ಕೋಲಾರ ಲೋಕಸಭಾ ಚುನಾವಣೆ ಫಲಿತಾಂಶ 2024-Kolar Lok Sabha Election Results 2024

ಅಭ್ಯರ್ಥಿಯ ಹೆಸರು ಮತ ಪಕ್ಷ ಸ್ಥಿತಿ
M. Mallesh Babu 691481 JD(S) Won
K V Gowtham 620093 INC Lost
Suman H N 6487 IND Lost
Holur Srinivasa 6163 IND Lost
S B Suresha 4732 BSP Lost
K R Devaraja 4597 DJPP Lost
Dr M. Venkataswamy 3354 IND Lost
R Ranjithkumar 2118 IND Lost
S N Narayanaswamy V 1985 IND Lost
D Gopalakrishna 1669 SCP(I) Lost
Devaraja A Alusurudinne 1354 UPP Lost
M S Badarinarayana 1116 IND Lost
Mahesh A V 1065 KRS Lost
Thimmarayappa 864 RPOI(K) Lost
R Rajendra 751 IND Lost
M C Halli Venu 521 VCK Lost
M Munigangappa 604 IND Lost
Krishnaiah N 443 IND Lost
ಕೋಲಾರ ಲೋಕಸಭಾ  ಚುನಾವಣೆ ಫಲಿತಾಂಶ  2024-Kolar Lok Sabha Election Results 2024

ಕೋಲಾರ ಲೋಕಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರ, ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ಕೋಲಾರ ಇಲ್ಲೆಯ ಆರು ವಿಧಾನಸಭಾ ಕ್ಷೇತ್ರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರವನ್ನು ಒಂದುಗೂಡಿಸಿ ಕೋಲಾರ ಲೋಕಸಭಾ ಕ್ಷೇತ್ರವನ್ನು ಮಾಡಲಾಗಿದೆ. ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಕೋಲಾರ, ಮಾಲೂರು, ಬಂಗಾರಪೇಟೆ, ಕೆಜಿಎಪ್, ಶ್ರೀನಿವಾಸಪುರ, ಮುಳಬಾಗಿಲು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 1984 ರಲ್ಲಿ ಡಾ. ವೆಂಕಟೇಶ್ ಜೆ.ಡಿ.ಎಸ್ ಪಕ್ಷದಿಂದ ಜಯಗೊಳಿಸಿದ್ದು ಹೊರತು ಪಡಿಸಿ ಅಲ್ಲಿಂದ ಈ ಕ್ಷೇತ್ರ ಕಾಂಗ್ರೆಸ್ ಮಯವಾಗಿದೆ. 1989ರಿಂದ 8 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಕೋಲಾರ ಲೋಕಸಭಾ ವ್ಯಾಪ್ತಿಯಲ್ಲಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಕ್ಷೇತ್ರದಲ್ಲಿ 1984ರಲ್ಲಿ ಡಾ.ವೆಂಕಟೇಶ್ ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆಗೊಂಡ ನಂತರ 1989ರಲ್ಲಿ ರಾಮಕೃಷ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾದರು. ಅದಾದ ನಂತರ 1991 ರಲ್ಲಿ ಬಂದ ಉಪಚುನಾವಣೆಯಲ್ಲಿ ಹಾಲಿ ಆಹಾರ ಸಚಿವ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಸ್ಪರ್ಧೆ ಸ್ಪರ್ಧಿಸಿ ಸತತವಾಗಿ 7 ಬಾರಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಕೋಲಾರವನ್ನು ಕಾಂಗ್ರೇಸ್ ನ ಭದ್ರಕೋಟೆಯನ್ನಾಗಿ ಮಾಡಿದ್ದರು. ನಂತರ ಅವರು ಕಳೆದ 2019 ರ ಚುನಾವಣೆಯಲ್ಲಿ ವಿರೋಧಿ ಅಲೆ ಹಾಗೂ ಕಾಂಗ್ರೇಸ್ ಪಕ್ಷದಲ್ಲಿನ ಗುಂಪುಗಾರಿಕೆ ಪರಿಣಾಮವಾಗಿ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ಎಸ್.ಮುನಿಸ್ವಾಮಿ ವಿರುದ್ದ ಸೋಲನ್ನು ಕಾಣುವ ಮೂಲಕ ಕಾಂಗ್ರೇಸ್ ನ ಭದ್ರಕೋಟೆ ಛಿದ್ರವಾಗಿದೆ. ಸಕೋಲಾರ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಕಳೆದ ಸಲಕ್ಕೆ ಹೋಲಿಸಿದ್ರೆ ಮತದಾರರ ಸಂಖ್ಯೆ 2024 ರ ಚುನಾವಣೆ ವೇಳೆಗೆ ಜಾಸ್ತಿಯಾಗಿದೆ. ಇದೇ ಪ್ರಥಮ ಸಲಕ್ಕೆ 25 ಸಾವಿರಕ್ಕೂ ಅಧಿಕ ಯುವ ಮತದಾರರು ಮತ ಚಲಾಯಿಸಲಿದ್ದಾರೆ. ನಿರುದ್ಯೋಗ, ನೀರಾವರಿಗೆ ಆದ್ಯತೆ ಹಾಗೂ ಕಾಂಗ್ರೆಸ್ ವಿರುದ್ದ ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರವು ಈ ಸಲದ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೂ ಪ್ರಮುಖವಾದ ವಿಷಯವಾಗಲಿದೆ.

ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
S Muniswamy ಬಿಜೆಪಿ Won 7,09,165 56.35
K H Muniyappa INC Lost 4,99,144 39.66
Jayaprasad M G BSP Lost 9,861 0.78
Ashok Chakravarthi M B ASP Lost 7,085 0.56
Ramanji R UPP Lost 3,412 0.27
Raj Kumaresan L IND Lost 2,881 0.23
N C Subbarayappa IND Lost 2,574 0.20
C Shankarappa IND Lost 2,495 0.20
Medihala Chalavadi M Chandrashekar IND Lost 1,454 0.12
Dr Ramesh Babu V M IND Lost 1,494 0.12
G Chikkanarayana RPS Lost 1,491 0.12
Sarvesh N M PPOI Lost 1,407 0.11
Munirajappa P IND Lost 1,184 0.09
Dhanamatnalli Venkateshappa RPIA Lost 1,015 0.08
Nota NOTA Lost 13,889 1.10
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
K H Muniyappa INC Won 3,44,771 37.18
D S Veeraiah ಬಿಜೆಪಿ Lost 3,21,765 34.70
G Chandranna ಜೆಡಿಎಸ್ Lost 1,99,896 21.56
N Muniswamy BSP Lost 7,332 0.79
C K Muniyappa IND Lost 6,369 0.69
K Narayanaswamy IND Lost 4,822 0.52
K R Devaraja RDMP Lost 4,803 0.52
M Nagaraja IND Lost 4,718 0.51
Lakshmi Shanmugam NCP Lost 4,655 0.50
K Venkatesh IND Lost 4,388 0.47
M Ravi Kumar IND Lost 4,195 0.45
Srinivasa T O IND Lost 3,458 0.37
Narayanaswamy IND Lost 2,359 0.25
P Chandrappa IND Lost 2,193 0.24
Srinivasa P IND Lost 2,000 0.22
M Venkataswamy IND Lost 1,841 0.20
Nagarathna M IND Lost 1,599 0.17
Jayaramappa IND Lost 1,511 0.16
B M Krishnappa IND Lost 1,367 0.15
M R Gantappa IND Lost 1,223 0.13
P V Changalarayappa IND Lost 1,157 0.12
V Jayarama IND Lost 839 0.09
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
K H Muniyappa INC Won 4,18,926 37.16
Kolar Kesava ಜೆಡಿಎಸ್ Lost 3,71,076 32.92
Em Narayanaswamy ಬಿಜೆಪಿ Lost 2,67,322 23.71
Kotiganahalli Ramaiah AAP Lost 17,563 1.56
B V Venkatagiriyappa IND Lost 6,713 0.60
G N Venkatesh IND Lost 6,236 0.55
D M Ambareesha BSP Lost 4,934 0.44
V Muniswamy SP Lost 4,803 0.43
N Venkatesh IND Lost 3,601 0.32
Dr C Mohan IND Lost 2,907 0.26
M Muniyappa IND Lost 2,663 0.24
Vinayaka Prasad H N IND Lost 2,074 0.18
K H Madhusoodan IND Lost 1,759 0.16
H N Narayanaswamy IND Lost 1,583 0.14
Narayanaswamy IND Lost 1,517 0.13
V Srinivasa IND Lost 1,424 0.13
Beeda Srinivas N IND Lost 1,398 0.12
M S Narayanaswamy IND Lost 1,291 0.11
A Prasad IND Lost 1,275 0.11
R Ravindra Kumar BAJP Lost 1,144 0.10
K Narendrababu IND Lost 1,089 0.10
H V Anjappa IND Lost 920 0.08
Nota NOTA Lost 5,097 0.45
ಕೋಲಾರಲೋಕಸಭೆ ಕ್ಷೇತ್ರದ ಚುನಾವಣಾ ಇತಿಹಾಸ
ರಾಜ್ಯKarnataka ಲೋಕಸಭಾ ಕ್ಷೇತ್ರKolar ನಾಮಪತ್ರ ಸಲ್ಲಿಸಿದವರು38 ತಿರಸ್ಕೃತ ನಾಮಪತ್ರ10 ನಾಮಪತ್ರ ಹಿಂಪಡೆದವರು6 ಜಪ್ತಿ ಮಾಡಲಾದ ಠೇವಣಿ19 ಒಟ್ಟು ಅಭ್ಯರ್ಥಿಗಳು22
ಪುರುಷ ಮತದಾರರು6,79,757 ಮಹಿಳಾ ಮತದಾರರು6,61,166 ಇತರೆ ಮತದಾರರು- ಒಟ್ಟು ಮತದಾರರು13,40,923 ಮತದಾನದ ದಿನಾಂಕ23/04/2009 ಮತ ಎಣಿಕೆ ದಿನಾಂಕ16/05/2009
ರಾಜ್ಯKarnataka ಲೋಕಸಭಾ ಕ್ಷೇತ್ರKolar ನಾಮಪತ್ರ ಸಲ್ಲಿಸಿದವರು33 ತಿರಸ್ಕೃತ ನಾಮಪತ್ರ7 ನಾಮಪತ್ರ ಹಿಂಪಡೆದವರು4 ಜಪ್ತಿ ಮಾಡಲಾದ ಠೇವಣಿ19 ಒಟ್ಟು ಅಭ್ಯರ್ಥಿಗಳು22
ಪುರುಷ ಮತದಾರರು7,55,450 ಮಹಿಳಾ ಮತದಾರರು7,37,386 ಇತರೆ ಮತದಾರರು141 ಒಟ್ಟು ಮತದಾರರು14,92,977 ಮತದಾನದ ದಿನಾಂಕ17/04/2014 ಮತ ಎಣಿಕೆ ದಿನಾಂಕ16/05/2014
ರಾಜ್ಯKarnataka ಲೋಕಸಭಾ ಕ್ಷೇತ್ರKolar ನಾಮಪತ್ರ ಸಲ್ಲಿಸಿದವರು23 ತಿರಸ್ಕೃತ ನಾಮಪತ್ರ3 ನಾಮಪತ್ರ ಹಿಂಪಡೆದವರು6 ಜಪ್ತಿ ಮಾಡಲಾದ ಠೇವಣಿ12 ಒಟ್ಟು ಅಭ್ಯರ್ಥಿಗಳು14
ಪುರುಷ ಮತದಾರರು8,17,632 ಮಹಿಳಾ ಮತದಾರರು8,12,171 ಇತರೆ ಮತದಾರರು158 ಒಟ್ಟು ಮತದಾರರು16,29,961 ಮತದಾನದ ದಿನಾಂಕ18/04/2019 ಮತ ಎಣಿಕೆ ದಿನಾಂಕ23/05/2019
ಲೋಕಸಭಾ ಕ್ಷೇತ್ರKolar ಒಟ್ಟು ಜನಸಂಖ್ಯೆ20,48,640 ನಗರದ ಜನಸಂಖ್ಯೆ (%) 30 ಗ್ರಾಮೀಣ ಜನಸಂಖ್ಯೆ (%)70 ಪರಿಶಿಷ್ಟ ಜಾತಿ ಜನಸಂಖ್ಯೆ (%)29 ಪರಿಶಿಷ್ಟ ವರ್ಗ ಜನಸಂಖ್ಯೆ (%)6 ಒಬಿಸಿ ಜನಸಂಖ್ಯೆ (%)65
ಹಿಂದೂಗಳು (%)85-90 ಮುಸ್ಲಿಮರು (%)10-15 ಕ್ರಿಶ್ಚಿಯನ್ನರು (%)0-5 ಸಿಖ್ (%) 0-5 ಬೌದ್ಧ (%)0-5 ಜೈನ (%)0-5 ಇತರೆ (%) 0-5
Source: 2011 Census

Disclaimer : “The information and data presented on this website, including but not limited to results, electoral features, and demographics on constituency detail pages, are sourced from various third-party sources, including the Association for Democratic Reforms (ADR). While we strive to provide accurate and up-to-date information, we do not guarantee the completeness, accuracy, or reliability of the data. The given data widgets are intended for informational purposes only and should not be construed as an official record. We are not responsible for any errors, omissions, or discrepancies in the data, or for any consequences arising from its use. To be used at your own risk.”

ಚುನಾವಣೆ ಸುದ್ದಿಗಳು 2024
ವಿಡಿಯೋ
ಪ್ರಧಾನಿ ಜೊತೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯ: ಶೋಭಾ
ಪ್ರಧಾನಿ ಜೊತೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯ: ಶೋಭಾ
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜನರ ಆಕ್ರೋಶ ಗೆಲುವು ಸಾಧಿಸಿದೆ:ಸುರೇಶ್
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜನರ ಆಕ್ರೋಶ ಗೆಲುವು ಸಾಧಿಸಿದೆ:ಸುರೇಶ್
ಅತಿ ಚಿಕ್ಕ ವಯಸ್ಸಿನಲ್ಲೇ ಸಂಸದರಾದ ಸಾಗರ್ ಖಂಡ್ರೆ ಫಸ್ಟ್ ರಿಯಾಕ್ಷನ್‌
ಅತಿ ಚಿಕ್ಕ ವಯಸ್ಸಿನಲ್ಲೇ ಸಂಸದರಾದ ಸಾಗರ್ ಖಂಡ್ರೆ ಫಸ್ಟ್ ರಿಯಾಕ್ಷನ್‌
ಮೋದಿಗೆ ಇಂದು ಮಹತ್ವದ ದಿನ, ಅಟಲ್ ಬಿಹಾರಿ ವಾಜಪೇಯಿ ಸಮಾಧಿಗೆ ಗೌರವ ನಮನ
ಮೋದಿಗೆ ಇಂದು ಮಹತ್ವದ ದಿನ, ಅಟಲ್ ಬಿಹಾರಿ ವಾಜಪೇಯಿ ಸಮಾಧಿಗೆ ಗೌರವ ನಮನ
ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವೀರ ಯೋಧರಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ
ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವೀರ ಯೋಧರಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಗ್ಯಾರಂಟಿ ಯೋಜನೆಗಳನ್ನು ರಾಜಕೀಯ ಉದ್ದೇಶಕ್ಕೆ ಜಾರಿಮಾಡಿಲ್ಲ: ಪರಮೇಶ್ವರ್ 
ಗ್ಯಾರಂಟಿ ಯೋಜನೆಗಳನ್ನು ರಾಜಕೀಯ ಉದ್ದೇಶಕ್ಕೆ ಜಾರಿಮಾಡಿಲ್ಲ: ಪರಮೇಶ್ವರ್ 
ಸ್ಥಾನಮಾನ ನೀಡಿದರೆ ಕುಮಾರಸ್ವಾಮಿ ಸಂತೋಷದಿಂದ ಸ್ವೀಕರಿಸುತ್ತಾರೆ: ನಿಖಿಲ್
ಸ್ಥಾನಮಾನ ನೀಡಿದರೆ ಕುಮಾರಸ್ವಾಮಿ ಸಂತೋಷದಿಂದ ಸ್ವೀಕರಿಸುತ್ತಾರೆ: ನಿಖಿಲ್
ಸಚಿವ ಸತೀಶ್ ಜಾರಕಿಹೊಳಿ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಕಾರ್ಯಕರ್ತರು
ಸಚಿವ ಸತೀಶ್ ಜಾರಕಿಹೊಳಿ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಕಾರ್ಯಕರ್ತರು
ಲೋಕಸಭಾ ಚುನಾವಣೆ ಸೋತ ಲಕ್ಷ್ಮಣ್ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕೆಂದರು!
ಲೋಕಸಭಾ ಚುನಾವಣೆ ಸೋತ ಲಕ್ಷ್ಮಣ್ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕೆಂದರು!