ಚಾಮರಾಜನಗರ ಲೋಕಸಭಾ ಚುನಾವಣೆ ಫಲಿತಾಂಶ 2024-Chamarajanagar Lok Sabha Election Results 2024

ಅಭ್ಯರ್ಥಿಯ ಹೆಸರು ಮತ ಪಕ್ಷ ಸ್ಥಿತಿ
Sunil Bose 751671 INC Won
Balaraj.S 562965 BJP Lost
M.Krishna Murthy 15903 BSP Lost
C.M.Krishna 8089 DrAPP Lost
G.D.Rajagopal (H.D.Kote) 3954 IND Lost
Suma.S 3826 SUCI Lost
Mahadevaswamy B M (Pampi) 3421 IND Lost
H.K.Swamy Haradanahalli 3208 IND Lost
Patas Pradeep Kumar.M 1986 IND Lost
Kadamba. Naa. Ambarish 1743 IND Lost
Ningaraju.S 1411 KJP Lost
Kandalli Mahesh 1252 KRS Lost
Ningaraj.G 1247 IND Lost
Prasanna Kumar.B 978 KPP(R) Lost
ಚಾಮರಾಜನಗರ ಲೋಕಸಭಾ  ಚುನಾವಣೆ ಫಲಿತಾಂಶ 2024-Chamarajanagar Lok Sabha Election Results 2024

ಚಾಮರಾಜನಗರ ಲೋಕಸಭೆ ಕ್ಷೇತ್ರ, ಈ ಕ್ಷೇತ್ರದ ಹಾಲಿ ಸಂಸದರಾಗಿರುವ ಬಿಜೆಪಿಯ ಶ್ರೀನಿವಾಸ ಪ್ರಸಾದ್​ ಅವರಿಗೆ ಕೊಕ್​ ಕೊಟ್ಟು, ಎಸ್​ ಬಾಲರಾಜ್​ ಅವರಿಗೆ ಟಿಕೆಟ್​ ನೀಡಿದೆ. ಇನ್ನು ಚಾಮರಾಜನಗರ ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟು 04 ವಿಧಾನಸಭಾ ಕ್ಷೇತ್ರಗಳಿದ್ದು ಕಳೆದ ಚುನಾವಣೆಯಲ್ಲಿ 3 ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದರೆ, 1 ಕ್ಷೇತ್ರದಲ್ಲಿ ಜೆಡಿಎಸ್​ ಗೆಲುವು ಸಾಧಿಸಿತ್ತು. ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಶ್ರೀನಿವಾಸ ಪ್ರಸಾದ್ ಅವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಆರ್. ಧ್ರುವನಾರಾಯಣ ಅವರನ್ನ 1,817 ಮತಗಳ ಅಂತರದಿಂದ ಸೋಲಿಸಿದ್ದರು. ಕಳೆದ ಚುನಾವಣೆಯಲ್ಲಿ ಶೇ.75.22 ರಷ್ಟು ಜನರು ಮತ ಚಲಾವಣೆ ಮಾಡಿದ್ದರು. ಈ ಕ್ಷೇತ್ರದಲ್ಲಿ ಒಟ್ಟು 20,41,153 ಜನಸಂಖ್ಯೆಯಿದ್ದು, ಶೇ.85.17%ರಷ್ಟು ಗ್ರಾಮೀಣ ಮತ್ತು ಶೇ.14.83% ರಷ್ಟು ನಗರ ಜನಸಂಖ್ಯೆಯಿದೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
V Srinivas Prasad ಬಿಜೆಪಿ Won 5,68,537 44.74
R Dhruvanarayana INC Lost 5,66,720 44.60
Dr Shivakumara BSP Lost 87,631 6.90
Hanur Nagaraju UPP Lost 9,510 0.75
M Pradeep Kumar IND Lost 6,554 0.52
G D Rajagopal IND Lost 4,633 0.36
Subbaiah INCP Lost 4,606 0.36
N Ambarish IND Lost 4,067 0.32
Anand Jivan Ram IND Lost 3,000 0.24
Prasanna Kumar B KPPR Lost 2,684 0.21
Nota NOTA Lost 12,716 1.00
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
R Dhruvanarayana INC Won 3,69,970 38.00
A R Krishnamurthy ಬಿಜೆಪಿ Lost 3,65,968 37.59
M Shivanna Kote ಜೆಡಿಎಸ್ Lost 1,06,876 10.98
N Mahesh BSP Lost 68,447 7.03
Subbaiah IND Lost 19,984 2.05
M C Rajanna IND Lost 8,333 0.86
Ramesh M IND Lost 6,077 0.62
P B Yogendra IND Lost 4,761 0.49
R Jagadish Naik BSC Lost 4,758 0.49
Purushothama R IND Lost 4,243 0.44
M K Kempasiddaiah SP Lost 4,176 0.43
Bheemaiah IND Lost 3,595 0.37
Chowdahally Javaraiah CPIML Lost 3,342 0.34
K C Shivananda JDU Lost 3,163 0.32
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
R Dhruvanarayana INC Won 5,67,782 50.11
A R Krishna Murthy ಬಿಜೆಪಿ Lost 4,26,600 37.65
M Shivanna (Kote) ಜೆಡಿಎಸ್ Lost 58,760 5.19
Shivamallu BSP Lost 34,846 3.08
Nirmala Kumari IND Lost 6,604 0.58
S Govinda Naik IND Lost 5,398 0.48
Ananda G IND Lost 3,906 0.34
Sampath Kumar AAP Lost 3,357 0.30
Bannur Surendra SVJP Lost 2,762 0.24
Pradeep Kumar M KRNP Lost 2,492 0.22
B Guruswamy SP Lost 2,043 0.18
Chaudahally Javaraiah CPIML Lost 2,008 0.18
Kathavaray DASDP Lost 1,949 0.17
Kandegala Srinivasamurthy CPIMLR Lost 1,825 0.16
Nota NOTA Lost 12,697 1.12
ಚಾಮರಾಜನಗರಲೋಕಸಭೆ ಕ್ಷೇತ್ರದ ಚುನಾವಣಾ ಇತಿಹಾಸ
ರಾಜ್ಯKarnataka ಲೋಕಸಭಾ ಕ್ಷೇತ್ರChamarajanagar ನಾಮಪತ್ರ ಸಲ್ಲಿಸಿದವರು16 ತಿರಸ್ಕೃತ ನಾಮಪತ್ರ1 ನಾಮಪತ್ರ ಹಿಂಪಡೆದವರು1 ಜಪ್ತಿ ಮಾಡಲಾದ ಠೇವಣಿ12 ಒಟ್ಟು ಅಭ್ಯರ್ಥಿಗಳು14
ಪುರುಷ ಮತದಾರರು7,30,258 ಮಹಿಳಾ ಮತದಾರರು7,03,567 ಇತರೆ ಮತದಾರರು- ಒಟ್ಟು ಮತದಾರರು14,33,825 ಮತದಾನದ ದಿನಾಂಕ30/04/2009 ಮತ ಎಣಿಕೆ ದಿನಾಂಕ16/05/2009
ರಾಜ್ಯKarnataka ಲೋಕಸಭಾ ಕ್ಷೇತ್ರChamarajanagar ನಾಮಪತ್ರ ಸಲ್ಲಿಸಿದವರು18 ತಿರಸ್ಕೃತ ನಾಮಪತ್ರ1 ನಾಮಪತ್ರ ಹಿಂಪಡೆದವರು3 ಜಪ್ತಿ ಮಾಡಲಾದ ಠೇವಣಿ12 ಒಟ್ಟು ಅಭ್ಯರ್ಥಿಗಳು14
ಪುರುಷ ಮತದಾರರು7,89,384 ಮಹಿಳಾ ಮತದಾರರು7,66,336 ಇತರೆ ಮತದಾರರು61 ಒಟ್ಟು ಮತದಾರರು15,55,781 ಮತದಾನದ ದಿನಾಂಕ17/04/2014 ಮತ ಎಣಿಕೆ ದಿನಾಂಕ16/05/2014
ರಾಜ್ಯKarnataka ಲೋಕಸಭಾ ಕ್ಷೇತ್ರChamarajanagar ನಾಮಪತ್ರ ಸಲ್ಲಿಸಿದವರು13 ತಿರಸ್ಕೃತ ನಾಮಪತ್ರ1 ನಾಮಪತ್ರ ಹಿಂಪಡೆದವರು2 ಜಪ್ತಿ ಮಾಡಲಾದ ಠೇವಣಿ8 ಒಟ್ಟು ಅಭ್ಯರ್ಥಿಗಳು10
ಪುರುಷ ಮತದಾರರು8,43,050 ಮಹಿಳಾ ಮತದಾರರು8,43,169 ಇತರೆ ಮತದಾರರು114 ಒಟ್ಟು ಮತದಾರರು16,86,333 ಮತದಾನದ ದಿನಾಂಕ18/04/2019 ಮತ ಎಣಿಕೆ ದಿನಾಂಕ23/05/2019
ಲೋಕಸಭಾ ಕ್ಷೇತ್ರChamarajanagar ಒಟ್ಟು ಜನಸಂಖ್ಯೆ20,40,376 ನಗರದ ಜನಸಂಖ್ಯೆ (%) 15 ಗ್ರಾಮೀಣ ಜನಸಂಖ್ಯೆ (%)85 ಪರಿಶಿಷ್ಟ ಜಾತಿ ಜನಸಂಖ್ಯೆ (%)25 ಪರಿಶಿಷ್ಟ ವರ್ಗ ಜನಸಂಖ್ಯೆ (%)14 ಒಬಿಸಿ ಜನಸಂಖ್ಯೆ (%)61
ಹಿಂದೂಗಳು (%)90-95 ಮುಸ್ಲಿಮರು (%)0-5 ಕ್ರಿಶ್ಚಿಯನ್ನರು (%)0-5 ಸಿಖ್ (%) 0-5 ಬೌದ್ಧ (%)0-5 ಜೈನ (%)0-5 ಇತರೆ (%) 0-5
Source: 2011 Census

Disclaimer : “The information and data presented on this website, including but not limited to results, electoral features, and demographics on constituency detail pages, are sourced from various third-party sources, including the Association for Democratic Reforms (ADR). While we strive to provide accurate and up-to-date information, we do not guarantee the completeness, accuracy, or reliability of the data. The given data widgets are intended for informational purposes only and should not be construed as an official record. We are not responsible for any errors, omissions, or discrepancies in the data, or for any consequences arising from its use. To be used at your own risk.”

ಚುನಾವಣೆ ಸುದ್ದಿಗಳು 2024
ವಿಡಿಯೋ
ಪ್ರಧಾನಿ ಜೊತೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯ: ಶೋಭಾ
ಪ್ರಧಾನಿ ಜೊತೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯ: ಶೋಭಾ
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜನರ ಆಕ್ರೋಶ ಗೆಲುವು ಸಾಧಿಸಿದೆ:ಸುರೇಶ್
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜನರ ಆಕ್ರೋಶ ಗೆಲುವು ಸಾಧಿಸಿದೆ:ಸುರೇಶ್
ಅತಿ ಚಿಕ್ಕ ವಯಸ್ಸಿನಲ್ಲೇ ಸಂಸದರಾದ ಸಾಗರ್ ಖಂಡ್ರೆ ಫಸ್ಟ್ ರಿಯಾಕ್ಷನ್‌
ಅತಿ ಚಿಕ್ಕ ವಯಸ್ಸಿನಲ್ಲೇ ಸಂಸದರಾದ ಸಾಗರ್ ಖಂಡ್ರೆ ಫಸ್ಟ್ ರಿಯಾಕ್ಷನ್‌
ಮೋದಿಗೆ ಇಂದು ಮಹತ್ವದ ದಿನ, ಅಟಲ್ ಬಿಹಾರಿ ವಾಜಪೇಯಿ ಸಮಾಧಿಗೆ ಗೌರವ ನಮನ
ಮೋದಿಗೆ ಇಂದು ಮಹತ್ವದ ದಿನ, ಅಟಲ್ ಬಿಹಾರಿ ವಾಜಪೇಯಿ ಸಮಾಧಿಗೆ ಗೌರವ ನಮನ
ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವೀರ ಯೋಧರಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ
ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವೀರ ಯೋಧರಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಗ್ಯಾರಂಟಿ ಯೋಜನೆಗಳನ್ನು ರಾಜಕೀಯ ಉದ್ದೇಶಕ್ಕೆ ಜಾರಿಮಾಡಿಲ್ಲ: ಪರಮೇಶ್ವರ್ 
ಗ್ಯಾರಂಟಿ ಯೋಜನೆಗಳನ್ನು ರಾಜಕೀಯ ಉದ್ದೇಶಕ್ಕೆ ಜಾರಿಮಾಡಿಲ್ಲ: ಪರಮೇಶ್ವರ್ 
ಸ್ಥಾನಮಾನ ನೀಡಿದರೆ ಕುಮಾರಸ್ವಾಮಿ ಸಂತೋಷದಿಂದ ಸ್ವೀಕರಿಸುತ್ತಾರೆ: ನಿಖಿಲ್
ಸ್ಥಾನಮಾನ ನೀಡಿದರೆ ಕುಮಾರಸ್ವಾಮಿ ಸಂತೋಷದಿಂದ ಸ್ವೀಕರಿಸುತ್ತಾರೆ: ನಿಖಿಲ್
ಸಚಿವ ಸತೀಶ್ ಜಾರಕಿಹೊಳಿ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಕಾರ್ಯಕರ್ತರು
ಸಚಿವ ಸತೀಶ್ ಜಾರಕಿಹೊಳಿ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಕಾರ್ಯಕರ್ತರು
ಲೋಕಸಭಾ ಚುನಾವಣೆ ಸೋತ ಲಕ್ಷ್ಮಣ್ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕೆಂದರು!
ಲೋಕಸಭಾ ಚುನಾವಣೆ ಸೋತ ಲಕ್ಷ್ಮಣ್ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕೆಂದರು!