದು ಯಾವಾಗ ಎನ್ನುವ ಪ್ರಶ್ನೆ ಅನೇಕರಲ್ಲಿ ಇದೆ. 

ವಿವಾಹ ಯಾವಾಗ?

ಸಮಂತಾ ಅವರು ನಿರ್ದೇಶಕ ರಾಜ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಮಾತಿದೆ. 

ರಾಜ್ ಜೊತೆ 

ಸಮಂತಾ ಅವರು ರಾಜ್ ಜೊತೆಯೇ ವಿವಾಹ ಆಗುತ್ತಾರೆ ಎಂಬ ವದಂತಿ ಜೋರಾಗಿದೆ. 

ವಿವಾವಹ ಸುದ್ದಿ 

ಸಮಂತಾ ಅವರಿಗೆ ಮಗು ಹೊಂದುವ ಆಸೆ ಇದೆ. ಎರಡನೇ ಮದುವೆಯಿಂದ ಇದು ಈಡೇರುತ್ತಾ ನೋಡಬೇಕು.

ಮಗು ಹೊಂದೋ ಆಸೆ 

ಸಮಂತಾ ಅವರು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. 

ಸಿನಿಮಾ ಕೆಲಸ