ಹಾಸನ ಲೋಕಸಭಾ ಚುನಾವಣೆ ಫಲಿತಾಂಶ 2024 - Hassan Lok sabha Election Results 2024

ಅಭ್ಯರ್ಥಿಯ ಹೆಸರು ಮತ ಪಕ್ಷ ಸ್ಥಿತಿ
Shreyas. M. Patel 672988 INC Won
Prajwal Revanna 630339 JD(S) Lost
Gangadhar Bahujan 12173 BSP Lost
Devaraj M.Y 6057 KRS Lost
H D Revanna 4272 PMPT Lost
Basavaraju J.D 4063 IND Lost
Santhosh B.N 3449 IND Lost
Hemanth Gaveesh 3281 IND Lost
Prathapa K.A 3250 UPP Lost
S.K. Ningaraja 1730 BBP Lost
B.N. Suresha (Sureshgowda) 1418 IND Lost
Siddabhovi 987 IND Lost
K.R. Gangadharappa 742 IND Lost
Shivaraj. B 848 RPIB Lost
R.G. Sathisha Ramedevarapura 869 IND Lost
ಹಾಸನ ಲೋಕಸಭಾ  ಚುನಾವಣೆ ಫಲಿತಾಂಶ 2024 - Hassan Lok sabha Election Results 2024

ಹಾಸನ ಲೋಕಸಭಾ ಕ್ಷೇತ್ರವು ಕರ್ನಾಟಕದಲ್ಲಿ ಬರುತ್ತದೆ. ಅರಕಲಗೂಡು, ಶ್ರವಣಬೆಳಗೊಳ, ಹೊಳೆನರಸೀಪುರ, ಸಕಲೇಶಪುರ, ಕಡೂರು, ಅರಸೀಕೆರೆ, ಬೇಲೂರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ 77.08% ಮತದಾನವಾಗಿತ್ತು. ಒಟ್ಟು 7 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು 1991 ರಿಂದ 2014ರ ವರೆಗೆ ಸಂಸದರಾಗಿದ್ದರು. ಬಳಿಕ 2019ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಪ್ರಜ್ವಲ್ ರೇವಣ್ಣ ಸ್ಫರ್ಧಿಸುವ ಮೂಲಕ ಒಟ್ಟು 1,41,324 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಂಜು ಎ ಅವರನ್ನು ಸೋಲಿಸಿದ್ದರು. ಆ ಮೂಲಕ ಜೆಡಿಎಸ್‌ನ ಪ್ರಜ್ವಲ್ ರೇವಣ್ಣ ಅವರು ಹಾಸನ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. ಸದ್ಯ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಾಸಕ ಕ್ಷೇತ್ರದಲ್ಲಿ ಯಾರನ್ನು ಕಣಕ್ಕಿಸಬೇಕು ಎಂಬ ಗೊಂದಲಗಳಿವೆ. ಹೀಗಾಗಿ ಇದುವರೆಗೂ ಟಿಕೆಟ್ ಘೋಷಣೆ ಆಗಿಲ್ಲ. ​

Hassan ಹಾಸನ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
Prajwal Revanna ಜೆಡಿಎಸ್ Won 6,76,606 52.96
Manju A ಬಿಜೆಪಿ Lost 5,35,282 41.90
Vinodraj K H BSP Lost 38,761 3.03
H M Chandregowda UPP Lost 7,023 0.55
R G Sathisha IND Lost 4,508 0.35
M Mahesh (Al: Lokesh) IND Lost 3,710 0.29
Nota NOTA Lost 11,662 0.91
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
H D Devegowda ಜೆಡಿಎಸ್ Won 4,96,429 50.64
K H Hanume Gowda ಬಿಜೆಪಿ Lost 2,05,316 20.94
B Shivramu INC Lost 2,01,147 20.52
A P Ahamed BSP Lost 23,002 2.35
K D Revanna IND Lost 14,447 1.47
B C Vijayakumara IND Lost 12,274 1.25
Kodihalli Chandrashekar IND Lost 7,831 0.80
Aijaz Ahmed Farooqi IND Lost 4,816 0.49
Rajani Narayanagowda IND Lost 3,556 0.36
Kurubara Kalenahalli Kovi Babanna IND Lost 3,137 0.32
M Mahesh Harsha IND Lost 2,896 0.30
Dandora Vijayakumar IND Lost 2,766 0.28
Devaraja P B IND Lost 2,731 0.28
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
H D Devegowda ಜೆಡಿಎಸ್ Won 5,09,841 44.44
Manju A INC Lost 4,09,379 35.69
C H Vijayashankar ಬಿಜೆಪಿ Lost 1,65,688 14.44
A P Ahammed BSP Lost 18,905 1.65
Santhosh Mohan AAP Lost 8,018 0.70
H D Revanna KRNP Lost 6,798 0.59
S B Rajegowda IND Lost 3,841 0.33
Manjunatha BAJP Lost 3,536 0.31
Rudre Gowda JVBP Lost 3,262 0.28
M Mahesh (Harsha) IND Lost 3,062 0.27
S N Mallappa IND Lost 2,388 0.21
T D Jagadeesha IND Lost 2,083 0.18
Javaraiah IND Lost 1,581 0.14
Dr||Banu Prakash K IND Lost 1,456 0.13
Nota NOTA Lost 7,334 0.64
Hassan ಹಾಸನಲೋಕಸಭೆ ಕ್ಷೇತ್ರದ ಚುನಾವಣಾ ಇತಿಹಾಸ
ರಾಜ್ಯKarnataka ಲೋಕಸಭಾ ಕ್ಷೇತ್ರHassan ನಾಮಪತ್ರ ಸಲ್ಲಿಸಿದವರು19 ತಿರಸ್ಕೃತ ನಾಮಪತ್ರ3 ನಾಮಪತ್ರ ಹಿಂಪಡೆದವರು3 ಜಪ್ತಿ ಮಾಡಲಾದ ಠೇವಣಿ10 ಒಟ್ಟು ಅಭ್ಯರ್ಥಿಗಳು13
ಪುರುಷ ಮತದಾರರು7,17,405 ಮಹಿಳಾ ಮತದಾರರು6,99,808 ಇತರೆ ಮತದಾರರು- ಒಟ್ಟು ಮತದಾರರು14,17,213 ಮತದಾನದ ದಿನಾಂಕ30/04/2009 ಮತ ಎಣಿಕೆ ದಿನಾಂಕ16/05/2009
ರಾಜ್ಯKarnataka ಲೋಕಸಭಾ ಕ್ಷೇತ್ರHassan ನಾಮಪತ್ರ ಸಲ್ಲಿಸಿದವರು23 ತಿರಸ್ಕೃತ ನಾಮಪತ್ರ7 ನಾಮಪತ್ರ ಹಿಂಪಡೆದವರು2 ಜಪ್ತಿ ಮಾಡಲಾದ ಠೇವಣಿ12 ಒಟ್ಟು ಅಭ್ಯರ್ಥಿಗಳು14
ಪುರುಷ ಮತದಾರರು7,89,847 ಮಹಿಳಾ ಮತದಾರರು7,71,551 ಇತರೆ ಮತದಾರರು88 ಒಟ್ಟು ಮತದಾರರು15,61,486 ಮತದಾನದ ದಿನಾಂಕ17/04/2014 ಮತ ಎಣಿಕೆ ದಿನಾಂಕ16/05/2014
ರಾಜ್ಯKarnataka ಲೋಕಸಭಾ ಕ್ಷೇತ್ರHassan ನಾಮಪತ್ರ ಸಲ್ಲಿಸಿದವರು10 ತಿರಸ್ಕೃತ ನಾಮಪತ್ರ3 ನಾಮಪತ್ರ ಹಿಂಪಡೆದವರು1 ಜಪ್ತಿ ಮಾಡಲಾದ ಠೇವಣಿ4 ಒಟ್ಟು ಅಭ್ಯರ್ಥಿಗಳು6
ಪುರುಷ ಮತದಾರರು8,33,842 ಮಹಿಳಾ ಮತದಾರರು8,19,112 ಇತರೆ ಮತದಾರರು45 ಒಟ್ಟು ಮತದಾರರು16,52,999 ಮತದಾನದ ದಿನಾಂಕ18/04/2019 ಮತ ಎಣಿಕೆ ದಿನಾಂಕ23/05/2019
ಲೋಕಸಭಾ ಕ್ಷೇತ್ರHassan ಒಟ್ಟು ಜನಸಂಖ್ಯೆ20,16,896 ನಗರದ ಜನಸಂಖ್ಯೆ (%) 22 ಗ್ರಾಮೀಣ ಜನಸಂಖ್ಯೆ (%)79 ಪರಿಶಿಷ್ಟ ಜಾತಿ ಜನಸಂಖ್ಯೆ (%)20 ಪರಿಶಿಷ್ಟ ವರ್ಗ ಜನಸಂಖ್ಯೆ (%)2 ಒಬಿಸಿ ಜನಸಂಖ್ಯೆ (%)78
ಹಿಂದೂಗಳು (%)90-95 ಮುಸ್ಲಿಮರು (%)5-10 ಕ್ರಿಶ್ಚಿಯನ್ನರು (%)0-5 ಸಿಖ್ (%) 0-5 ಬೌದ್ಧ (%)0-5 ಜೈನ (%)0-5 ಇತರೆ (%) 0-5
Source: 2011 Census

Disclaimer : “The information and data presented on this website, including but not limited to results, electoral features, and demographics on constituency detail pages, are sourced from various third-party sources, including the Association for Democratic Reforms (ADR). While we strive to provide accurate and up-to-date information, we do not guarantee the completeness, accuracy, or reliability of the data. The given data widgets are intended for informational purposes only and should not be construed as an official record. We are not responsible for any errors, omissions, or discrepancies in the data, or for any consequences arising from its use. To be used at your own risk.”

ವಿಡಿಯೋ