ಪ್ರಲ್ಹಾದ್ ಜೋಶಿ

ಪ್ರಲ್ಹಾದ್ ಜೋಶಿ
ಧಾರವಾಡ BJPBJP
Won 716231

ಪ್ರಲ್ಹಾದ್ ಜೋಶಿ ಅವರು ಭಾರತೀಯ ಜನತಾ ಪಕ್ಷದ ಧಾರವಾಡ ಕ್ಷೇತ್ರದ ಸಂಸದರು. ಭಾರತ ಸರ್ಕಾರದ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿಗಳ ಕೇಂದ್ರ ಸಚಿವರು ಹೌದು. ಸಮರ್ಥ ಆಡಳಿತಗಾರ ಎಂದು ಹೆಸರುವಾಸಿಯಾಗಿರುವ ಇವರು ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ. ಧಾರವಾಡ ಕ್ಷೇತ್ರದಲ್ಲಿ ಜನಪ್ರಿಯ ನಾಯಕರಾಗಿದ್ದಾರೆ. ಅಲ್ಲಿಂದ ಅವರು ಸತತ ನಾಲ್ಕು ಬಾರಿ ಬಹುಮತದೊಂದಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಕೂಡ ಇವರಿಗೆ ಬಿಜೆಪಿ ಟಿಕೆಟ್​ ನೀಡಲಾಗಿದೆ. 1962 ನವೆಂಬರ್ 27 ರಂದು ಕರ್ನಾಟಕದ ವಿಜಯಪುರದಲ್ಲಿ ಜನಿಸಿದರು. 2019 ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಪ್ರಲ್ಹಾದ್ ಜೋಶಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವರಾಗಿ ಆಯ್ಕೆ ಮಾಡಲಾಯಿತು.
 

ಹೆಸರುPralhad Joshi ವಯಸ್ಸು61 Years ಲಿಂಗ Male ಲೋಕಸಭಾ ಕ್ಷೇತ್ರಧಾರವಾಡ
ಅಪರಾಧ ಹಿನ್ನೆಲೆNo ಸ್ಥಿರ ಸಂಪತ್ತು ₹ 21.1Crore ಒಟ್ಟು ಆಸ್ತಿ ಮೌಲ್ಯ₹ 8Crore ಶೈಕ್ಷಣಿಕ ಅರ್ಹತೆGraduate
All the information available on this page has been provided by Association for Democratic Reforms (ADR) | MyNeta and sourced from election affidavits available in the public domain of Election Commission of India ADRMy Neta
ವಿಡಿಯೋ