ಸಿದ್ದರಾಮೋತ್ಸವಕ್ಕೆ ಅಗಮಿಸಿದ ಜನ ಮತ್ತು ವಾಹನಗಳ ದೃಶ್ಯ ಡ್ರೋಣ್ ಕೆಮೆರಾದಲ್ಲಿ ಸೆರೆಯಾಗಿದೆ
ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಜನ ಸೇರಿದ ಕಾರ್ಯಕ್ರಮ ಪ್ರಾಯಶಃ ಸಿದ್ದರಾಮೋತ್ಸವೇ ಆಗಿರಬಹುದು!
ದಾವಣಗೆರೆ: ಸಿದ್ದರಾಮಯ್ಯನವರ 75 ಜನ್ಮದಿನೋತ್ಸವಕ್ಕೆ ಎಷ್ಟು ಜನ ಆಗಮಿಸಿದರೆನ್ನುವ ಲೆಕ್ಕ ಪ್ರಾಯಶಃ ನಮಗೆ ಈಗಲೇ ಸಿಗಲಾರದು ಮಾರಾಯ್ರೇ. ಆದರೆ ರೈಲು ಮತ್ತು ಬಸ್ ನಿಲ್ದಾಣಗಳಿಂದ ಅಗಮಿಸಿದ ಜನ ಮತ್ತು ದಾರಿಗುಂಟ ಪಾರ್ಕ್ ಆಗಿರುವ ಬಸ್ಸು, ಕಾರು ಮತ್ತು ಇನ್ನಿತರ ವಾಹನಗಳ ವಿಹಂಹಮ ದೃಶ್ಯವನ್ನು ದ್ರೋಣ್ ಕೆಮೆರಾದಲ್ಲಿ ಸೆರೆಯಾಗಿರುವುದನ್ನು ನೀವಿಲ್ಲಿ ನೋಡಬಹುದು. ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಜನ ಸೇರಿದ ಕಾರ್ಯಕ್ರಮ ಪ್ರಾಯಶಃ ಸಿದ್ದರಾಮೋತ್ಸವೇ ಆಗಿರಬಹುದು!