ಮಂಡ್ಯ ಲೋಕಸಭಾ ಚುನಾವಣೆ ಫಲಿತಾಂಶ 2024 - Mandya Lok sabha Election Results 2024

ಅಭ್ಯರ್ಥಿಯ ಹೆಸರು ಮತ ಪಕ್ಷ ಸ್ಥಿತಿ
H.D. Kumaraswamy 851881 JD(S) Won
Venkataramane Gowda (Star Chandru) 567261 INC Lost
Chandan Gowda. K 12394 IND Lost
Shivashankara. S 6964 BSP Lost
Ramaiah. D 3810 IND Lost
Ranjitha. N 2909 IND Lost
Chandrashekara. K.R (Chandru Keelara) 1476 KRS Lost
Budayya. B.P 1370 KNDP Lost
Lokesha. S (Aarya Lokesh) 1163 UPP Lost
N.Basavaraju 843 IND Lost
Beeresh. C.T (Sainika Beeresh) 931 IND Lost
H.D. Revanna 590 PMPT Lost
Channamayigowda 497 IND Lost
S.Arvind 442 IND Lost
ಮಂಡ್ಯ ಲೋಕಸಭಾ  ಚುನಾವಣೆ ಫಲಿತಾಂಶ 2024 - Mandya Lok sabha Election Results 2024

ಪ್ರತಿ ಲೋಕಸಭಾ ಚುನಾವಣೆಯಲ್ಲೂ ಮಂಡ್ಯ ಕ್ಷೇತ್ರವು ರಾಜ್ಯದ ಗಮನ ಸೆಳೆಯುತ್ತದೆ. ಕಳೆದ ಬಾರಿ ಸುಮಲತಾ ಅಂಬರೀಷ್‌ ಹಾಗೂ ನಿಖಿಲ್‌ ಕುಮಾರಸ್ವಾಮಿ ಕಾರಣದಿಂದ ದೇಶದ ಗಮನ ಸೆಳೆದಿತ್ತು. ಮುಖ್ಯಮಂತ್ರಿ ಮಗನನ್ನೇ ಸೋಲಿಸಿದ್ದ ಮಂಡ್ಯದ ಸೊಸೆ ಬಗ್ಗೆ ರಾಜಕೀಯದಲ್ಲಿ ಭಾರಿ ಚರ್ಚೆಯಾಗಿತ್ತು. ಅಂದ್ಹಾಗೆ ಮಂಡ್ಯ ಕ್ಷೇತ್ರವು ಈ ರೀತಿ ಸುದ್ದಿಯಾಗಿದ್ದು ಇದೇ ಮೊದಲಲ್ಲ. ಹಾಗೆಯೇ ಘಟಾನುಘಟಿಗಳ ಸ್ಪರ್ಧೆ ಕೂಡ ಈ ಕ್ಷೇತ್ರಕ್ಕೆ ಹೊಸತಲ್ಲ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌.ಎಂ ಕೃಷ್ಣ ಮೂರು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರೆ, ಕಾವೇರಿ ಹೋರಾಟದ ಮೂಲಕ ಜನಮನ ಗೆದ್ದಿದ್ದ ಜಿ.ಮಾದೇಗೌಡರು ಕೂಡ ಮಂಡ್ಯದ ಸಂಸದರಾಗಿದ್ದರು. ಇದಾದ ಬಳಿಕ ಮಂಡ್ಯವು ರಾಷ್ಟ್ರಮಟ್ಟದಲ್ಲಿ ಹೆಸರಾಗಿದ್ದು ರೆಬೆಲ್‌ ಸ್ಟಾರ್‌ ಅಂಬರೀಷ್‌ ಮೂಲಕ. ಕರ್ನಾಟಕದಲ್ಲಿ ಇಲ್ಲಿಯವರೆಗೆ ಒಮ್ಮೆಯೂ ಬಿಜೆಪಿ ಗೆಲುವು ಸಾಧಿಸಿದ ಎರಡು ಕ್ಷೇತ್ರದಲ್ಲಿ ಇದೊಂದು. ಕಾವೇರಿ ಹೋರಾಟದ ಮೂಲಕ ದೇಶ ಮಟ್ಟದಲ್ಲಿ ಸುದ್ದಿಯಾಗುವ ಮಂಡ್ಯದಲ್ಲಿ ಈ ಬಾರಿ ಗೆಲುವಿನ ಸಿಹಿ ಯಾರಿಗೆ ಎನ್ನುವ ಕುತೂಹಲ ಮನೆಮಾಡಿದೆ. ಈ ಕ್ಷೇತ್ರದಲ್ಲಿ ಒಟ್ಟು 20,58,426 ಜನಸಂಖ್ಯೆಯಿದ್ದು, ಶೇ.83.28%ರಷ್ಟು ಗ್ರಾಮೀಣ ಮತ್ತು ಶೇ.16.72% ರಷ್ಟು ನಗರ ಜನಸಂಖ್ಯೆಯಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳು ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೃಷ್ಣರಾಜಪೇಟೆ, ಕೃಷ್ಣರಾಜನಗರ.

ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
Sumalatha Ambareesh IND-BJP Won 7,03,660 51.02
Nikhil Kumaraswamy ಜೆಡಿಎಸ್ Lost 5,77,784 41.89
M L Shashikumar IND Lost 18,323 1.33
Nanjundaswamy BSP Lost 12,545 0.91
Sumalatha P IND Lost 8,902 0.65
M Sumalatha IND Lost 8,542 0.62
C Lingegowda IND Lost 6,408 0.46
Gurulingaiah INCP Lost 6,322 0.46
D C Jayashankara AHNP Lost 4,992 0.36
T K Dasar IND Lost 4,272 0.31
Divakar C P Gowda UPP Lost 3,404 0.25
Lingegowda S H IND Lost 3,260 0.24
Sumalatha IND Lost 3,119 0.23
Satheesh Kumar T N IND Lost 2,762 0.20
Aravind Premanand IND Lost 1,725 0.13
Manjunath B IND Lost 1,732 0.13
Premakumar V V IND Lost 1,592 0.12
G Manjunath IND Lost 1,723 0.12
Santhosh Mandya Gowda EGP Lost 1,442 0.10
H Narayana IND Lost 1,295 0.09
Kowdle Channappa IND Lost 1,046 0.08
Puttegowda N C IND Lost 834 0.06
Nota NOTA Lost 3,526 0.26
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
N Cheluvaraya Swamy ಜೆಡಿಎಸ್ Won 3,84,443 37.26
M H Ambareesh INC Lost 3,60,943 34.99
L R Shivaramegowda ಬಿಜೆಪಿ Lost 1,44,875 14.04
K S Puttannaiah SKP Lost 53,644 5.20
M Krishnamurthy BSP Lost 25,441 2.47
S Balasubramanian IND Lost 15,733 1.52
Shambhulingegowda IND Lost 15,234 1.48
Shakunthala IND Lost 11,257 1.09
Venkatesh R IND Lost 7,086 0.69
H S Ramanna PPOI Lost 5,099 0.49
Kowdle Channappa JDU Lost 4,495 0.44
Johnson Chinnappan AIJMK Lost 3,453 0.33
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
C S Puttaraju ಜೆಡಿಎಸ್ Won 5,24,370 43.97
Ramya INC Lost 5,18,852 43.50
Prof B Shivalingaiah ಬಿಜೆಪಿ Lost 86,993 7.29
M Krishnamurthy BSP Lost 22,391 1.88
H K Krishna KRNP Lost 8,604 0.72
Bhanuprakash K L IND Lost 4,354 0.37
N C Puttaraju IND Lost 4,021 0.34
Dr C S Hanumanthappa AAP Lost 4,098 0.34
K Udayakumara IND Lost 3,070 0.26
Ashraf IND Lost 2,163 0.18
Krishnamurthy Kommerahalli RPIA Lost 1,643 0.14
K Mahadevappa BAJP Lost 1,423 0.12
K Shivananda HJP Lost 1,165 0.10
Arunakumara IND Lost 1,179 0.10
Aravind Premanand IND Lost 1,172 0.10
Jayachandra BMUP Lost 1,119 0.09
Nota NOTA Lost 6,021 0.50
ಮಂಡ್ಯಲೋಕಸಭೆ ಕ್ಷೇತ್ರದ ಚುನಾವಣಾ ಇತಿಹಾಸ
ರಾಜ್ಯKarnataka ಲೋಕಸಭಾ ಕ್ಷೇತ್ರMandya ನಾಮಪತ್ರ ಸಲ್ಲಿಸಿದವರು27 ತಿರಸ್ಕೃತ ನಾಮಪತ್ರ5 ನಾಮಪತ್ರ ಹಿಂಪಡೆದವರು10 ಜಪ್ತಿ ಮಾಡಲಾದ ಠೇವಣಿ10 ಒಟ್ಟು ಅಭ್ಯರ್ಥಿಗಳು12
ಪುರುಷ ಮತದಾರರು7,57,672 ಮಹಿಳಾ ಮತದಾರರು7,42,072 ಇತರೆ ಮತದಾರರು- ಒಟ್ಟು ಮತದಾರರು14,99,744 ಮತದಾನದ ದಿನಾಂಕ30/04/2009 ಮತ ಎಣಿಕೆ ದಿನಾಂಕ16/05/2009
ರಾಜ್ಯKarnataka ಲೋಕಸಭಾ ಕ್ಷೇತ್ರMandya ನಾಮಪತ್ರ ಸಲ್ಲಿಸಿದವರು22 ತಿರಸ್ಕೃತ ನಾಮಪತ್ರ0 ನಾಮಪತ್ರ ಹಿಂಪಡೆದವರು6 ಜಪ್ತಿ ಮಾಡಲಾದ ಠೇವಣಿ14 ಒಟ್ಟು ಅಭ್ಯರ್ಥಿಗಳು16
ಪುರುಷ ಮತದಾರರು8,39,052 ಮಹಿಳಾ ಮತದಾರರು8,30,121 ಇತರೆ ಮತದಾರರು89 ಒಟ್ಟು ಮತದಾರರು16,69,262 ಮತದಾನದ ದಿನಾಂಕ17/04/2014 ಮತ ಎಣಿಕೆ ದಿನಾಂಕ16/05/2014
ರಾಜ್ಯKarnataka ಲೋಕಸಭಾ ಕ್ಷೇತ್ರMandya ನಾಮಪತ್ರ ಸಲ್ಲಿಸಿದವರು27 ತಿರಸ್ಕೃತ ನಾಮಪತ್ರ1 ನಾಮಪತ್ರ ಹಿಂಪಡೆದವರು4 ಜಪ್ತಿ ಮಾಡಲಾದ ಠೇವಣಿ20 ಒಟ್ಟು ಅಭ್ಯರ್ಥಿಗಳು22
ಪುರುಷ ಮತದಾರರು8,55,552 ಮಹಿಳಾ ಮತದಾರರು8,56,305 ಇತರೆ ಮತದಾರರು147 ಒಟ್ಟು ಮತದಾರರು17,12,004 ಮತದಾನದ ದಿನಾಂಕ18/04/2019 ಮತ ಎಣಿಕೆ ದಿನಾಂಕ23/05/2019
ಲೋಕಸಭಾ ಕ್ಷೇತ್ರMandya ಒಟ್ಟು ಜನಸಂಖ್ಯೆ20,58,426 ನಗರದ ಜನಸಂಖ್ಯೆ (%) 17 ಗ್ರಾಮೀಣ ಜನಸಂಖ್ಯೆ (%)83 ಪರಿಶಿಷ್ಟ ಜಾತಿ ಜನಸಂಖ್ಯೆ (%)15 ಪರಿಶಿಷ್ಟ ವರ್ಗ ಜನಸಂಖ್ಯೆ (%)2 ಒಬಿಸಿ ಜನಸಂಖ್ಯೆ (%)83
ಹಿಂದೂಗಳು (%)90-95 ಮುಸ್ಲಿಮರು (%)0-5 ಕ್ರಿಶ್ಚಿಯನ್ನರು (%)0-5 ಸಿಖ್ (%) 0-5 ಬೌದ್ಧ (%)0-5 ಜೈನ (%)0-5 ಇತರೆ (%) 0-5
Source: 2011 Census

Disclaimer : “The information and data presented on this website, including but not limited to results, electoral features, and demographics on constituency detail pages, are sourced from various third-party sources, including the Association for Democratic Reforms (ADR). While we strive to provide accurate and up-to-date information, we do not guarantee the completeness, accuracy, or reliability of the data. The given data widgets are intended for informational purposes only and should not be construed as an official record. We are not responsible for any errors, omissions, or discrepancies in the data, or for any consequences arising from its use. To be used at your own risk.”

ಚುನಾವಣೆ ಸುದ್ದಿಗಳು 2024
ವಿಡಿಯೋ
ಪ್ರಧಾನಿ ಜೊತೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯ: ಶೋಭಾ
ಪ್ರಧಾನಿ ಜೊತೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯ: ಶೋಭಾ
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜನರ ಆಕ್ರೋಶ ಗೆಲುವು ಸಾಧಿಸಿದೆ:ಸುರೇಶ್
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜನರ ಆಕ್ರೋಶ ಗೆಲುವು ಸಾಧಿಸಿದೆ:ಸುರೇಶ್
ಅತಿ ಚಿಕ್ಕ ವಯಸ್ಸಿನಲ್ಲೇ ಸಂಸದರಾದ ಸಾಗರ್ ಖಂಡ್ರೆ ಫಸ್ಟ್ ರಿಯಾಕ್ಷನ್‌
ಅತಿ ಚಿಕ್ಕ ವಯಸ್ಸಿನಲ್ಲೇ ಸಂಸದರಾದ ಸಾಗರ್ ಖಂಡ್ರೆ ಫಸ್ಟ್ ರಿಯಾಕ್ಷನ್‌
ಮೋದಿಗೆ ಇಂದು ಮಹತ್ವದ ದಿನ, ಅಟಲ್ ಬಿಹಾರಿ ವಾಜಪೇಯಿ ಸಮಾಧಿಗೆ ಗೌರವ ನಮನ
ಮೋದಿಗೆ ಇಂದು ಮಹತ್ವದ ದಿನ, ಅಟಲ್ ಬಿಹಾರಿ ವಾಜಪೇಯಿ ಸಮಾಧಿಗೆ ಗೌರವ ನಮನ
ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವೀರ ಯೋಧರಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ
ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವೀರ ಯೋಧರಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಗ್ಯಾರಂಟಿ ಯೋಜನೆಗಳನ್ನು ರಾಜಕೀಯ ಉದ್ದೇಶಕ್ಕೆ ಜಾರಿಮಾಡಿಲ್ಲ: ಪರಮೇಶ್ವರ್ 
ಗ್ಯಾರಂಟಿ ಯೋಜನೆಗಳನ್ನು ರಾಜಕೀಯ ಉದ್ದೇಶಕ್ಕೆ ಜಾರಿಮಾಡಿಲ್ಲ: ಪರಮೇಶ್ವರ್ 
ಸ್ಥಾನಮಾನ ನೀಡಿದರೆ ಕುಮಾರಸ್ವಾಮಿ ಸಂತೋಷದಿಂದ ಸ್ವೀಕರಿಸುತ್ತಾರೆ: ನಿಖಿಲ್
ಸ್ಥಾನಮಾನ ನೀಡಿದರೆ ಕುಮಾರಸ್ವಾಮಿ ಸಂತೋಷದಿಂದ ಸ್ವೀಕರಿಸುತ್ತಾರೆ: ನಿಖಿಲ್
ಸಚಿವ ಸತೀಶ್ ಜಾರಕಿಹೊಳಿ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಕಾರ್ಯಕರ್ತರು
ಸಚಿವ ಸತೀಶ್ ಜಾರಕಿಹೊಳಿ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಕಾರ್ಯಕರ್ತರು
ಲೋಕಸಭಾ ಚುನಾವಣೆ ಸೋತ ಲಕ್ಷ್ಮಣ್ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕೆಂದರು!
ಲೋಕಸಭಾ ಚುನಾವಣೆ ಸೋತ ಲಕ್ಷ್ಮಣ್ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕೆಂದರು!