Pic credit - Instagram

Author: Rajesh Duggumane

24 April 2025

ಹೂ ಬಿಟ್ಟ ಶೃಂಗಾರದ ಹೊಂಗೆ ಮರದ ರೀತಿ ಕಂಡ ಅಮೃತಾ ಅಯ್ಯಂಗಾರ್  

ಅಮೃತಾ ಅಯ್ಯಂಗಾರ್ ಬ್ಯೂಟಿಗೆ ಅವರೇ ಸಾಟಿ. ಅವರ ಹೊಸ ಫೋಟೋಗಳು ವೈರಲ್ ಆಗಿವೆ. 

ಅಮೃತಾ ಬ್ಯೂಟಿ 

ಅಮೃತಾ ಅಯ್ಯಂಗಾರ್ ಅವರು ಸೀರೆಯಲ್ಲಿ ಮಿಂಚುತ್ತಿದ್ದಾರೆ. ಅವರ ಫೋಟೋ ಗಮನ ಸೆಳೆದಿದೆ. 

ಸೀರೆಯಲ್ಲಿ ಮಿಂಚಿಂಗ್ 

ಸದ್ಯ ಸಿನಿಮಾ ಇಂಡಸ್ಟ್ರಿಯಲ್ಲಿ ಮದುವೆ ಸೀಸನ್. ಈ ವಿವಾಹಗಳಲ್ಲಿ ಅವರು ಭಾಗಿ ಆಗುತ್ತಿದ್ದಾರೆ. 

ಮದುವೆ ಸೀಸನ್ 

ಅಮೃತಾ ಅಯ್ಯಂಗಾರ್ ಅವರು ಕನ್ನಡದ ನಟಿ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಇದೆ. 

ಕನ್ನಡದ ನಟಿ 

ಅಮೃತಾ ಅಯ್ಯಂಗಾರ್ ಅವರಿಗೆ ಸುಂದರ ತಾಣಗಳಿಗೆ ಭೇಟಿ ನೀಡೋದು ಎಂದರೆ ಎಲ್ಲಿಲ್ಲದ ಖುಷಿ. 

ಸುಂದರ ತಾಣ

ಹೊಸ ಸಿನಿಮಾಗಳನ್ನು ಅಮೃತಾ ಅಯ್ಯಂಗಾರ್ ಅವರು ಒಪ್ಪಿ ನಟಿಸುತ್ತಾ ಇದ್ದಾರೆ. 

ಹೊಸ ಸಿನಿಮಾ 

ಅಮೃತಾ ಅಯ್ಯಂಗಾರ್ ಅವರಿಗೆ ಪರಭಾಷೆಯಿಂದಲೂ ಆಫರ್​ಗಳು ಬರುತ್ತಾ ಇವೆ. 

ಪರಭಾಷೆ 

ಇನ್​ಸ್ಟಾಗ್ರಾಮ್ನಲ್ಲಿ ಅಮೃತಾ ಅಯ್ಯಂಗಾರ್ ಅವರು ಆ್ಯಕ್ಟಿವ್ ಆಗಿ ಇದ್ದಾರೆ. 

ಇನ್​ಸ್ಟಾಗ್ರಾಮ್​ನಲ್ಲಿ