ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಫಲಿತಾಂಶ 2024 - Dakshina Kannada Lok sabha Election Results 2024

ಅಭ್ಯರ್ಥಿಯ ಹೆಸರು ಮತ ಪಕ್ಷ ಸ್ಥಿತಿ
Captain Brijesh Chowta 764132 BJP Won
Padmaraj.R.Poojary 614924 INC Lost
Kanthappa Alangar 4232 BSP Lost
Durga Prasad 2592 KSKP Lost
Supreeth Kumar Poojary Kateel 1901 IND Lost
Maxim Pinto 1690 IND Lost
Prajaakeeya Manohara 971 UPP Lost
Deepak Rajesh Coelho 976 IND Lost
Ranjini. M 776 KRS Lost
ದಕ್ಷಿಣ ಕನ್ನಡ ಲೋಕಸಭಾ  ಚುನಾವಣೆ ಫಲಿತಾಂಶ 2024 - Dakshina Kannada Lok sabha Election Results 2024

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಒಂದು. ದಕ್ಷಿಣ ಕನ್ನಡ ರಾಜಕೀಯವಾಗಿ ಶಕ್ತಿ ಕೇಂದ್ರ ಎಂದು ಗುರುತಿಸಲಾಗಿದೆ. ಈ ಕ್ಷೇತ್ರವು ಕೇರಳಕ್ಕೆ ಹತ್ತಿರದಲ್ಲಿದೆ. ಈ ಕ್ಷೇತ್ರವನ್ನು 2008 ರಲ್ಲಿ ಸಂಸದೀಯ ಕ್ಷೇತ್ರಗಳ ವಿಂಗಡಣೆಯ ಭಾಗವಾಗಿ ರಚಿಸಲಾಗಿದೆ. ಬೆಳ್ತಂಗಡಿ, ಮೂಡುಬಿದಿರೆ, ಮಂಗಳೂರು ನಗರ ಉತ್ತರ, ಮಂಗಳೂರು ನಗರ ದಕ್ಷಿಣ, ಮಂಗಳೂರು, ಬಂಟ್ವಾಳ, ಪುತ್ತೂರು ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಬಿಜೆಪಿ ಈ ಬಾರಿ ಸಂಸದ ನಳಿನ್​ ಕುಮಾರ್ ಕಟೀಲ್​​ ಬದಲಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರಿಗೆ ಟಿಕೆಟ್​ ನೀಡಲಾಗಿದೆ. ಕಾಂಗ್ರೆಸ್​ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ.

Dakshina Kannada ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
Nalin Kumar Kateel ಬಿಜೆಪಿ Won 7,74,285 57.57
Mithun M Rai INC Lost 4,99,664 37.15
Mohammed Eliyas SDPI Lost 46,839 3.48
S Sathish Saliyan BSP Lost 4,713 0.35
Alexander IND Lost 2,752 0.20
H Suresh Poojary IND Lost 2,315 0.17
Venkatesh Bende IND Lost 1,702 0.13
Vijay Shreenivas C UPP Lost 1,629 0.12
Supreeth Kumar Poojary HJP Lost 948 0.07
Maxim Pinto IND Lost 908 0.07
Deepak Rajesh Coelho IND Lost 748 0.06
Mohammad Khalid IND Lost 602 0.04
Abdul Hameed IND Lost 554 0.04
Nota NOTA Lost 7,380 0.55
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
Nalin Kumar Kateel ಬಿಜೆಪಿ Won 4,99,385 49.16
Janardhan Poojary INC Lost 4,58,965 45.18
B Madhava CPIML Lost 18,328 1.80
Alekkadi Girish Rai BSP Lost 10,196 1.00
Subrahmanya Kumar Kuntikanamata IND Lost 8,932 0.88
K Rama Bhat Urimajalu IND Lost 5,960 0.59
Dr U P Shivananda IND Lost 4,825 0.47
Vasudeva Gowda M P IND Lost 3,180 0.31
Vicharawadi Ananda Gatty IND Lost 2,373 0.23
Mohammed Sali IND Lost 1,977 0.19
Dr Thirumala Raya Halemane IND Lost 1,801 0.18
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
Nalin Kumar Kateel ಬಿಜೆಪಿ Won 6,42,739 53.23
Janardhana Poojary INC Lost 4,99,030 41.33
Haneef Khan Kodaje SDPI Lost 27,254 2.26
K Yadava Shetty CPIML Lost 9,394 0.78
M R Vasudeva AAP Lost 5,442 0.45
Moose Kunhi Alias Abdul Karim BSP Lost 4,471 0.37
K N Soma Shekar IND Lost 3,421 0.28
Subrahmanya Gowda K IND Lost 2,450 0.20
Sudatta Jain Shirthady IND Lost 1,613 0.13
Advocate Ananda Gatty IND Lost 1,116 0.09
Maxim Pinto IND Lost 1,072 0.09
K Kushala Bellare IND Lost 801 0.07
Deepak Rajesh Coelho IND Lost 905 0.07
Supreeth Kumar Poojary HJP Lost 657 0.05
Nota NOTA Lost 7,109 0.59
Dakshina Kannada ದಕ್ಷಿಣ ಕನ್ನಡಲೋಕಸಭೆ ಕ್ಷೇತ್ರದ ಚುನಾವಣಾ ಇತಿಹಾಸ
ರಾಜ್ಯKarnataka ಲೋಕಸಭಾ ಕ್ಷೇತ್ರDakshina Kannada ನಾಮಪತ್ರ ಸಲ್ಲಿಸಿದವರು17 ತಿರಸ್ಕೃತ ನಾಮಪತ್ರ3 ನಾಮಪತ್ರ ಹಿಂಪಡೆದವರು3 ಜಪ್ತಿ ಮಾಡಲಾದ ಠೇವಣಿ9 ಒಟ್ಟು ಅಭ್ಯರ್ಥಿಗಳು11
ಪುರುಷ ಮತದಾರರು6,73,121 ಮಹಿಳಾ ಮತದಾರರು6,91,520 ಇತರೆ ಮತದಾರರು- ಒಟ್ಟು ಮತದಾರರು13,64,641 ಮತದಾನದ ದಿನಾಂಕ30/04/2009 ಮತ ಎಣಿಕೆ ದಿನಾಂಕ16/05/2009
ರಾಜ್ಯKarnataka ಲೋಕಸಭಾ ಕ್ಷೇತ್ರDakshina Kannada ನಾಮಪತ್ರ ಸಲ್ಲಿಸಿದವರು17 ತಿರಸ್ಕೃತ ನಾಮಪತ್ರ0 ನಾಮಪತ್ರ ಹಿಂಪಡೆದವರು3 ಜಪ್ತಿ ಮಾಡಲಾದ ಠೇವಣಿ12 ಒಟ್ಟು ಅಭ್ಯರ್ಥಿಗಳು14
ಪುರುಷ ಮತದಾರರು7,74,454 ಮಹಿಳಾ ಮತದಾರರು7,90,765 ಇತರೆ ಮತದಾರರು0 ಒಟ್ಟು ಮತದಾರರು15,65,219 ಮತದಾನದ ದಿನಾಂಕ17/04/2014 ಮತ ಎಣಿಕೆ ದಿನಾಂಕ16/05/2014
ರಾಜ್ಯKarnataka ಲೋಕಸಭಾ ಕ್ಷೇತ್ರDakshina Kannada ನಾಮಪತ್ರ ಸಲ್ಲಿಸಿದವರು15 ತಿರಸ್ಕೃತ ನಾಮಪತ್ರ1 ನಾಮಪತ್ರ ಹಿಂಪಡೆದವರು1 ಜಪ್ತಿ ಮಾಡಲಾದ ಠೇವಣಿ11 ಒಟ್ಟು ಅಭ್ಯರ್ಥಿಗಳು13
ಪುರುಷ ಮತದಾರರು8,45,786 ಮಹಿಳಾ ಮತದಾರರು8,79,088 ಇತರೆ ಮತದಾರರು102 ಒಟ್ಟು ಮತದಾರರು17,24,976 ಮತದಾನದ ದಿನಾಂಕ18/04/2019 ಮತ ಎಣಿಕೆ ದಿನಾಂಕ23/05/2019
ಲೋಕಸಭಾ ಕ್ಷೇತ್ರDakshina Kannada ಒಟ್ಟು ಜನಸಂಖ್ಯೆ20,89,649 ನಗರದ ಜನಸಂಖ್ಯೆ (%) 48 ಗ್ರಾಮೀಣ ಜನಸಂಖ್ಯೆ (%)52 ಪರಿಶಿಷ್ಟ ಜಾತಿ ಜನಸಂಖ್ಯೆ (%)7 ಪರಿಶಿಷ್ಟ ವರ್ಗ ಜನಸಂಖ್ಯೆ (%)4 ಒಬಿಸಿ ಜನಸಂಖ್ಯೆ (%)89
ಹಿಂದೂಗಳು (%)65-70 ಮುಸ್ಲಿಮರು (%)20-25 ಕ್ರಿಶ್ಚಿಯನ್ನರು (%)5-10 ಸಿಖ್ (%) 0-5 ಬೌದ್ಧ (%)0-5 ಜೈನ (%)0-5 ಇತರೆ (%) 0-5
Source: 2011 Census

Disclaimer : “The information and data presented on this website, including but not limited to results, electoral features, and demographics on constituency detail pages, are sourced from various third-party sources, including the Association for Democratic Reforms (ADR). While we strive to provide accurate and up-to-date information, we do not guarantee the completeness, accuracy, or reliability of the data. The given data widgets are intended for informational purposes only and should not be construed as an official record. We are not responsible for any errors, omissions, or discrepancies in the data, or for any consequences arising from its use. To be used at your own risk.”

ಚುನಾವಣೆ ಸುದ್ದಿಗಳು 2024
ವಿಡಿಯೋ
ಪ್ರಧಾನಿ ಜೊತೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯ: ಶೋಭಾ
ಪ್ರಧಾನಿ ಜೊತೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯ: ಶೋಭಾ
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜನರ ಆಕ್ರೋಶ ಗೆಲುವು ಸಾಧಿಸಿದೆ:ಸುರೇಶ್
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜನರ ಆಕ್ರೋಶ ಗೆಲುವು ಸಾಧಿಸಿದೆ:ಸುರೇಶ್
ಅತಿ ಚಿಕ್ಕ ವಯಸ್ಸಿನಲ್ಲೇ ಸಂಸದರಾದ ಸಾಗರ್ ಖಂಡ್ರೆ ಫಸ್ಟ್ ರಿಯಾಕ್ಷನ್‌
ಅತಿ ಚಿಕ್ಕ ವಯಸ್ಸಿನಲ್ಲೇ ಸಂಸದರಾದ ಸಾಗರ್ ಖಂಡ್ರೆ ಫಸ್ಟ್ ರಿಯಾಕ್ಷನ್‌
ಮೋದಿಗೆ ಇಂದು ಮಹತ್ವದ ದಿನ, ಅಟಲ್ ಬಿಹಾರಿ ವಾಜಪೇಯಿ ಸಮಾಧಿಗೆ ಗೌರವ ನಮನ
ಮೋದಿಗೆ ಇಂದು ಮಹತ್ವದ ದಿನ, ಅಟಲ್ ಬಿಹಾರಿ ವಾಜಪೇಯಿ ಸಮಾಧಿಗೆ ಗೌರವ ನಮನ
ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವೀರ ಯೋಧರಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ
ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವೀರ ಯೋಧರಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಗ್ಯಾರಂಟಿ ಯೋಜನೆಗಳನ್ನು ರಾಜಕೀಯ ಉದ್ದೇಶಕ್ಕೆ ಜಾರಿಮಾಡಿಲ್ಲ: ಪರಮೇಶ್ವರ್ 
ಗ್ಯಾರಂಟಿ ಯೋಜನೆಗಳನ್ನು ರಾಜಕೀಯ ಉದ್ದೇಶಕ್ಕೆ ಜಾರಿಮಾಡಿಲ್ಲ: ಪರಮೇಶ್ವರ್ 
ಸ್ಥಾನಮಾನ ನೀಡಿದರೆ ಕುಮಾರಸ್ವಾಮಿ ಸಂತೋಷದಿಂದ ಸ್ವೀಕರಿಸುತ್ತಾರೆ: ನಿಖಿಲ್
ಸ್ಥಾನಮಾನ ನೀಡಿದರೆ ಕುಮಾರಸ್ವಾಮಿ ಸಂತೋಷದಿಂದ ಸ್ವೀಕರಿಸುತ್ತಾರೆ: ನಿಖಿಲ್
ಸಚಿವ ಸತೀಶ್ ಜಾರಕಿಹೊಳಿ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಕಾರ್ಯಕರ್ತರು
ಸಚಿವ ಸತೀಶ್ ಜಾರಕಿಹೊಳಿ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಕಾರ್ಯಕರ್ತರು
ಲೋಕಸಭಾ ಚುನಾವಣೆ ಸೋತ ಲಕ್ಷ್ಮಣ್ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕೆಂದರು!
ಲೋಕಸಭಾ ಚುನಾವಣೆ ಸೋತ ಲಕ್ಷ್ಮಣ್ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕೆಂದರು!